ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಿಂದ ಶಿಕ್ಷಕರ ಬಡ್ತಿ, ನೇಮಕಾತಿಗೆ ಅನುಕೂಲ, 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ;ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ದಾವಣಗೆರೆ,ಸೆಪ್ಟೆಂಬರ್. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಾಗ ದೇಶ ವಿವಿಧ ರಂಗಗಳಲ್ಲಿ ಮುಂದುವರೆಯಲು ಸಾಧ್ಯ ಈ…
Category: ಜಿಲ್ಲಾ ಸುದ್ದಿ
ಒತ್ತುವರಿಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ ಕೆ ಆರ್ ಎಸ್ ಪಕ್ಷ ಆರೋಪ…!!!
ಒತ್ತುವರಿಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ ಕೆ ಆರ್ ಎಸ್ ಪಕ್ಷ ಆರೋಪ. ಗಂಗಾವತಿ. ಇಂದು ಗಂಗಾವತಿ ತಾಲೂಕಿನ ಬಸಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 54/*/3 ವಿಸ್ತೀರ್ಣ 1 ಎಕರೆ 36 ಗುಂಟೆ ಭೂಮಿ ಬಸಪಟ್ಟಣ ಗ್ರಾಮದಲ್ಲಿ…
ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಚತೆಯೇಸೇವೆ ಕಾರ್ಯಕ್ರಮ ನಗರಸಭೆ ಸದಸ್ಯರಾದ ಪೌರಾಯುಕ್ತರಾದ ಎ.ವಾಸೀಂ…!!!
ನಗರಾಭಿವೃದ್ಧಿಪೌರಾಡಳಿತನಿರ್ದೇಶನಾಲಯವ್ಯಾಪ್ತಿ ನಗರಸಭೆ ಕಾರ್ಯಾಲಯದಿಂದ ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಚತೆಯೇಸೇವೆ ಕಾರ್ಯಕ್ರಮ ನಗರಸಭೆ ಸದಸ್ಯರಾದ ಪೌರಾಯುಕ್ತರಾದ ಎ.ವಾಸೀಂ ಹಿರಿಯೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ನಗರ ಅಭಿವೃದ್ಧಿ ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯ ನಗರಸಭೆ ಕಾರ್ಯಾಲಯ ಹಿರಿಯೂರು ವತಿಯಿಂದ ಸೆಪ್ಟಂಬರ್ 17…
ವಿಶ್ವಪ್ರಥಮ ಚಿಕಿತ್ಸಾ ದಿನದ ಅಂಗವಾಗಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ…!!!
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಹಾಗೂ ಆರೋಗ್ಯ ಅಧಿಕಾರಿಗಳ ಕಚೇರಿಯ ವತಿಯಿಂದ ವಿಶ್ವಪ್ರಥಮ ಚಿಕಿತ್ಸಾ ದಿನದ ಅಂಗವಾಗಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಹಿರಿಯೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು…
ಮಹಾ ಗೌರಿ ಗಣೇಶ ಸೇವಾ ಸಮಿತಿಯ ವಿವಾದಕ್ಕೆ ತೆರೆ ಎಳೆದ ಇನ್ಸ್ಪೆಕ್ಟರ್ ಸುನಿಲ್ ಕುಮಾರ್…!!!
ಮಹಾ ಗೌರಿ ಗಣೇಶ ಸೇವಾ ಸಮಿತಿಯ ವಿವಾದಕ್ಕೆ ತೆರೆ ಎಳೆದ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹೊನ್ನಾಳಿ : ಮಹಾ ಗೌರಿ ಗಣೇಶ ಸಮಿತಿ ಪೇಟೆ ,: ವಿಷಯವಾಗಿ ದಿನಪತ್ರಿಕೆ ಯಲ್ಲಿ ಬುಧವಾರ ಪ್ರಕಟಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ…
ಚಿತ್ರದುರ್ಗ: ಜಿಲ್ಲೆಯ ಹಿಂದೂ ಮಹಾಗಣಪತಿ ಏಷ್ಯಾದಲ್ಲೇ ಅತಿ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆ…!!!
ಚಿತ್ರದುರ್ಗ: ಜಿಲ್ಲೆಯ ಹಿಂದೂ ಮಹಾಗಣಪತಿ ಏಷ್ಯಾದಲ್ಲೇ ಅತಿ ದೊಡ್ಡ ಶೋಭಾಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಬಾರಿ ಶೋಭಾಯಾತ್ರೆಯನ್ನು ಸಂಸದರು, ಮೈಸೂರಿನ ರಾಜಮನೆತನದ ಯದುವೀರ್ ಅವರು ಉದ್ಘಾಟನೆ ಮಾಡಿದರು.ಶೋಭಾಯಾತ್ರೆ ಉದ್ಘಾಟನೆಯಲ್ಲಿ ಸಾಧು ಸಂತರು, ಪಕ್ಷಾತೀತವಾಗಿ ರಾಜಕೀಯ ಗಣ್ಯರು, ಹಿಂದೂ ಸಂಘಟನೆಗಳ ಮುಖಂಡರು…
ಕೂಡ್ಲಿಗಿ : ಸಂತೆ ಸಮಸ್ಯೆಗಳ ಕಂತೆ.. ಹೇಳತೀರದು ಸಂತೆಯ ವ್ಯತೆ…!!!
ಕೂಡ್ಲಿಗಿ : ಸಂತೆ ಸಮಸ್ಯೆಗಳ ಕಂತೆ.. ಹೇಳತೀರದು ಸಂತೆಯ ವ್ಯತೆ-ವಿಜಯನಗರ ಜಿಲ್ಲೆ ಕೂಡ್ಲಿಗಿ : “ಸಂತೆ ” ಪ್ರಾಚೀನ ಕಾಲದಿಂದಲೂ ನಡೆದು ಕೊಂಡು ಬಂದಿರುವ , ವ್ಯವಹಾರ ಕೇಂದ್ರವಾಗಿದೆ. ನಿಗದಿತ ದಿನದಂದು ನಿಗದಿತ ಸ್ಥಳದಲ್ಲಿ , ಗ್ರಾಮೀಣ ಜನರು ಹಾಗೂ ಪಟ್ಟಣ…
ಕೆ.ಎಸ್.ಬಿ.ಡಿ.ಬಿ ಗೆ ಭೇಟಿ ನೀಡಿ ಚರ್ಚಿಸಿದ ಜರ್ಮನಿ ಸಂಸದ…!!!
ಕೆ.ಎಸ್.ಬಿ.ಡಿ.ಬಿ ಗೆ ಭೇಟಿ ನೀಡಿ ಚರ್ಚಿಸಿದ ಜರ್ಮನಿ ಸಂಸದ ಬೆಂಗಳೂರು ನಗರ ಜಿಲ್ಲೆ,: ಜರ್ಮನ್ ದೇಶದ ಹ್ಯಾಂಬರ್ಗ್ ಇನ್ವೆಸ್ಟ್ ಹಾಗೂ ಕೆಎಸ್ಬಿಡಿಬಿ ಯೊಂದಿಗೆ ಸಾಂಸ್ಥಿಕ ಪಾಲುಗಾರಿಕೆಯು ಹಸಿರು ಶಕ್ತಿ ಬೆಳವಣಿಗೆ ಹಾಗೂ ನೂತನ ಮತ್ತು ಪುನರ್ ಉತ್ಪಾದಿಸಲ್ಪಡುವ ಇಂಧನಗಳ ಉನ್ನತಿಕರಣ ಹಾಗೂ…
ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ ವರ್ಗಾವಣೆ…!!!
ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ ವರ್ಗಾವಣೆ ವಿಜಯನಗರ ಹೊಸಪೇಟೆ : ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಇಬ್ಬರು ಜಿಲ್ಲಾಧಿಕಾರಿಗಳು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುರುಕು ನೀಡುವ ಉದ್ದೇಶದಿಂದ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.…
ನನಗೆ ಬದುಕೋಕೆ ಆಗ್ತಿಲ್ಲ ವಿಷ ಕೊಡಿ : ಕೋರ್ಟ್ ನಲ್ಲಿ ಜಡ್ಜ್ ಗೆ ಮನವಿ ಮಾಡಿದ ನಟ ದರ್ಶನ್…!!!
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಇಂದು ಆದೇಶ ಹೊರ ಬರಲಿದೆ. ಆದರೆ ದರ್ಶನ್ ಕೋರ್ಟ್ ನಲ್ಲಿ ನನಗೆ ವಿಷ ಕೊಡಿ ಅಂತ ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ…
