ಹಸಿವಿನಿಂದ ಬಳಲಿ ನರಳಿ ಕೊನೆ ಉಸಿರೇಳೆದ ಕಂದಮ್ಮಗಳು…

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

“ಹಸಿವಿನಿಂದ ಬಳಲಿ ನರಳಿ ಕೊನೆ ಉಸಿರೆಳೆದ ಕಂದಮ್ಮಗಳು”
ನಮ್ಮ ಭವ್ಯ ಭಾರತ ದೇಶವು ಇತರೆ ದೇಶಗಳಿಗಿಂತ ಭಿನ್ನ.
ನಮ್ಮ ದೇಶದಲ್ಲಿ ಸಂಸ್ಕೃತಿ, ನಡೆ, ನುಡಿ,ಇವುಗಳು ನಮ್ಮ
ದೇಶದ ವೈಶಿಷ್ಟ್ಯವನ್ನು ಎತ್ತಿ ತೀರಿಸುತ್ತೆ.
ಸುಸಂಸ್ಕೃತಿ ಹೊಂದಿದ ನಮ್ಮ ದೇಶದಲ್ಲಿ ಗಂಭೀರ
ವಾದ ಶಿಶುಗಳ ಮರಣ ಹೋಮ ನಡೆಯುತ್ತಿರುವುದು ,
ಕರುಳು ಕಿತ್ತು ಬರುವಂಥ ವಿಷಾದನೀಯ ವಿಷಯವಾಗಿದೆ
ನಮ್ಮ ದೇಶದಲ್ಲಿ ಒಂದು ಸೆಕೆಂಡಿಗೆ ಒಂದು ಮಗು
ಊಟ ವಿಲ್ಲದೆ,ನರಳಿ, ನರಳಿ,ಆ ಕಂದಮ್ಮಗಳು ,ಜೋರಾ
ಗಿ ಕಿರುಚಾಲೂ ಧ್ವನಿ ಇಲ್ಲದೇ ,ಇನ್ನೂ ಮೊಗ್ಗು ಇರುವಾಗ
ಲೇ ,ಹಸಿವಿನಿಂದ ಸಾಯುತ್ತಿದ್ದು,ಇನ್ನು ಪೌಷ್ಟಿಕಾಂಶದ
ಕೊರತೆ ಯಿಂದಲೂ ,ಶಿಶುವಿನ ಎತ್ತರಕ್ಕೆ ಸರಿಯಾದ ತೂ ಕ, ವಿಲ್ಲದೆ ರೋಗಿಗಳಾಗಿ ಬದುಕಿ ಸಾಯುತ್ತಿದ್ದರೆ.
ಇನ್ನು ಅಪೌಷ್ಟಿಕತೆಯಿಂದ ತಾಯಿ ,ಮತ್ತು ತನ್ನ ಹೊ
ಟ್ಟೆ ,ಯಲ್ಲಿ ಬೆಳೆಯುತ್ತಿರುವ ಮಗು ಕಣ್ಣು ಬಿಡದೇ ತಾಯಿ
ಯ ಗರ್ಭದಲ್ಲೇ ಕೊನೆಉಸಿರೆಳೆಯುತ್ತಾರೆ.
ತಾಯಿಗೆ ಪೌಷ್ಟಿಕಾಂಷ ಕೊರತೆ , ಕಬ್ಬಿಣದ ಅಂಶ
ಕೊರತೆ ಇದ್ದು, ಆ ತಾಯಿ ತನ್ನ ಮಗುವನ್ನು ಹೊರದೆ ಸಾಯುವುದುಂಟು.
ಆದರೆ ಹಣ ಇರುವ ಶ್ರೀಮಂತರು, ಮದುವೆ ಸಮಾರಂಭಗಳಲ್ಲಿ,ಉಳಿದ ಅತಿಯಾದ ಆಹಾರವನ್ನು
ಪೋಲು ಮಾಡುವುದೇ ಹೆಚ್ಚು.ಅಂಥ ಸಮಾರಂಭ ಗಳು ಮುಗಿದ ಮೇಲೆ,ಅನ್ನಕ್ಕಾಗಿಯೇ ಹಸಿವಿನಿಂದ ಬಳಲಿದ
ಕಂದಮ್ಮಗಳನ್ನು ,ವಯಸ್ಸಾದ ನಿರ್ಗತಿಕರನ್ನು ,ಗಮ
ನಿಸಿ,ಉಳಿದಂಥ ಆಹಾರವನ್ನು ಚಲ್ಲದೆ, ಇವರುಗಳಿಗೆ
ಕೊಟ್ಟರೆ ,ತಾವುಗಳು ಇಂಥಾ ಹಸಿವಿನಿಂದ ಬಳಲಿದ
ಜನರಿಗೆ ಒಂದೊತ್ತು ಊಟ ಕೊಟ್ಟವರಾಗುತ್ತೀರಿ.ಇವರ
ಹಸಿವನ್ನು ನೀಗಿಸಿದವರಾಗುತ್ತೀರಿ.
ಈ ಬಡವರ ಮುಖದಲ್ಲಿ ನಗುವನ್ನು ,ನೀವು ಮಾಡುವ
ಈ ಒಂದು ಕೆಲಸದಿಂದ ನೋಡಬಹುದು.
ಅನ್ನಂ ಪರಭ್ರಹ್ಮಸ್ವರೂಪಂ.ಆದ್ದರಿಂದ ತಾಹವೆಲ್ಲರೂ
ತಮಗೆ ಎಷ್ಟು ಬೇಕೋ ಅಷ್ಟನ್ನೇ ಬಡಿಸಿಕೊಂಡು,ಊಟ ಮಾಡುವುದರಿಂದ, ಆಹಾರ ವ್ಯರ್ಥ ವಾಗದೆ, ಆಹಾರ ವನ್ನು ಹಸಿದವರಿಗೆ ಕೊಡಬಹುದು.ಉಳಿದ ಆಹಾರವನ್ನು ನಾವು ಕಸದತೊಟ್ಟಿಗೆ ಹಾಕಿ ,ಬಡ ಕಂದಮ್ಮಗಳು ,ಹಿಡಿ ಮುಷ್ಟಿ ಅನ್ನಕ್ಕಾಗಿ , ಹಸಿವಿನ ಹೊಟ್ಟೆ ಹೊತ್ತು ,ಇಡಿ ಅನ್ನಕ್ಕೆ ಹುಡುಕಾಟ,ಬೀದಿ ನಾಯಿ ಗಳೊಂದಿಗೆ ಸ್ಪರ್ದಿಸುತ್ತಾ ಎಂಜಲು ಎಲೆ ಗಳಲ್ಲಿ ಸಿಕ್ಕ ,ಅಗಳುಗಳಿಗೆ ಹೊಡೆದಾಟ ,ಸಿಕ್ಕ ಮಣ್ಣನಾದ ಅಗಳುಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend