ಭೀಕರ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು.!!!

ಭೀಕರ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು.!!!!! ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ಅಬ್ಬರಕ್ಕೆ ಸಾರ್ವಜನಿಕರು ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಇಂದು ಭೀಕರ ಅಪಘಾತ ನಡೆದಿದ್ದು, ಯುವತಿಯೊರ್ವಳ ಮೇಲೆ ಬಸ್‌‌ ಹರಿದು ಸಾವನ್ನಪ್ಪಿದ್ದಾರೆ.…

ವಿದ್ಯುತ್ ತಂತಿಯಿಂದ ಬೆಂಕಿ ತಗಲಿ ಬಣವೆ 10ಮೇಕೆಗಳು ಭಸ್ಮ…!!!

ವಿದ್ಯುತ್ ತಂತಿಯಿಂದ ಬೆಂಕಿ ತಗಲಿ ಬಣವೆ 10ಮೇಕೆಗಳು ಭಸ್ಮ ಮೊಳಕಾಲ್ಮುರು :-ತಾಲ್ಲೂಕು ಚಿಕ್ಕುಂತಿ ಗ್ರಾಮದ ರೈತ ಭಾಸ್ಕರ್ ಅವರಿಗೆ ಸೇರಿದ ಜಾನುವಾರು ಗಳು ಮತ್ತು ಮೇಕೆಗಳು ಸಾಕಿದ್ದರು ಜಮೀನಿನಲ್ಲಿ ಹಾದು ಹೋಗಿರುವ jsw ಕಂಪನಿಯ ವಿದ್ಯುತ್ ಕಂಬ 33000 ಹೈ ವೋಲ್ಟೇಜ್…

ರಾಜ್ ಸಂಭ್ರಮ-2026; ಡಾ. ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ, ಮಿಮಿಕ್ರಿ…!!!

ರಾಜ್ ಸಂಭ್ರಮ-2026; ಡಾ. ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ, ಮಿಮಿಕ್ರಿ ಡಾ.ರಾಜಕುಮಾರ ಸಿನೇಮಾಗಳಲ್ಲಿ ಉತ್ತಮ ಜೀವನ ಸಂದೇಶವಿದೆ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಕೊಪ್ಪಳ : ಡಾ.ರಾಜಕುಮಾರ ಅವರು ನಟಿಸಿದ ಚಲನಚಿತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಉತ್ತಮ ಜೀವನ ಸಂದೇಶವಿದೆ ಎಂದು ಅಪರ…

ವಿಜಯನಗರದಲ್ಲಿ ಅಕ್ರಮ ಫುಡ್ ಕೋರ್ಟ್ ಹಾವಳಿ: ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ…!!!

ವಿಜಯನಗರದಲ್ಲಿ ಅಕ್ರಮ ಫುಡ್ ಕೋರ್ಟ್ ಹಾವಳಿ: ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ​ಸಿಎಚ್‌ಬಿಸಿಎಸ್ ಲೇಔಟ್‌ನ (ವಾರ್ಡ್ ನಂ. 104) 17 ಮತ್ತು 18ನೇ ಕ್ರಾಸ್ ನಡುವೆ (ವಾಟರ್ ಟ್ಯಾಂಕ್ ಹಿಂಭಾಗ) ತಲೆಎತ್ತಿರುವ ಅಕ್ರಮ ಫುಡ್ ಕೋರ್ಟ್‌ನಿಂದಾಗಿ ಊರಮಂದಿಗೆ ಮತ್ತು ಸ್ಥಳೀಯ…

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ…!!!!

ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ ಬಳ್ಳಾರಿ,: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಲಾಗಿದೆ. “ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ…

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್ ಎಸ್ ಅವರು ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೆನೂರು, ತಾಳಿಕಟ್ಟೆ, ತುಪ್ಪದಹಳ್ಳಿ ಮತ್ತು ಎನ್. ಜಿ. ಹಳ್ಳಿ ಗ್ರಾಮ ಪಂಚಾಯಿತಿಗಳಿಗೆ …

  ಗುರುವಾರ ದಂದು (ದಿನಾಂಕ. 23/04/2026) ದಿಢೀರ್ ಭೇಟಿ ನೀಡಿ ವಿವಿಧ ಕಾರ್ಯಗಳನ್ನು ಪರಿಶೀಲಿಸಿದರು.   ಗ್ರಾಮ ಪಂಚಾಯಿತಿ ಕಚೇರಿಯ ಕಡತಗಳನ್ನು ಪರಿಶೀಲಿಸಿದ ಅವರು, ಕಚೇರಿ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ಶೌಚಾಲಯಗಳನ್ನು ಸ್ವಚ್ಚವಾಗಿ ಇಟ್ಟು ಕೊಳ್ಳುವಂತೆ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ…

ಸಂಡೂರಿನಲ್ಲಿ ಸಿಡಿಲಿಗೆ ಸಾ*ವು: ದನ ಕಾಯಲು ಹೋದ 19ರ ಯುವತಿ ಅಕ್ಷತಾ ದುರಂತ ಅಂತ್ಯ..!!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ಜೋಗಿಕಲ್ಲು ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ 19 ವರ್ಷದ ಯುವತಿ ಅಕ್ಷತಾ ಸ್ಥಳದಲ್ಲೇ ಮೃ*ತಪಟ್ಟ ಘಟನೆ ನಡೆದಿದೆ.   ಮೃ*ತ ಅಕ್ಷತಾ ಸಂಡೂರು ತಾಲೂಕಿನ ಮುರಾರಿ ಗ್ರಾಮದವರಾಗಿದ್ದು, ಬಡತನ ಹಿನ್ನೆಲೆ ದೊಡ್ಡಪ್ಪ ಹಾಗೂ ದೊಡ್ಡಮ್ಮನ…

ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದoತೆ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ….!!!

ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದoತೆ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ ಹಾಸನ :- ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ ಸಾರ್ವಜನಿಕರಿಗೆ ಗುಣಮಟ್ಟದ ಶುದ್ದ ನೀರು ಒದಗಿಸಲು ಅಧಿಕಾರಿಗಳು ಸಮನ್ವಯತೆಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ ಅವರು ಅಧಿಕಾರಿಗಳಿಗೆ…

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ…!!!!

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ )47/74.75 ಗ್ರಾಮ ಘಟಕದಿಂದ ಭಾರತ ರತ್ನ ಸಂವಿಧಾನ…

ಉಪ್ಪಾರ ಗಟ್ಟಿ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ…!!!

ಉಪ್ಪಾರ ಗಟ್ಟಿ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ. ಹಗರಿಬೊಮ್ಮನಹಳ್ಳಿ. ತಾಲೂಕಿನ ಉಪ್ಪಾರ ಗಟ್ಟಿ ಗ್ರಾಮ ದಲ್ಲಿ ನೂತನವಾಗಿ ಶ್ರೀ ಆಂಜಿನೇಯಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ ಹಾಗೂ ಕಳಸಾ ರೋಹಣ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯ…