;

ಹಿರೇಹೆಗ್ಡಾಳ್ : ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ನೀಡಬೇಕು-ಶಾಸಕ ಡಾ॥ಎನ್ ಟಿ ಶ್ರೀನಿವಾಸ್ ಸೂಚನೆ…!!!

ಹಿರೇಹೆಗ್ಡಾಳ್ : ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ನೀಡಬೇಕು-ಶಾಸಕ ಡಾ॥ಎನ್ ಟಿ ಶ್ರೀನಿವಾಸ್ ಸೂಚನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮಕ್ಕಳಿಗೆ ಗುಣಮಟ್ಟದ ಆಹಾರ , ಶಿಕ್ಷಣ , ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಬೇಕೆಂದು. ಶಾಸಕ…

ನಾಲೆಯಲ್ಲಿ ಹರಿಯಬೇಕಾದ ನೀರು ಮುಖ್ಯ ರಸ್ತೆಯಲ್ಲಿ ಇಲಾಖೆಯ ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ…!!!

ವರದಿ ಹೊನ್ನಾಳಿ ನಾಲೆಯಲ್ಲಿ ಹರಿಯಬೇಕಾದ ನೀರು ಮುಖ್ಯ ರಸ್ತೆಯಲ್ಲಿ ಹೊನ್ನಾಳಿ, ಶಿವಮೊಗ್ಗ ಹೊನ್ನಾಳಿ ಯ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ತುಂಗಾ ಎಡ ನಾಲೆಯ ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿಯುತ್ತದ್ದೆಯೋ ಇಲ್ಲವೂ ಅದರೆ ರಸ್ತೆಯ ಮೇಲೆ ಹರಿಯುತ್ತದೆ ಇಲಾಖೆಯ…

ಪ್ರಸಾರ ಭಾರತಿ, ಆಕಾಶವಾಣಿ ಚಿತ್ರದುರ್ಗ ಎಫ್. ಎಂ. ಬೆಂಬಲಿಸಿ ಅಭಿಯಾನದ ಭಾಗವಾಗಿ ಚಿತ್ರದುರ್ಗ ನಗರದಲ್ಲಿಟೆಲಿಸ್ಕೋಪ್ ವೀಕ್ಷಣೆ ಯೊಂದಿಗೆ ಚಂದ್ರಗ್ರಹಣ ವೀಕ್ಷಣೆ…!!!

ಪ್ರಸಾರ ಭಾರತಿ, ಆಕಾಶವಾಣಿ ಚಿತ್ರದುರ್ಗ ಎಫ್. ಎಂ. ಬೆಂಬಲಿಸಿ ಅಭಿಯಾನದ ಭಾಗವಾಗಿ ಚಿತ್ರದುರ್ಗ ನಗರದ ಬಿ.ಎಲ್.ಗೌಡ ಲೇಔಟ್ ನ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾತ್ರಿ 9:00 ಗಂಟೆಗೆ ಬಾಹ್ಯಾಕಾಶದ ವಿಸ್ಮಯ ” ರಕ್ತ ಚಂದ್ರ ಗ್ರಹಣ” “ಈ…

ಸೆ.8 ರಂದು ಮುನಿರಾಬಾದ್ ನಲ್ಲಿ ಪಕ್ಷಾತಿತವಾಗಿ ನಡೆಯುವ ಹೋರಾಟಕ್ಕೆ ಮಹಿಳಾ ಹೋರಾಟಗಾರರ ಸಂಘಟನೆ ಬೆಂಬಲ : ವಿಜಯರಾಣಿ…!!!

ಸೆ.8 ರಂದು ಮುನಿರಾಬಾದ್ ನಲ್ಲಿ ಪಕ್ಷಾತಿತವಾಗಿ ನಡೆಯುವ ಹೋರಾಟಕ್ಕೆ ಮಹಿಳಾ ಹೋರಾಟಗಾರರ ಸಂಘಟನೆ ಬೆಂಬಲ : ವಿಜಯರಾಣಿ ಸಿರಿವಾರ : ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿ ಸೆ. 8 ರಂದು ಕೊಪ್ಪಳ…

ಚಂದ್ರ ಗ್ರಹಣ ಚಿಂತನ ಮಂಥನ…!!!

ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಬೆಳೆಸುವ ನೆಲಗಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮತ್ತು ಮಾಹಿತಿಯನ್ನು ವಿಸ್ತರಣೆ ಮಾಡುವ ಹಿನ್ನೆಲೆಯಲ್ಲಿ ಚಂದ್ರ ಗ್ರಹಣ ಚಿಂತನ ಮಂಥನ ವೈಜ್ಞಾನಿಕ ವಿಶ್ಲೇಷಣೆ ಕಾರ್ಯಕ್ರಮವನ್ನು ಶ್ರೀ ಡೆವಲಪರ್ಸ್ ತಮಟಕಲ್ಲು ರಸ್ತೆ ಚಿತ್ರದುರ್ಗ ಇಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ…

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ದುರಸ್ಥಿಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ…!!!

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ದುರಸ್ಥಿಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಸೆಪ್ಟೆಂಬರ್ : ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಜೀವ ನಾಡಿಯಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ದುರಸ್ಥಿಗೆ ನಮ್ಮ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು…

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸಾಮೂಹಿಕ ರಜೆ ಪ್ರಕರಣದ ವಿವರ ಪಡೆದು ಕಠಿಣ ಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿಕೆ…!!!

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿಕೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸಾಮೂಹಿಕ ರಜೆ ಪ್ರಕರಣದ ವಿವರ ಪಡೆದು ಕಠಿಣ ಕ್ರಮ ಚಿತ್ರದುರ್ಗ : ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸಾಮೂಹಿಕವಾಗಿ ರಜೆ ತೆರಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಬಂದಪಟ್ಟ ಅಧಿಕಾರಿಗಳಿಂದ ವರದಿ ಪಡೆದು ಕೂಲಂಕಷವಾಗಿ…

ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಸಮಾರಂಭ…!!!

ವರದಿಗಾರರು…ಏಳು ಕೋಟಿದೂಪದಹಳ್ಳಿ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಸಮಾರಂಭ ಹಗರಿಬೊಮ್ಮನಹಳ್ಳಿ ಪಟ್ಟಣದ ಗುರು ಭವನದಲ್ಲಿ ನಡೆದ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಮಾಡಲಾಯಿತು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ಗಣ್ಯರನ್ನು ಸನ್ಮಾನಿಸಲಾಯಿತು ಈ…

ಹಿರಿಯ ನಾಗರೀಕ ಸಂಘದ ನೂತನ ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ಅವಿರೋಧ ಆಯ್ಕೆಯಾಗಿದ್ದಾರೆ…!!!

ಹಿರಿಯ ನಾಗರೀಕ ಸಂಘದ ನೂತನ ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ಅವಿರೋಧ ಆಯ್ಕೆಯಾಗಿದ್ದಾರೆ ಹಿರಿಯ ನಾಗರೀಕರ ಸಹಕಾರ ಸಂಘ ನೂತನ ಉಪಾಧ್ಯಕ್ಷರಾಗಿ. ಉಪಾಧ್ಯಕ್ಷರಾದ ಗುರುಮೂರ್ತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ದಿನ ಚುನಾವಣೆ ನಡೆಸಲಾಯಿತು. ಸೂಚಕರಾಗಿ ಪಿ ವೀರಪ್ಪ ಅನುಮೋದನೆ ಬಾಬು ಕೆ…

ರಸ್ತೆ ಕಾಣೆಯಾಗಿದೆ ಹುಡುಕಿಕೊಡಿ ಸ್ವಾಮಿ, ಒಮ್ಮೆಯಾದರೂ ಬಂದು ನೋಡಿ ಸೂಕ್ತ ಪರಿಹಾರ ನೀಡಿ…!!!

ರಾಮಕೃಷ್ಣ ರಾಯ್ಕರ್ ಮರಿಯಮ್ಮನಹಳ್ಳಿ: ಉತ್ತಮ ಮುಂಗಾರು ರೈತನಿಗೆ ಹರುಷ ವುಂಟು ಮಾಡಿದೆ ಯಾಕೆಂದರೆ ಈ ಬರಿ ಬಿತ್ತಿದ ಜೋಳದ ಮತ್ತು ಮೆಕ್ಕೆಜೋಳ ಉತ್ತಮ ಪಸಲು ನೀಡಿದ್ದು, ತೆನೆಗಳು ತುಂಬಿ ಮುಟ್ಟಿಕ್ಕುತ್ತಿವೆ. ಆದರೆ ಹೋಬಳಿಯ ಕೆಲವೆಡೆ ತೆನೆ ಕಟಾವು ಮಾಡಲು ಹೊಲಗಳಿಗೆ ಹೋಗಲು…

;