
ಕೊಟ್ಟೂರು:ದರೋಡೆ ಪ್ರಕರಣ ಭೇದಿಸಿದ ಪೊಲೀಸರು,ಆರೋಪಿಗಳು ಅಂದರ್*-
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ ಉದ್ಯಮಿ ಮಲ್ಲೇಶಪ್ಪ ಹುಲುಮನಿ ಎಂಬುವರ ಮನೆಯಲ್ಲಿ,ಕೆಲ ದಿನಗಳಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನ ಕೊಟ್ಟೂರು ಪೊಲೀಸರು ಭೇದಿಸಿದ್ದಾರೆ.10ಆರೋಪಿಗಳನ್ನು ಬಂಧಿಸಿ ರೂ 12ಲಕ್ಷದ30ಸಾವಿರ ವಶಪಡಿಸಿಕೊಂಡಿದ್ದಾರೆ ಇವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎ.11ರಂದು ಮನೆಗೆ ನುಗ್ಗಿ ಮಾರಕಾಸ್ತ್ರ ಗಳಿಂದ ಬೆದರಿಸಿ30ಲಕ್ಷ ದೋಚಿ ಪರಾರಿಯಾಗಿದ್ದಾರು,
ಬಳ್ಳಾರಿ ಎಸ್ಪಿ ಸೃದುಲ್ಲಾ ಅದಾಲತ್,ಡಿವೃಎಸ್ಪಿ ಹಾಲಮೂರ್ತಿರಾವ್ ಮಾರ್ಗ ದರ್ಶನದಲ್ಲಿ ಸಿಪಿಐ ದೊಡ್ಡಣ್ಣ ಪಿಎಸ್ಐ ನಾಗಪ್ಪ,ಸಿಬ್ಬಂದಿ ಗಳಾದ ಕಂದಗಲ್ ಕೊಟ್ರೆಗೌಡ, ಹೊಸಕೊಡಿಹಳ್ಳಿ ರಮೇಶ,ಹ್ಯಾಳ್ಯ ರಾಜೇಂದ್ರ,
ಆರ್.ಬಸವರಾಜ,ದೂಪಧಹಳ್ಳಿ ಮಂಜುನಾಥರನ್ಮೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
