ವರದಿ. ದುಗ್ಗಪ್ಪ ಸಿಂಧನೂರು ಮಸ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ತುಣುಕೊಂದು ಗುರುವಾರ ವೈರಲ್ ಆಗಿದ್ದು ,ಕ್ಷೇತ್ರದ ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಯ ಹರ್ವಪೂರ್,ಬಳಗನೂರ್ ಕ್ಷೇತ್ರದ ಬೆಳ್ಳಿಗನೂರು, ದುರ್ಗಾ ಕ್ಯಾಂಪ್ ಗ್ರಾಮಗಳಲ್ಲಿ ಮಹಿಳೆಯರನ್ನು ಒಂದು…
Category: ರಾಜಕೀಯ
ಸಾರಿಗೆ ನೌಕರರ ಮುಷ್ಕರ, ಸರ್ಕಾರಿ ಬಸ್ ಗಳ ಸಂಚಾರ ಸ್ತಬ್ದ…!!!
ವರದಿ. ನಳಿನಿ ಬೆಂಗಳೂರು ಬೆಂಗಳೂರು, ಏಪ್ರಿಲ್ 7: ಆರನೇ ವೇತನ ಆಯೋಗದ ಶಿಫಾರಸು ಅನ್ವಯಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಇಂದಿನಿಂದ ಧರಣಿ ಆರಂಭಿಸಿದ್ದು, ಕೆಎಸ್ಆರ್ಟಿಡಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಇಂದಿನಿಂದ ಅನಿರ್ದಿಷ್ಟಾವಧಿ…
ಕೂಡ್ಲಿಗಿ:ಪಪಂ 2ವಾರ್ಡ್ ಗಳ ಫಲಿತಾಂಶ,ಹೆಣ್ಮಕ್ಕಳು ಸ್ಟ್ರಾಂಗ್ ಗುರು..
ವರದಿ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ಪಪಂ 2ವಾರ್ಡ್ ಗಳ ಫಲಿತಾಂಶ,ಹೆಣ್ಮಕ್ಕಳು ಸ್ಟ್ರಾಂಗ್ ಗುರು..*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 2ವಾರ್ಡ್ ಗಳಿಗೆ ಜರುಗಿದ ಚುನಾವಣೆಯ ಫಲಿತಾಂಶ ಹೊರಬಂದಿದೆ.1ನೇವಾರ್ಡ್ ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿ ಕೆ.ಲೀಲಾವತಿ ಆರ್.ಪ್ರಭಾಕರವರು 237ಮತಗಳನ್ನು ಪಡೆದು ವಿಚೇರಾಗಿದ್ದು,12ನೇ ವಾರ್ಡ್…
ಕೂಡ್ಲಿಗಿ:ಪಪಂ 2ವಾರ್ಡ್ ಗಳ ಚುನಾವಣೆ,ಮಾ31ರಂದು ಎಣಿಕೆ…!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ಪಪಂ 2ವಾರ್ಡ್ ಗಳ ಚುನಾವಣೆ,ಮಾ31ರಂದು ಎಣಿಕೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ವಾರ್ಡ್ ಗಳಿಗೆ ಚುನಾವಣೆ ಜರುಗಿತು,ಪಟ್ಟಣದ 2ವಾರ್ಡ್ ಗಳ ಸದಸ್ಯರು ಕೋವಿಡ್ ಸೋಂಕಿಗೆ ಮೃತಪಟ್ಟ ಹಿನ್ನಲೆಯಲ್ಲಿ. ಪಟ್ಟಣ ಪಂಚಾಯಿತಿಯ 1 ಮತ್ತು 12ನೇವಾರ್ಡ್…
ಸಿದ್ದಾಪುರ ಕಾರಣಾಂತರಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಯು ಇಂದು ನಡೆಯಿತು…!!!
ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾರಣಾಂತರಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಯು ಇಂದು ನಡೆಯಿತು. ಸಿದ್ದಾಪುರ ಗ್ರಾಮ ಪಂಚಾಯಿತಿಯು 9 ವಾರ್ಡ್ ಗಳ ಸದಸ್ಯತ್ವಕ್ಕೆ ಚುನಾವಣೆ ಇಂದು ನಡೆಯಿತು ಚುನಾವಣಾ ಆಯೋಗದ ನಿಯಮ ಹಾಗೂ ಮಾಸ್ಕ್ ಹಾಕುವ ಮೂಲಕ ಮತಗಟ್ಟೆಗೆ ಮತದಾರರು…
ಸಂತ್ರಸ್ತೆ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲ…???
ವರದಿ. ನಳಿನಿ ಬೆಂಗಳೂರು ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ. ದಿನಕ್ಕೊಂದು…
ನನ್ನ ಅತ್ತಿರ ಸಾಕ್ಷಿಗಳಿವೆ ಮಹಾನ್ ನಾಯಕನ ಹೆಸರು ಬಹಿರಂಗ…???
ವರದಿ. ನಳಿನಿ ಬೆಂಗಳೂರು ಬೆಂಗಳೂರು(ಮಾ. 27) ಅತ್ತ ಸಿಡಿ ಲೇಡಿ ಪೋಷಕರು ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂಬ ಮಾತುಗಳನ್ನು ಹೇಳಿದ ಕೆಲವೇ ಕ್ಷಣದಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಮಾತನಾಡುತ್ತ ಮಹಾನಾಯಕ ಯಾರು ಎಂಬುದನ್ನು ಹೇಳಿದ್ದಾರೆ.…
ಕೂಡ್ಲಿಗಿ ಪಪಂ ಚುನಾವಣೆ-ತರಬೇತಿ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ ಪಪಂ ಚುನಾವಣೆ-ತರಬೇತಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 2ವಾರ್ಡ್ ಗಳಿಗೆ,ಮಾ 29ರಂದು ಉಪಚುನಾವಣೆ ಜರುಗಲಿದ್ದು.ಈ ಹಿನ್ನಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ, ಚುನಾವಣೆಯ ಸಿಬ್ಬಂದಿ ಪಿಆರ್ಓ ಹಾಗೂ ಎಪಿಆರ್ಓ ರವರಿಗೆ ತರಬೇತಿ ನೀಡಲಾಯಿತು.ಅನುಭವಿ ಅಧಿಕಾರಿಗಳಾದ…
ಯುವತಿ ನೀಡಿರುವ ದೂರಿನ ಪ್ರಕಾರ ರಮೇಶ್ ಜಾರಕಿಹೊಳಿಯವರನ್ನು, ಕೂಡಲೇ ಬಂಧಿಸಿ ಕಾಂಗ್ರೆಸ್ ಒತ್ತಾಯ…!!!
ವರದಿ. ನಳಿನಿ ಬೆಂಗಳೂರು ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದೂರಿನ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ದೂರು ಬರುವವರೆಗೂ ದೂರು ಬರಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಿರಿ, ಈಗ ದೂರು ಬಂದಿದೆ ಇನ್ನೂ ಏಕೆ…
ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ.!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧ ನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಬರುವ ಜಿಲ್ಲಾ…
