ಡಿಎಚ್ಓ ಜನಾರ್ದನ್ ನೇತೃತ್ವದ ತಂಡದಿಂದ ದಿಡೀರ್ ದಾಳಿ…!!!

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಡಿಎಚ್‍ಒ ಜನಾರ್ಧನ್ ನೇತೃತ್ವದ ತಂಡ ದಿಢೀರ್ ದಾಳಿ*ನೊಂದಣಿ ಮಾಡದ ಬೇರೆ ಆಸ್ಪತ್ರೆಗಳಿಗೆ ಎಚ್ಚರಿಕೆ ಗಂಟೆ ಸ್ವಸ್ಥಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಬೀಗ;ರೋಗಿಗಳಿಗೆ ಬೇರೆಡೆ ಶಿಫ್ಟ್ ಬಳ್ಳಾರಿ,ಜ.29:ಕೆಪಿಎಂಇ(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದೆ…