ನಿಧನ ಶ್ರೀ ಜಯಮ್ಮ ಯಮನಪ್ಪ ದಂಡಾವತಿ…!!!

ನಿಧನ ಶ್ರೀ ಜಯಮ್ಮ ಯಮನಪ್ಪ ದಂಡಾವತಿ 27/08/2023 ರಂದು ನಿಧನರಾಗಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ ದುಃಖ ತಪ್ತರಾದ ಶ್ರೀ ಪದ್ಮರಾಜ್ ದಂಡಾವತಿ ಹಾಗೂ ಮೊಮ್ಮಕ್ಕಳು ಇವರ ನಿಧನದ ನಂತರ ಇವರ ದೇಹವನ್ನು ಬಾಗಲಕೋಟೆಯ ಪ್ರತಿಷ್ಠಿತ ಮೆಡಿಕಲ್ ಓದುತ್ತಿರುವ ಕಾಲೇಜ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು ಅಮೃತ ದೇಹದಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕೆನ್ನುವುದು ಇವರ ಮಗನ ಆಶಯವಾಗಿತ್ತು ದೇವರು ಇವರ ಅಗಲಿಕೆಯಿಂದ ದುಃಖ ಭರಿಸುವಂತಹ ಶಕ್ತಿಯನ್ನು ಕೊಡಲಿ…

ವರದಿ, ಗಡಗಿ ಬಿಳಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend