ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ “ಹಸಿವಿನಿಂದ ಬಳಲಿ ನರಳಿ ಕೊನೆ ಉಸಿರೆಳೆದ ಕಂದಮ್ಮಗಳು” ನಮ್ಮ ಭವ್ಯ ಭಾರತ ದೇಶವು ಇತರೆ ದೇಶಗಳಿಗಿಂತ ಭಿನ್ನ. ನಮ್ಮ ದೇಶದಲ್ಲಿ ಸಂಸ್ಕೃತಿ, ನಡೆ, ನುಡಿ,ಇವುಗಳು ನಮ್ಮ ದೇಶದ ವೈಶಿಷ್ಟ್ಯವನ್ನು ಎತ್ತಿ ತೀರಿಸುತ್ತೆ. ಸುಸಂಸ್ಕೃತಿ ಹೊಂದಿದ…
Category: ಆರೋಗ್ಯ
ಯಮಲೋಕದ ಹಾದಿಯಲ್ಲಿ ಸಂಚರಿಸುತ್ತಿರುವ,ಎಂ,ಬಿ.ಅಯ್ಯನಹಳ್ಳಿಯ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರೂ, ಇದಕ್ಕೆ ಕೊನೆ ಯಾವಾಗ…???
ಮನವಿ ಕೊಟ್ಟರು ಮಾನವೀಯತೆಯನ್ನು ಮರೆತ ತಾಲೋಕು ದಂಡಾಧಿಕಾರಿಗಳು.. ಸಂಪಾದಕೀಯ ಎಚ್ಚರಿಕೆ ಪತ್ರಿಕೆ ಸಂಪಾದಕರು ನಾ ಕಲಿತ ಶಾಲೆ ಮತ್ತು ಹತ್ತು ಹಲವು ಸಮಾಜ ಸೇವಕರು ಹಾಗೂ ಹಲವು ಸರ್ಕಾರಿ ನೌಕರರನ್ನು ಸಮಾಜದ ಒಳಿತಿಗಾಗಿ ಸೃಷ್ಟಿ ಮಾಡಿದ ದೇಗುಲವದು,ಮತ್ತು ತಾಲೂಕಿನಲ್ಲಿ ತನ್ನದೇ ಆದ…
ಗಣಿನಗರಿ ಗಲ್ಲಿಗಳಲ್ಲಿ ಪ್ಲಾಸ್ಟಿಕ್ ಸುಟ್ಟ ಸುಗಂಧ ಗಾಳಿಯದ್ದೆ ಹಾವಳಿ…!!!
ಬಳ್ಳಾರಿ: ಗಣಿನಗರಿ ಬಳ್ಳಾರಿ,ಬೀದಿಗಳಲ್ಲಿ , ರಸ್ತೆ ಗಳಲ್ಲಿ,ಸ್ವಚ್ಛತೆಗೆ ಆಧ್ಯತೆ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ನಗರದ ಮಹಾ ನಗರ ಪಾಲಿಕೆಗೆ ಸಂಬಂಧಿಸಿದಂತೆ,ಪಾಲಿಕೆಯ ಪೌರ ಕಾರ್ಮಿಕರು,ತಾವು ಗೂಡಿಸಿದಂಥ ಕಸವನ್ನು, ಎತ್ತಿ ಕಸ ವಿಲೇವಾರಿ ಗಾಡಿಗೆ ಹಾಕದೆ ,ಕಸ ಗೂಡಿಸಿ ಅಲ್ಲೇ ಕಸದ ಕುಪ್ಪೆಗೆ…
ಸಂಡೂರು :ತುಂಬರಗುದ್ದಿ ಸ್ವಾಮಿಹಳ್ಳಿ,108ವಾಹನದಲ್ಲಿ ಮಗುವಿನ ಜನನ…!!!
ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ *ತುಂಬರಗುದ್ದಿ ಸ್ವಾಮಿಹಳ್ಳಿ:108ನಲ್ಲಿ ಮಗು ಜನನ*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ,ತುಂಬು ಗರ್ಭಿಣಿ ರೇಣುಕಮ್ಮ ಎಂಬುವರು ಫೆ 5ರಂದು ಬೆಳಗಿನ ಜಾವ4:50ಗಂಟೆ ಯಲ್ಲಿ.ಚೋರನೂರು 108ಅಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸಂಡೂರು ತಾಲೂಕು ತುಂಬರ…
ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನವೀಯತೆ ಮಾಯವಾಗಿದೆ -ಪಪಂ ಪುರ್ಯಾನಾಯ್ಕ್ ಆಕ್ರೋಶ….!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಆಸ್ಪತ್ರೆಯಲ್ಲಿ ಮಾನವೀಯತೆ ಮಾಯವಾಗಿದೆ-ಪಪಂ ಸದಸ್ಯ ಪೂರ್ಯಾನಾಯ್ಕ ಆಕ್ರೋಶ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ, ಮಾನವೀಯತೆ ಮಾಯವಾಗಿದೆ ಸೋಂಬೇರಿಗಳಿಂದ ಮತ್ತು ಭ್ರಷ್ಠರಿಂದಾಗಿ.ಆಸ್ಪತ್ರೆಯು ಐಸಿಯು ನಲ್ಲಿರುವ ಕ್ಯಾನ್ಸ್ ರ್ ರೋಗಿಯಂತಾಗಿದೆ ಎಂದು,ಪಟ್ಟಣ ಪಂಚಾಯ್ತಿ ಸದಸ್ಯ ಪೂರ್ಯಾನಾಯ್ಕ…
ಚಳ್ಳಕೆರೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಜನಪ್ರಿಯ ಶಾಸಕರಿಂದ ಚಾಲನೆ….!!!
ವರದಿ. ಶಶಿಕುಮಾರ್ ಚಳ್ಳಕೆರೆ ಜನವರಿ 31ನೇ ಭಾನುವಾರದ ಈ ದಿನದಿಂದ ಮೂರು ದಿನಗಳ ಕಾಲ ರಾಜ್ಯದಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಇಂದು ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಲಸಿಕೆ…
ಸಿದ್ದಾಪುರ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ವಿತರಣೆ ಕಾರ್ಯಕ್ರಮ ಯಶಸ್ವಿ….!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ.1.2.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಸಿದ್ದಾಪುರ* *ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ:—- ತಾಲೂಕಿನ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು. ಪ್ರಾರಂಭದಲ್ಲಿಯೇ…
5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ಆರೋಗ್ಯಧಿಕಾರಿ ಡಾ” ಸುಧಾ..!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ದಿನಾಂಕ 31- ಜನವರಿ 2021ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆ ಮಾಡಲಾಯಿತು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪಡೆದುಕೊಳ್ಳುವ 5 ವರ್ಷದ ಒಳಗಿನ ಮಕ್ಕಳು ಸಂಖ್ಯೆ 16626…
ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ… “”!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕೆ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಮಕ್ಕಳಿಗೆ ಆರೋಗ್ಯ ಸುಬ್ಬಂದಿ ಮಕ್ಕಳಿಗೆ ಪೋಲಯೋ ಲಸಿಕೆ ಹಾಕಿದರು.ಪ್ರಾರಂಂಭದಲ್ಲಿಯೇ ಪತ್ರಕರ್ತ ಕೆ.ಎಸ್.ಮುರುಳೀಧರ ಶೆಟ್ಟ್ರು ತಮ್ಮ ಪುತ್ರ ಶ್ರೀವತ್ಸ ನಿಗೆ ಪೋಲಿಯೋ ಹನಿ…
ಕೂಡ್ಲಿಗಿ, ಸಾರ್ವಜನಿಕ ಆಸ್ಪತ್ರೆ ದುರಾವಸ್ಥೆ ಸುಧಾರಿಸದಿದ್ದಲ್ಲಿ ಹೋರಾಟ-ಗುನ್ನಳ್ಳಿ ರಾಘವೇಂದ್ರ ಎಚ್ಚರಿಕೆ…!!!
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಸಾರ್ವಜನಿಕ ಆಸ್ಪತ್ರೆ ದುರಾವಸ್ಥೆ ಸುಧಾರಿಸದಿದ್ದಲ್ಲಿ ಹೋರಾಟ-ಗುನ್ನಳ್ಳಿ ರಾಘವೇಂದ್ರ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆ ಅಲಭ್ಯ,ವಿಷಯ ತಿಳಿದ ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಯಿ ಕಚ್ಚಿದ ಮಗುವಿನೊಂದಿಗೆ ಚಿಕಿತ್ಸೆಗಾಗಿ ಅವರು…
