;

ನಾಲೆಯಲ್ಲಿ ಹರಿಯಬೇಕಾದ ನೀರು ಮುಖ್ಯ ರಸ್ತೆಯಲ್ಲಿ ಇಲಾಖೆಯ ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ…!!!

ವರದಿ ಹೊನ್ನಾಳಿ
ನಾಲೆಯಲ್ಲಿ ಹರಿಯಬೇಕಾದ ನೀರು ಮುಖ್ಯ ರಸ್ತೆಯಲ್ಲಿ
ಹೊನ್ನಾಳಿ, ಶಿವಮೊಗ್ಗ ಹೊನ್ನಾಳಿ ಯ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ತುಂಗಾ ಎಡ ನಾಲೆಯ ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿಯುತ್ತದ್ದೆಯೋ ಇಲ್ಲವೂ ಅದರೆ ರಸ್ತೆಯ ಮೇಲೆ ಹರಿಯುತ್ತದೆ
ಇಲಾಖೆಯ ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ
ನಾಲೆ ಯಲ್ಲಿ ಉಳು ತುಂಬಿ ಕುರುಚಲು ಗಿಡ ಬೆಳೆದು ನಿಂತಿದೆ ನಮ್ಮ ತಾಲೂಕಿನ ನಿರಾವರಿ ಇಲಾಖೆಯ ಅಧಿಕಾರಿಗಳು ಬರಿ ಇಲಾಖೆಗೆ ಬಂದು ಎಲ್ಲಿಗೆ ಹೋಗುತ್ತರೂ
ನಾಲೆಗಳ ವೀಕ್ಷಣೆ ಮಾಡಿ ಅವುಗಳನ್ನು ದುರಸ್ತಿ ಕಾರ್ಯ ನಿರ್ವಹಿಸದ ಇಂಜಿನಿಯರ್ ಪತ್ರಿಕೆ ಯಲ್ಲಿ ಹಲವಾರು ಬಾರಿ ವರದಿ ಮಾಡಿದರು ಎಚ್ಚೆತ್ತು ಕೊಳ್ಳುವ ಹಾಗೆ ಇಲ್ಲವೆಂದರೆ ಎಷ್ಟು ದಪ್ಪನೆಯ ಚರ್ಮದವರು ಇವರು
ಇವರಿಗೆ ಯಾರ ಭಯವೂ ಇಲ್ಲವೇ
ಮಾನ್ಯ ತಾಲೂಕಿನ ಶಾಸಕರೇ ಒಂದು ಬಾರಿ ನಮ್ಮ ನಾಲೆಗಳ ಅವ್ಯವಸ್ಥೆ ಆಗರವಾಗಿದ್ದೆ ನೀವಾದ್ದರು ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ…


ವರದಿ ಪ್ರಭಾಕರ್ ಡಿ ಎಂ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;