;

ಜ. 30 ರಿಂದ ಫೆ.13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ;ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ.!

ಜ. 30 ರಿಂದ ಫೆ.13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ;ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಿ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ.! ಬೆಳಗಾವಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠಮುಕ್ತ ಭಾರತದ ಕಡೆಗೆ ಎಂಬ ಘೋಷಣೊಂದಿಗೆ ಹೆಚ್ಚು ಹೆಚ್ಚು ಜನರಿಗೆ ಕುಷ್ಠರೋಗದ ಬಗ್ಗೆ…

ಸ್ಪೂರ್ತಿ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ವೈದ್ಯಕೀಯ ತಪಾಸಣೆ…!!!

ಸ್ಪೂರ್ತಿ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ವೈದ್ಯಕೀಯ ತಪಾಸಣೆ. ಬೆಳಗಾವಿ: ಸ್ಪೂರ್ತಿ ಅಭಿವೃದ್ಧಿ ‌ಸಂಸ್ಥೆಯಿಂದ ಇಂದು 73ನೇ ಗಣರಾಜ್ಯೋತ್ಸವ ಪ್ರಯುಕ್ತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಆಮಗಾಂವ ಗ್ರಾಮದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಏರ್ಪಡಿಸಾಲಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಅಜೀತ ಮಾದರ ಇವರ…

ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ…!!!

ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ ಯಶಸ್ವಿನಿ ವಿಮಾ ಯೋಜನೆ ಪ್ರಾರಂಭಿಸಿ-ಹಳ್ಳಿಕೇರಿಮಠ ಗದಗ.ರೈತರ ಯಶಸ್ವಿನಿ ವಿಮಾ ಯೋಜನೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಒಕ್ಕೊಟ ಮತ್ತು ಸಾರ್ವಜನಿಕ ಹಿತ ಚಿಂತನಾ…

ನಂದಿಹಳ್ಳಿ ಸ್ನಾತಕೋತ್ತರ ಪಿ.ಜಿ. ಸೆಂಟರ್ ನ 46 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು, ಪಿ.ಜಿ. ಸೆಂಟರ್ ಸಿಲ್ ಡೌನ್…!!!

ನಂದಿಹಳ್ಳಿ ಸ್ನಾತಕೋತ್ತರ ಪಿ.ಜಿ. ಸೆಂಟರ್ ನ 46 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು, ಪಿ.ಜಿ. ಸೆಂಟರ್ ಸಿಲ್ ಡೌನ್ ಸಂಡೂರು:23:- ತಾಲೂಕಿನ ನಂದಿಹಳ್ಳಿ ವಿಜಯನಗರ ಶ್ರೀ ಕೃಷ್ಣ ದೇವರಾಯ ಸ್ನಾತಕೋತ್ತರ ಪದವಿ ಕಾಲೇಜಿನ ಪಿ.ಜಿ ಸೆಂಟರ್ ನಲ್ಲಿ 46 ಪಾಸಿಟಿವ್ ಪ್ರಕರಣ ಕಂಡು…

ತಾಯಿ ಮಕ್ಕಳ ಆಸ್ಪತ್ರೆ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ…!!!

ತಾಯಿ ಮಕ್ಕಳ ಆಸ್ಪತ್ರೆ ಸ್ಥಳಾಂತರ ಮಾಡಿದರೆ ಉಗ್ರ ಹೋರಾಟ. ಸಿಂಧನೂರು : ನಗರದ ಪ್ರವಾಸಿ ಮಂದಿರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಪರವಾಗಿರುವ ಕೆಲವು ಗ್ರಾಮದ ಮುಖಂಡರು ಪಕ್ಷಾತೀತವಾಗಿ ಪತ್ರಿಕಾಗೋಷ್ಠಿ ನಡೆಸಿದರು. ತಾಲೂಕಿನ ಗಂಗಾವತಿ ರಸ್ತೆ,ಕುಷ್ಟಗಿ ರಸ್ತೆ ಮತ್ತು ರಾಯಚೂರ…

ತನಗೆ ಕೋವಿಡ್ ದೃಢಪಟ್ಟಿದ್ದರು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ರು…!!!

ಚಳ್ಳಕೆರೆಯ ಖಾಸಗಿ ಕ್ಲಿನಿಕ್​ನ ವೈದ್ಯರೊಬ್ಬರು ಕೊವಿಡ್ ಪಾಸಿಟಿವ್ ಆಗಿದ್ದರೂ, ಸೋಂಕಿನ ಲಕ್ಷಣ ಇಲ್ಲವೆಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಹಶೀಲ್ದಾರ್ ಆಸ್ಪತ್ರೆಗೆ ದಾಳಿ ನಡೆಸಿ, ಸೀಲ್​ಡೌನ್ ಮಾಡಿದ್ದಾರೆ. ಚಿತ್ರದುರ್ಗ: ಸ್ವತಃ ಕೋವಿಡ್ ಸೋಂಕು ದೃಢಪಟ್ಟರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ತಹಶೀಲ್ದಾರ್ ಕ್ಲಾಸ್…

ಹಿರಿಯೂರು ತಾಲೂಕಿನ ಅದಿವಲ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಚಾಲನೆ…!!!

ಚಿತ್ರದುರ್ಗ: ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಬಳಿ, ನೂತನವಾಗಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ, ಶಿಷ್ಟಾಚಾರ ಉಲ್ಲಂಘನೆಯಾದ ಘಟನೆ ನಡೆಯಿತು. ಸರ್ಕಾರಿ ಸಮಾರಂಭದಲ್ಲಿ, ಶಾಸಕಿ ಪೂರ್ಣಿಮಾ ಅವರ ಪತಿ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್,…

ಚಳ್ಳಕೆರೆ : ನಗರದ ಪೊಲೀಸ್ ಠಾಣೆಯ 7ಜನ ಪೊಲೀಸರಿಗೆ ಕೊರೋನಾ ಸೋಂಕು ಠಾಣೆ ಸಿಲ್ ಡೌನ್…!!!

ಚಳ್ಳಕೆರೆ : ನಗರದ ಪೊಲೀಸ್ ಠಾಣೆಯ 7ಜನ ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಇಂದು ಪೊಲೀಸರ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಏಳು ಜನ ಪೊಲೀಸರನ್ನು…

ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ ಪತ್ತೆ ಹಚ್ಚುವಲ್ಲಿ ಸಖಿ ಒನ್ ಸ್ಟಾಪ್ ತಂಡ ಯಶಸ್ವಿ…!!”

ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ ಪತ್ತೆ ಹಚ್ಚುವಲ್ಲಿ ಸಖಿ ಒನ್ ಸ್ಟಾಪ್ ತಂಡ ಯಶಸ್ವಿ ಕೊಪ್ಪಳ, ಕುಟುಂಬದ ಆಶ್ರಯದಿಂದ ವಂಚಿತಳಾಗಿ ಕುಟುಂಬ ಸದಸ್ಯರ ಪತ್ತೆಯಿಲ್ಲದೇ, ಆಲ್ಝೆöÊಮರ್ ಡೆಮೆನ್ಷಿಯಾ (ಸ್ಮರಣ ಶಕ್ತಿಯಲ್ಲಿ ಕ್ಷೀಣತೆ) ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದ ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ…

ತುರುವನೂರು ಇಂದಿರಾಗಾಂಧಿ ವಸತಿಯುತ ಶಾಲೆಯಲ್ಲಿ ಊಟ ಸೇವಿಸಿ 30ಮಕ್ಕಳು ಅಸ್ವಸ್ತ…!!!

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಇಂದಿರಾಗಾಂಧಿ ವಸತಿಯುತ ಶಾಲೆಯ ಒಟ್ಟು 30 ಮಕ್ಕಳು ಸಂಕ್ರಾಂತಿ ಹಬ್ಬದಂದು ಹಾಸ್ಟೆಲ್ ನಲ್ಲಿ ಪಾಯಸ ಚಿತ್ರಾನ್ನ ಮಾಡಿದ್ದನ್ನು ಊಟ ಮಾಡಿದ್ದಾರೆ. ಊಟ ಮಾಡಿದ ಸ್ವಲ್ಪ ಸಮಯದಲ್ಲಿಯೇ ಎಲ್ಲರಿಗೂ ವಾಂತಿಯಾಗಿದೆ. ವಾಂತಿಯಾಗುತ್ತಿದ್ದಂತೆ 5 ಮಕ್ಕಳನ್ನು ಬಸವೇಶ್ವರ ಆಸ್ಪತ್ರೆ…

;