ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ…!!!!

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ

ಕೂಡ್ಲಿಗಿ ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ )47/74.75 ಗ್ರಾಮ ಘಟಕದಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮ ಚಾಲನೆ ಮಾಡಿದ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಕೂಡ್ಲಿಗಿ. ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ ಎಸ್ ದುರುಗೇಶ್ ಬಿ ಟಿ ಗುದ್ದಿ. ಕೂಡ್ಲಿಗಿ ತಾಲ್ಲೂಕು ಸಂಚಾಲಕರಾದ ಬಡೇಲಡಕು ದುರುಗೇಶ್.ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ಟಿ ಗಂಗಾಧರ್ ಹೊಸಹಳ್ಳಿ.ಡಿ ಎಮ್ ಈಶ್ವರಪ್ಪ ಸಿದ್ದಾಪುರ.ಲೋಕಿಕೆರೆ ಕರಿಬಸಪ್ಪ. ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್.ಕಾನಾಮಡುಗು ಪಕೀರಪ್ಪ.ಮಾಳೆಹಳ್ಳಿ ಮಂಜಪ್ಪ. ಹೊಸಹಳ್ಳಿ ಕರಿಬಸಪ್ಪ.ಐಗಳ ಮಲ್ಲಾಪುರ ಜಿತೇಂದ್ರ ರಮೇಶ್. ಕೂಡ್ಲಿಗಿ ಹೆಚ್ ಅಜಯ್ ಕುಮಾರ್. ತಾಲೂಕು ಕಾರ್ಯಕಾರಣಿ ಸಮಿತಿ ಸದಸ್ಯರಾದ.ಕುಮುತಿ ಯಲ್ಲಪ್ಪ.ಹುಡೇಂ ಮಂಜುನಾಥ. ತಿಪ್ಪೆಹಳ್ಳಿ ರುದ್ರಮುನಿ.ಕುರಿಹಟ್ಟಿ ಮಹಾಂತೇಶ್.ಸಕಲಪುರದಹಟ್ಟಿ ಯಲ್ಲಪ್ಪ. ಮಹೇಶ್. ಹೆಚ್ ಎಂ ಚೌಡಪ್ಪ. ಮಾಳೆಹಳ್ಳಿ ಅಜ್ಜಯ್ಯ. ಶಿವಣ್ಣ. ಹಾಗೂ ಗ್ರಾಮದ ಪ್ರಮುಖರು.ಕೆ ಜಗದೀಶ್ .ಎಚ್ ಎಂ ವೀರಭದ್ರಯ್ಯ ಬಿಕೆ ವೀರಭದ್ರಪ್ಪ ಕೋಡಿಹಳ್ಳಿ ಸಿದ್ದೇಶ್.ಫೋಟೋ ಅಜಯ್ ಕುಮಾರ್. ಎಚ್ ಎಮ್ ಮಲ್ಲಿಕಾರ್ಜುನಯ್ಯ . ಮೂಲೆಮನೆ ಬಸವರಾಜ್. ಮೂಲೆಮನೆ ನಾಗಭೂಷಣ. ವೀರೇಶ್. ಪಿವಿ ವೀರಭದ್ರಪ್ಪ. ರಂಗನಹಳ್ಳಿ ನಾಗರಾಜ್. ಡಿ ಟಿ ಮಹಾಂತೇಶ್. ಕೃಷಿ ಅಧಿಕಾರಿ.ದಲಿತಕೇರಿಯ ಮುಖಂಡರಾದ ಈಶ್ವರಪ್ಪ. ಸಣ್ಣ ಮರಿಯಪ್ಪ.ದೊಡ್ಡ ಮರಿಯಪ್ಪ.ಹನುಮಂತಪ್ಪ. ಎಚ್ ದುರ್ಗಪ್ಪ. ಕುಂಟು ದುರ್ಗಪ್ಪ. ಯು. ದುರುಗೇಶ್.ಊಟೆಪ್ಪ. ಗ್ರಾಮ ಘಟಕದ ನೂತನ ಸಂಚಾಲಕರಾಗಿ ಪರಶುರಾಮ್. ಗ್ರಾಮ ಘಟಕದ ಸಂಘಟನಾ ಸಂಚಾಲಕರು ಡಿ ಚಂದ್ರು. ಸುರೇಶ್.ಎಚ್ ಎಸ್ ತಿಪ್ಪೇಶ್ ಪಿ ವೈ ಸುದೀಪ್. ಎಚ್ ದುರ್ಗಪ್ಪ
ಡಿಎಸ್ ಬಸವರಾಜ್ ದೇವರಾಜ್ ಉದಯ್.ನಾಗರಾಜ್.ದರ್ಶನ್ ತಿಪ್ಪೇಶಿ.ಶಿವು. ಗಿರೀಶ್. ವೀರೇಶ್.ಶಂಕ್ರಣ್ಣ.ಅಂಜಿನಪ್ಪ ಇನ್ನು ಮುಂತಾದ ಪದಾಧಿಕಾರಿಗಳು. ಈ ಕಾರ್ಯಕ್ರಮದ ಬಂದೋಬಸ್ತ್ ಹೊಸಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಸಿದ್ದರಾಮ ಬಿದರಾಣಿ. ಎಎಸ್ಐ ಜಲನ್ ಬಾಷಾ ಹಾಗೂ ಪೊಲೀಸ್ ಠಾಣಾ ಸಿಬ್ಬಂದಿ ವರ್ಗ ಹಾಜರಿದ್ದರು

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend