;

ಹಿರಿಯ ನಾಗರೀಕ ಸಂಘದ ನೂತನ ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ಅವಿರೋಧ ಆಯ್ಕೆಯಾಗಿದ್ದಾರೆ…!!!

ಹಿರಿಯ ನಾಗರೀಕ ಸಂಘದ ನೂತನ ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ಅವಿರೋಧ ಆಯ್ಕೆಯಾಗಿದ್ದಾರೆ

ಹಿರಿಯ ನಾಗರೀಕರ ಸಹಕಾರ ಸಂಘ ನೂತನ ಉಪಾಧ್ಯಕ್ಷರಾಗಿ. ಉಪಾಧ್ಯಕ್ಷರಾದ ಗುರುಮೂರ್ತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ದಿನ ಚುನಾವಣೆ ನಡೆಸಲಾಯಿತು. ಸೂಚಕರಾಗಿ ಪಿ ವೀರಪ್ಪ ಅನುಮೋದನೆ ಬಾಬು ಕೆ ಮಾಡಿದರು ನೂತನ ಉಪಾಧ್ಯಕ್ಷರಾಗಿ ಮೀನಾಕ್ಷಮ್ಮನವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಗಳಾದ ನವೀನ್ ಕುಮಾರ್ ಕೆ ಜೆ ಘೋಷಣೆ ಮಾಡಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎ.ಜಿ. ಹನುಮಂತಪ್ಪರವರು
ಉಪಾಧ್ಯಕ್ಷರು ಮೀನಾಕ್ಷಮ್ಮನವರು
ಹೆಚ್.ಪಿ. ಗುರುಮೂರ್ತಿ
ಪಿ. ವೀರಪ್ಪ
ಎಂ. ಬಾಬು
ಹೆಚ್.ಎಂ. ಚಂದ್ರುಕುಮಾ‌ರ್
ಕೆ. ದೊಡ್ಡಹಾಲೇಶಪ್ಪ
ಡಿ. ಶೇಖರಪ್ಪ
ಪಟೇಲ್ ಬಸವರಾಜಪ್ಪ ಗೌಡ್ರು
ಎಸ್. ಬಸಪ್ಪ ಬಿ.ಎನ್ ಈಶ್ವರಪ್ಪ
ಟಿ.ಹೆಚ್. ಮಂಜಪ್ಪ ಬಸವಬೋವಿ ಗೌರಮ್ಮಕಾರ್ಯದರ್ಶಿ ಕೆ ಎಸ್ ಸಿದ್ಬಸಪ್ಪ. ಪಿಗ್ಮಿ ಕಲೆಕ್ಟರ್ ಚಂದ್ರಪ್ಪ ಮೆಣಸಿನಕಾಯಿ ಸೇರಿದಂತೆ ಇನ್ನು ಅನೇಕ ಮುಖಂಡರು ಭಾಗಿಯಾಗಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;