ಚಿತ್ರದುರ್ಗ: ನಾಯಕನಹಟ್ಟಿ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯು 16 ವಾರ್ಡ್ಗಳನ್ನು ಹೊಂದಿದ್ದು, 2016ರಲ್ಲಿ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಈ ಸದಸ್ಯರ ಅಧಿಕಾರ ಅವಧಿ ಇದೇ ತಿಂಗಳ 30ಕ್ಕೆ ಕೊನೆಯಾಗಲಿದೆ. ಹಾಗಾಗಿ ಸರ್ಕಾರ ಹಿಂದೆ ಇದ್ದ ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ. ಮೀಸಲಾತಿಗೆ…
Category: ರಾಜಕೀಯ
ಪಾಪಿನಾಯಕನಹಳ್ಳಿಯ ಗ್ರಾಮಪಂಚಾಯಿತಿಯಲ್ಲಿ, ಸಾರ್ವಜನಿಕರಿಗೆ ಪಜೀತಿ…!!!
ನೋಡಿ ರಾಜ್ಯದಲ್ಲಿ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ, ಸಾರ್ವಜನಿಕರೂ ಸುಭಿಕ್ಷವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಗ್ರಾಮಪಂಚಾಯಿತಿಯ ಒಂದು ಅಡಿಯಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುತ್ತದೆ ಆದರೆ, ಇಲ್ಲಿರುವ ಕೆಲವು ಅಧಿಕಾರಿಗಳು ಮಾತ್ರ ಸಾರ್ವಜನಿಕರ ಹಾಗೂ ಸರ್ಕಾರದ ಕಣ್ಣಿಗೆ ಮಣ್ಣನ್ನು ಎರಚಿ…
ಕಾಂಗ್ರೆಸ್ ಪಕ್ಷ ಬೆಂಬಲಿಸಿ ಬದ್ಧತೆ ಮೆರೆದ ಮಸ್ಕಿ ವಿಧಾನಸಭಾ ಕ್ಷೇತ್ರ ಜನತೆಗೆ ಶುಭಾಶಯಗಳು…!!!
*ಕಾಂಗ್ರೆಸ್ ಪಕ್ಷ ಬೆಂಬಲಿಸಿ ಬದ್ಧತೆ ಮೆರೆದ ಮಸ್ಕಿ ವಿಧಾನಸಭಾ ಕ್ಷೇತ್ರ ಜನತೆಗೆ ಶುಭಾಶಯಗಳು* ಬಂಧುಗಳೆ, ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ *ಅಭಿವೃದ್ಧಿಗೆ ಕಾಂಗ್ರೆಸ್* ಎನ್ನುವ ನಾಣ್ನುಡಿಯನ್ನು ಮಸ್ಕಿ ಜನತೆ ನಿಜ ಮಾಡಿ ತೋರಿಸಿದ್ದಾರೆ.…
ರಾಜ್ಯ ಸರ್ಕಾರದಿಂದ ಮತ್ತೊಂದು ಮಾರ್ಗಸೂಚಿ ಜಾರಿ…!!!
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ನೂಕು ನುಗ್ಗಲನ್ನು ತಪ್ಪಿಸುವ ಸಲುವಾಗಿ ರಾಜ್ಯಸರ್ಕಾರ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ರ ವರೆಗೆ ಮಾತ್ರ ರೈತರು ತಾವು…
ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಕೈಹಿಡಿದ ಮತದಾರ…
ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಈ ಫಲಿತಾಂಶವು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಗರ ಪ್ರದೇಶದ ಜನತೆ ಎಂದಿಗೂ ಕಾಂಗ್ರೆಸ್ ಪಕ್ಷದ ಪರವಿದ್ದಾರೆ ಎಂಬುದನ್ನು ಈ…
ಬಿಜೆಪಿ ಆಡಳಿತದಿಂದ ಬೇಸತ್ತ ಜನರು ತಕ್ಕ ಪಾಠ ಕಲಿಸಿದ್ದಾರೆ-ಕಾಂಗ್ರೆಸ್ ಜಯಭೇರಿಗೆ ಪಾತ್ರರಾಗಿದ್ದಾರೆ-ಶಾಸಕ ಬಿ.ನಾಗೇಂದ್ರ…!!!
*ಬಿಜೆಪಿ ಆಡಳಿತದಿಂದ ಬೇಸತ್ತ ಜನರು ತಕ್ಕ ಪಾಠ ಕಲಿಸಿದ್ದಾರೆ-ಕಾಂಗ್ರೆಸ್ ಜಯಭೇರಿಗೆ ಪಾತ್ರರಾಗಿದ್ದಾರೆ-ಶಾಸಕ ನಾಗೇಂದ್ರ* ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವ ಬಗ್ಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಮಾದ್ಯಮದೊಂದಿಗೆ ಮಾತನಾಡಿದ ಅವರು…
ಬಳ್ಳಾರಿ ಮಹಾನಗರ ಪಾಲಿಕೆ ಮತ್ತೆ ಕೈ ವಶ…!!!
*ಬಳ್ಳಾರಿ ಮಹಾನಗರ ಪಾಲಿಕೆ ಮತ್ತೆ ಕೈ ವಶ. ವರದಿ ವೀರೇಶ್* ಬಳ್ಳಾರಿ ಮಹಾನಗರ ಪಾಲಿಕೆಗೆ ಇದೆ ತಿಂಗಳು 22 ರಂದು ಚುನಾವಣೆ ನೆಡೆದಿದ್ದವು ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ನೇರಾನೇರ ಸ್ಪರ್ಧೆಯಿತು ಮತ್ತು ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಎರಡು ಪಕ್ಷಗಳಿಗೆ…
ಯಡಿಯೂರಪ್ಪನ ಆಡಳಿತಅವಧಿಯಲ್ಲಿ ಬಡವರ ಬದುಕು ಬೀದಿಗೆ…!!!
ವರದಿ.ಮಂಜುನಾಥ್, ಎನ್ ಯಡಿಯೂರಪ್ಪನ ಆಡಳಿತಅವಧಿಯಲ್ಲಿ ಬಡವರ ಬದುಕು ಬೀದಿಗೆ, ಇಡೀ ದೇಶದಲ್ಲಿ ಕೊರೋನಾವೆಂಬ ಮಹಾ ಮಾರಿ ಜನರ ಜೀವವನ್ನು ಬಲಿ ತೆಗೆದುಕೊಂಡು ತನ್ನ ಹಟ್ಟ ಹಾಸವನ್ನು ಮೆರೆದಿದೆ ಆದರೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ದೊಡ್ಡವರೆಲ್ಲ ಉಷಾರಾಗಿ ಮತ್ತೆ ತಮ್ಮ ಕೆಟ್ಟ…
ಅಕ್ಕಿ ಎಚ್ಚಿಗೆ ಕೇಳಿದ್ದಕ್ಕೆ, ಸತ್ತುಹೋಗಿ ಎಂದ ಸಚಿವ ಉಮೇಶ್ ಕತ್ತಿ…!!!
ಬೆಳಗಾವಿ: ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ದರ್ಪ, ದುರಹಂಕಾರ ಮತ್ತೊಮ್ಮೆ ಬಯಲಾಗಿದೆ. ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಸಚಿವರು ಸತ್ತು ಹೋಗು ಎಂದು ಹೇಳಿದ್ದಾರೆ. ಸಚಿವರ ಆಡಿಯೋ…
ಕರ್ನಾಟಕ ರಕ್ಷಣಾ ವೇದಿಕೆ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಕಾರ್ಯಕ್ರಮ.!
ವರದಿ. ಮಂಜುನಾಥ್. ಎಚ್ ಚಿತ್ರದುರ್ಗ: ನಾಯಕನಹಟ್ಟಿ/ ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನಾಯಕನಹಟ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಗರ ಮತ್ತು ಹೋಬಳಿ ಘಟಕ ನಾಯಕನಹಟ್ಟಿ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ…
