ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಇಂದು ಮಾನ್ಯ ತಾಸಿಲ್ದಾರ್ ಶ್ರೀ ಟಿ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಜೇಡರ ದಾಸಿಮಯ್ಯ ಅವರ 1041ನೇ ಜಯಂತಿ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಉಪ ತಸಿಲ್ದಾರ್ ಏಳುಕೋಟಿ ಅವರು, ಹಾಗೂ ಕಂದಾಯ ನಿರೀಕ್ಷಕರು ಪ್ರಾಣೇಶ್, ನೇಕಾರರ ಸಮುದಾಯದ ಮುಖಂಡರಾದ ಶ್ರೀನಿವಾಸ್, ದೇವದಾಸ್, ರಮೇಶ್, ತುಮಕೂರ್ಲಹಳ್ಳಿ ಓಬಣ್ಣ ಶಿಕ್ಷಕರು, ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಈರಣ್ಣ, ಉಪಾಧ್ಯಕ್ಷರು ಶೇಖರಪ್ಪ, ಸೇರಿದಂತೆ ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
