;

ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪ್ಯಾಕೇಜ್ ಇದುವರೆಗೂ ತಲುಪಿಲ್ಲ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಇದುವರೆಗೂ ತಲುಪಿಲ್ಲ. ಪಟ್ಟಣ ಸೇರಿದಂತೆ ತಾಲೂಕಿನ ಕೆಕೆಪುರ, ಅಶೋಕ ಸಿದ್ದಾಪುರ, ರಾಂಪುರ, ಕರಡಿಹಳ್ಳಿ, ಅಮಕುಂದಿ, ಕೊಂಡ್ಲಹಳ್ಳಿ ಸೇರಿದಂತೆ ಪ್ರಾರ್ಥಮಿಕ…

ಅಂತಿಮ ವರ್ಷದ ಪದವಿಯ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು AIDSO ಮನವಿ…!!!

  ವಿಷಯ:- ಅಂತಿಮ ವರ್ಷದ ಪದವಿಯ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು AIDSO ಮನವಿ. ಇಂದು AIDSO ವತಿಯಿಂದ ಸರಳಾದೇವಿ ಕಾಲೇಜಿನ ಅಂತಿಮ ವರ್ಷದ ಪದವಿಯ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಮಾನ್ಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು. ಶ್ರೀಮತಿ…

ಮೊಳಕಾಲ್ಮೂರು ತಾಲ್ಲೂಕಿನ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಿಕ್ಷಕರು.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಕೊರೋನಾ ಸಂಕಷ್ಟದ ಬಹುದಿನಗಳಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಸೋಮವಾರ ಸಂಭ್ರಮ ಸಡಗರ ದಿಂದ ಆರಂಭಗೊಂಡಿದ್ದು ಮಕ್ಕಳು ಉತ್ಸಾಹದಿಂದ ಭೌತಿಕ ತರಗತಿಗಳಿಗೆ ಆಗಮಿಸಿದರು. ಬೌತಿಕ ತರಗತಿಗಳ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ…

ಸಕಾ೯ರಿ ಪ್ರೌಢ ಶಾಲೆ ಪೂಜಾರಹಳ್ಳಿಯಲ್ಲಿ ದಾಖಲಾತಿ ಹಾಜರಾತಿ ಆಂದೋಲನ ಕಾರ್ಯಕ್ರಮ…!!!

ಇಂದು ಸಕಾ೯ರಿ ಪ್ರೌಢ ಶಾಲೆ ಪೂಜಾರಹಳ್ಳಿಯಲ್ಲಿ ದಾಖಲಾತಿ ಹಾಜರಾತಿ ಆಂದೋಲನದ ಅಂಗವಾಗಿಶಿಕ್ಷಣ ಇಲಾಖೆ ಯಲ್ಲಿಯೇ ವಿನೂತನ ಯೋಜನೆ “ಶಿಕ್ಷಕರ ನಡೆ ಮಕ್ಕಳ ಮನೆ ಕಡೆ “ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಮಕ್ಕಳ ಹಾಜರಾತಿಯನ್ನು ಶೇ 100 ರಷ್ಟು ಹೆಚ್ಚಿಸುವ ಉದ್ದೇಶ ದಿಂದ…

ಹರಪನಹಳ್ಳಿ:-ಖಾಸಗಿ ಕಾಲೇಜುಗಳಿಂದ ಕಾಸಿಗಾಗಿ ಕಳ್ಳಾಟ…!!!

ವಿವಿ ಸಂಘದ ಹರಪನಹಳ್ಳಿ ಯಲ್ಲಿರುವ ಶೇಷಜಿ ಹಸ್ತಿಮಲ್ ಜೈನ ಪಿಯು ಕಾಲೇಜ್ ಮತ್ತು ಉಜ್ಜಿನಿ ಪಿ ಯು ಕಾಲೇಜುಗಳು ಪ್ರವೇಶಕ್ಕೆ ಅರ್ಜಿಗಳನ್ನು ನೀಡದೆ ತಮಗೆ ಬೇಕಾದವರಿಗೆ ಮಾತ್ರ ಪವೇಶದ ಅರ್ಜಿಗಳನ್ನು ನೀಡುತ್ತಾರೆ ಎಂದು ನಾನಾ ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು…

ಬೆಳಗಾವಿ :-ಲಕ್ಷೀ ಶಿವಚಂದ್ರ ಗಸ್ತೆ ಇವರು SSLC ಪರೀಕ್ಷೆಯಲ್ಲಿ ಶೇ 92.97% ಅಂಕಗಳನ್ನು ಪಡೆದು ಮಾದರಿ ವಿದ್ಯಾರ್ಥಿನಿ…!!”

ರಾಯಭಾಗ ತಾಲ್ಲೂಕಿನ ಭಿರಡಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ನಗರದ ನಿವಾಸಯಾದ ಕುಮಾರಿ: ಲಕ್ಷೀ ಶಿವಚಂದ್ರ ಗಸ್ತೆ ಇವರು SSLC ಪರೀಕ್ಷೆಯಲ್ಲಿ ಶೇ 92.97% ಅಂಕಗಳನ್ನು ಪಡೆದಿರುತ್ತಾಳೆ. ಅದ್ದರಿಂದ ಗ್ರಾಮದ ಯುವ ಮುಖಂಡರಾದ ಕೃಷ್ಣಾ ಗಸ್ತೆ ಯವರು ವಿದ್ಯಾರ್ಥಿನಿಗೆ ಸನ್ಮಾನ್ ಮಾಡಿ,ವಿದ್ಯಾಥಿ೯ಗಳು…

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು…!!!

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು ಬೆಂಗಳೂರು: ಕೊವಿಡ್ ನಡುವೆಯೇ ಶಾಲಾ ಕಾಲೇಜು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಈ ಬಾರಿ ಕಚೇರಿಗೆ…

ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಕರ್ನಾಟಕ ರಾಜ್ಯ!!

ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಕರ್ನಾಟಕ ರಾಜ್ಯ!! ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೋಮವಾರ ಅಧಿಕೃತವಾಗಿ ಜಾರಿಗೆ ತರಲಾಯಿತು. ಅದರೊಂದಿಗೆ ರಾಜ್ಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹಂತದ ಹೆಜ್ಜೆ ಇಟ್ಟಂತಾಗಿದೆ. ವಿಧಾನಸೌಧದ…

ಹೂಡೇಂ: ಸ.ಹಿ.ಪ್ರಾ ಶಾಲೆ ವಯೋ ನಿವೃತ್ತಿ ಬ.ಮು.ಗುರುಗಳು ಜಿ ಸೋಮಶೇಖರ್ ಬೀಳ್ಕೊಡುಗೆ.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೧ ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿಕ್ಷಕರಾದ ಜಿ ಸೋಮಶೇಖರ್ ಅವರನ್ನು ಶಿಕ್ಷಕರ ವೃಂದದವರು ಆತ್ಮೀಯವಾಗಿ ಬೀಳ್ಕೊಡುಗೆ ಸಮಾರಂಭವನ್ನು ಮಾಡಿದರು. ಹಿರೇಕುಂಬಳಗುಂಟೆ,…

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ವಸತಿ ಶಾಲೆಗಳಿಗೆ “ಎ”ಗ್ರೇಡ್ ಫಲಿತಾಂಶ…!!!

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ವಸತಿ ಶಾಲೆಗಳಿಗೆ “ಎ”ಗ್ರೇಡ್ ಫಲಿತಾಂಶ ಚಿತ್ರದುರ್ಗ,ಆಗಸ್ಟ್24; ‘ಪ್ರತಿಭೆಗೆ ಪುರಸ್ಕಾರ’ ಎಂಬ ಧ್ಯೇಯವಾಕ್ಯದೊಂದಿಗೆ  ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ…

;