;

ಕೂಡ್ಲಿಗಿ ಪಪಂ ಚುನಾವಣೆ-ತರಬೇತಿ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ ಪಪಂ ಚುನಾವಣೆ-ತರಬೇತಿ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 2ವಾರ್ಡ್ ಗಳಿಗೆ,ಮಾ 29ರಂದು ಉಪಚುನಾವಣೆ ಜರುಗಲಿದ್ದು.ಈ ಹಿನ್ನಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ, ಚುನಾವಣೆಯ ಸಿಬ್ಬಂದಿ ಪಿಆರ್ಓ ಹಾಗೂ ಎಪಿಆರ್ಓ ರವರಿಗೆ ತರಬೇತಿ ನೀಡಲಾಯಿತು.ಅನುಭವಿ ಅಧಿಕಾರಿಗಳಾದ ನಾಗನಗೌಡ ಹಾಗೂ ಸಿದ್ಧರಾಧ್ಯ ರವರು,ಸಿಬ್ಬಂದಿಯವರಿಗೆ ತರಬೇತಿ ನೀಡಿದರು,ಚುನಾವಣಾ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;