ವರದಿ.ಮಂಜುನಾಥ್, ಎನ್

*🪔ಕನ್ನಡದ ನಿಘಂಟು ಇನ್ನಿಲ್ಲ*🪔-
ರಾಜ್ಯ ಕಂಡ ಮಹಾನ್ ಮೇಧಾವಿ ಹಾಗೂ ಕನ್ನಡದ ನಿಘಂಟು ತಜ್ಞ,
ಇಗೋ ಕನ್ನಡ ಖ್ಯಾತಿಯ,ನಾಡೋಜ ಪ್ರಶಸ್ತಿ ವಿಚೇತರಾದ ಶತಾಯುಷಿ, 108ವಸಂತಗಳನ್ನು ಹಿಂದಿಕ್ಕಿದ್ದ ಹಾಗೂ
ನಾಡಕಂಡ ಹಿರಿಯ ಸಾಧಕ ಪ್ರೊ ಜಿ.ವೆಂಕಟಸುಬ್ಬಯ್ಯನವರು (108).
ಸೋಮವಾರ ಎ19ರಂದು ಬೆಳಗಿನ ಜಾವ 1.15ರವೇಳೆಗೆ ಇಹಲೋಕ ತ್ಯಜಿಸಿದ್ದಾರೆ.ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ,ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.ಅವರ ಅಗಲಿಕೆಗೆ ನಾಡಿನ ಗಣ್ಯಮಾನ್ಯರು ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು ಸಂತಾಪ ವ್ಯಕ್ರಪಡಸಿದ್ದಾರೆ…!!!
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
