ಹಾನಗಲ್ ಮುಖ್ಯ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ…!!!

ಹಾನಗಲ್ ಮುಖ್ಯ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ಆಕ್ರೋಶ ಹಾವೇರಿ ಜಿಲ್ಲೆ ಹಾನಗಲ್ ನಗರದ ಮುಖ್ಯ ರಸ್ತೆಯಲ್ಲಿ ಶಿಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಮಾಡುತ್ತಿರುವವರ ನಿರ್ಲಕ್ಷ್ಯದಿಂದ ನಗರದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಾಮಗಾರಿ ಆರಂಭದಲ್ಲಿ ನಗರದ ಜನತೆಯ ಕುಡಿಯುವ…

ಚಿನ್ನ ಗಿರಿವಿ ಇಟ್ಟ ಗ್ರಾಹಕರನ್ನೇ ಟಾರ್ಗೇಟ್ ಮಾಡಿ ಟೋಪಿ ಹಾಕುತ್ತಿದ್ದವನ ವಿರುದ್ಧ ಎಫ್ಐಆರ್ ದಾಖಲು..!

ಚಿನ್ನ ಗಿರಿವಿ ಇಟ್ಟ ಗ್ರಾಹಕರನ್ನೇ ಟಾರ್ಗೇಟ್ ಮಾಡಿ ಟೋಪಿ ಹಾಕುತ್ತಿದ್ದವನ ವಿರುದ್ಧ ಎಫ್ಐಆರ್ ದಾಖಲು..! ಬೆಂಗಳೂರು : ಚಿನ್ನ ಗಿರಿವಿ ಇಟ್ಟ ಗ್ರಾಹಕರನ್ನೇ ಟಾರ್ಗೆಟ್ ಮಾಡಿ, ಮಕ್ಮಲ್ ಟೋಪಿ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಚಿನ್ನ ಅಡವಿಟ್ಟು ಬಿಡಿಸಲಾರದೆ…

1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಸಿಪಿಐ ವೀರಣ್ಣ ದೊಡ್ಡಮನಿ..!!

1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಸಿಪಿಐ ವೀರಣ್ಣ ದೊಡ್ಡಮನಿ..!! ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಸಿಪಿಐಯನ್ನು ಬಂಧಿಸಿದ್ದಾರೆ. ಗುರುಮಠಕಲ್ ಸಿಪಿಐ ವೀರಣ್ಣ ದೊಡ್ಡಮನಿ ಅವರು ಪ್ರಕರಣವೊಂದರ ಆರೋಪಿಗಳನ್ನು…

ಚಿಕಿತ್ಸೆ ಫಲಿಸದೇ ಸಚಿವ ಡಿ, ಸುಧಾಕರ್ ನಿಧನ…!!!

ಸಾಧನೆಯ ಶಿಖರಕ್ಕೇರಿ, ಸಾವಿರಾರು ಹೃದಯಗಳನ್ನು ಗೆದ್ದು ಹೋದ ಮಹಾನ್ ಚೇತನ. ಈ ಸಾವಿನ ಸುದ್ದಿಯು ಆಗತಾ ಮತ್ತು ತೀವ ನೋವನ್ನು ಉಂಟು ಮಾಡಿದೆ. ಕ್ಷೇತ್ರದ ಪ್ರಭಾವಿ ನಾಯಕರಾಗಿ ಸಚಿವರಾಗಿ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತು, ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಿಮ್ಮ…

ದಾಖಲೆ ಇಲ್ಲದೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ ಶಾಸಕ…!!!

ದಾಖಲೆ ಇಲ್ಲದೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ ಶಾಸಕ. ಹಗರಿಬೊಮ್ಮನಹಳ್ಳಿ. ವರದಿಗಾರರು ಬಿ ಫಕೀರಪ್ಪ ಕಡ್ಲ ಬಾಳು. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ ನೇಮರಾಜ ನಾಯಕ ಅವರು ಸರ್ಕಾರಿ ಅಧಿಕಾರಿಗಳ ಮೇಲೆ ಪದೇ ಪದೇ ಬಹಿರಂಗವಾಗಿಭ್ರಷ್ಟಾಚಾರದ ಆರೋಪ…

ಹಗರಿಬೊಮ್ಮನಹಳ್ಳಿ.ತಾಲೂಕಿನ ಉಪ್ಪಾರ ಗಟ್ಟಿ ಗ್ರಾಮದಲ್ಲಿ ಸಂಜೆ ಸಿಡಿಲಿಗೆ 35 ಕುರಿಗಳು ಬಲಿ….!!!!

ಸಿಡಿಲಿಗೆ 35 ಕುರಿ ಬಲಿ ಹಗರಿಬೊಮ್ಮನಹಳ್ಳಿ.ತಾಲೂಕಿನ ಉಪ್ಪಾರ ಗಟ್ಟಿ ಗ್ರಾಮದಲ್ಲಿ ಸಂಜೆ ಸಿಡಿಲಿಗೆ 35 ಕುರಿಗಳು ಬಲಿಯಾಗಿವೆ.ಹಗರಿಬೊಮ್ಮನಹಳ್ಳಿ ತಾಲೂಕು ಉಪ್ಪಾರಘಟ್ಟಿ ಗ್ರಾಮದಲ್ಲಿ ದಿನಾಂಕ 8-5-2026 ರಂದು ಸಂಜೆ ವೇಳೆಯಲ್ಲಿ ಕುರಿ ಕಾಯುವ ವೇಳೆ ಗುಡುಗು ಸಿಡಿಲು ವಿಪರೀತದಿಂದ ಮರದ ಕೆಳಗೆ ನಿಲ್ಲಿಸಿದ್ದ…

ದೊಡ್ಡಜಾತ್ರೆಯ ಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದ ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ…!!!

ದೊಡ್ಡಜಾತ್ರೆಯ ಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದ ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ಹಿರಿಯೂರು. ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ಹೊಸೂರಾಂಭ ದೇವಿ, ಬೀರಲಿಂಗೇಶ್ವರ ಸ್ವಾಮಿ, ವೆಂಕಟರಮಣ ಸ್ವಾಮಿ ಗುಡಿ ಕಟ್ಟಿನ ರಾಜಗಿರಿ ಗೋತ್ರದ ಕಂಚಿನ ಭಾಗದ ವಂಶಸ್ಥರ ದೊಡ್ಡ ಜಾತ್ರೆಯ ಅಂಗವಾಗಿ…

ಕ್ಯಾನ್ಸರ್ ವಿರುದ್ಧದ ಹೋರಾಟ ಅಂತ್ಯ: ದಕ್ಷ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಇನ್ನಿಲ್ಲ…!!!

ಕ್ಯಾನ್ಸರ್ ವಿರುದ್ಧದ ಹೋರಾಟ ಅಂತ್ಯ: ದಕ್ಷ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಇನ್ನಿಲ್ಲ… ​ಬೆಂಗಳೂರು: ನಾಡಿನ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಎಸ್ಪಿ ಬಿ.ಎನ್. ಲಾವಣ್ಯ (40) ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ…

ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಸನ್ಮಾನ: ಅಧ್ಯಕ್ಷ ಖಜಾಸಬ್ ಹಡಗಲಿ….!!!

ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಟ್ಟಡ ಕಾರ್ಮಿಕರಿಗೆ ಸನ್ಮಾನ: ಅಧ್ಯಕ್ಷ ಖಜಾಸಬ್ ಹಡಗಲಿ ಹಂಪಾಪಟ್ಟಣ, ಮೇ 1: ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ವತಿಯಿಂದ ಕಾರ್ಮಿಕರ ದಿನಾಚರಣೆ ಹಂಪಾಪಟ್ಟಣದ ಜೈ ಆಂಜನೇಯ ರಂಗಮಂದಿರದಲ್ಲಿ ಶುಕ್ರವಾರ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿ,…

ಬೆಳಗಾವಿಯಲ್ಲಿ ರಾಷ್ಟ್ರೀಯ ಪಂಚಾಯತರಾಜ್ ದಿನಾಚರಣೆ ಅದ್ದೂರಿ ಆಚರಣೆ…!!!

ಬೆಳಗಾವಿಯಲ್ಲಿ ರಾಷ್ಟ್ರೀಯ ಪಂಚಾಯತರಾಜ್ ದಿನಾಚರಣೆ ಅದ್ದೂರಿ ಆಚರಣೆ ಜಿಪಂ 2 ವರ್ಷದ ಸಾಧನೆಯ ವಿಶೇಷ ಸಂಚಿಕೆ ಹಾಗೂ “ಅಕ್ಕ ಕೆಫೆ” ವಿಶೇಷ ಸಂಚಿಕೆ ಬಿಡುಗಡೆ; ಸಾಧಕರಿಗೆ ಸನ್ಮಾನ, ಹೊಸ ವಾಹನಗಳಿಗೆ ಚಾಲನೆ ಬೆಳಗಾವಿ ಜಿಲ್ಲಾ ಪಂಚಾಯತ ಹಾಗೂ ಅನುಷ್ಟಾನ ಇಲಾಖೆಗಳ ಸಹಯೋಗದಲ್ಲಿ…