;

ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೆಸರಾಂತ ಶಾಸಕರು ಬಾಗಿ…!!!

ವರದಿ. ಶಶಿಕುಮಾರ್ ಚಳ್ಳಕೆರೆ ಚಿತ್ರುದುರ್ಗ ಜಿಲ್ಲೆಯ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸುವ ಸಂಬಂಧವಾಗಿ ಮತ್ತು 0.25 ಟಿಎಂಸಿ ನೀರನ್ನು ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ವೇದಾವತಿ ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ನೀರನ್ನು ಹರಿಸುವ…

ಹೂಡೇಂ: ಸ.ಹಿ.ಪ್ರಾ ಶಾಲೆಯ ಆವರಣದಲ್ಲಿ ಕೋವಿಡ್-19 ಲಸಿಕೆ-ವ್ಯಾಕ್ಸಿನ್ ಬಗ್ಗೆ ಸಭೆ..!!

ವರದಿ. ಮಂಜುನಾಥ್, ಎಚ್ ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ಮಾರ್ಚ್ 16-21 ರ ಸಭೆಯಲ್ಲಿ ಮಾನ್ಯ ಜಿಲ್ಲಾ ಅಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ, ತಾಲ್ಲೂಕ್…

ಏಡ್ಸ್ ನ ಬಗ್ಗೆ ಅರಿವಿರಬೇಕು ಭಯ ಬೇಡ,,,

ವರದಿ. ಎಂ. ಕೆ. ಮೂರ್ತಿ ಬಾಗೇಪಲ್ಲಿ.. ಏಡ್ಸ್ ಅಥವಾ ಎಚ್ಐವಿ ರೋಗದ ಬಗ್ಗೆ ಅಥವಾ ಸೋಂಕು ಪೀಡಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ನಿವಾರಣೆ ಆಗದ ಖಾಯಿಲೆಯಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ…

ಕೋವಿಡ್ ನಿಯಂತ್ರಣಕ್ಕಾಗಿ ಸರಳ ವೈರಮುಡಿ ಆಚರಣೆ: ಜಿಲ್ಲಾಧಿಕಾರಿ…!!!

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ಕೋವಿಡ್ ನಿಯಂತ್ರಣಕ್ಕಾಗಿ ಸರಳ ವೈರಮುಡಿ ಆಚರಣೆ: ಜಿಲ್ಲಾಧಿಕಾರಿ ಮಂಡ್ಯ.ಮಾ.15- ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ಸದರಿ ಆಚರಣೆಗೆ ಅಂತರ್‍ರಾಜ್ಯ, ಅಂತರ್‍ಜಿಲ್ಲೆ, ಮಂಡ್ಯದ ಇತರೆ ತಾಲ್ಲೂಕುಗಳಿಂದ…

ಜನಸಹಕರಿಸದಿದ್ರೆ ಮತ್ತೆ ಲಾಕ್ ಡೌನ್ ಸಿಎಂ. ಬಿಎಸ್ಎವೈ ಚ್ಚರಿಕೆ…!!!

ವರದಿ. ನಳಿನಿ ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರುತ್ತಿದೆ. ಕೆಲವು ದಿನಗಳಿಂದ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ ಬೇಡ ಎಂದರೆ ಕೊರೋನಾ ನಿಯಮಗಳನ್ನು ಪಾಲಿಸಿ ಎಂದು…

ಟಾಸ್ಕ್ ಪೋರ್ಸ್ ಸಭೆ:”ಮಾಸ್ಕ್”ಧರಿಸದಿದ್ದಲ್ಲಿ ದಂಡ-ತಹಶಿಲ್ದಾರ್ ಎಸ್.ಮಹಾಬಲೇಶ್ವರ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ ಟಾಸ್ಕ್ ಪೋರ್ಸ್ ಸಭೆ:”ಮಾಸ್ಕ್”ಧರಿಸದಿದ್ದಲ್ಲಿ ದಂಡ-ತಹಶಿಲ್ದಾರ್ ಎಸ್.ಮಹಾಬಲೇಶ್ವರ*-ವಿಜಯ ನಗರ ಜಿಲ್ಲೆ ಕೂಡ್ಲಿಗಿ-ರಾಜ್ಯಾಧ್ಯಂತ ಕೊರೊನಾ ಎರಡನೇ ಅಲೆ ಹರಡುತ್ತಿದ್ದು ಎರಡನೇ ಬಾರಿ ಕೊರೊನಾ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಚೂಣಿ ವಿವಿಧ ಇಲಾಖೆಗಳ ಸಿಬ್ಬಂದಿ ಲಸಿಕೆ…

ವಿಮ್ಸ್ ಕ್ರೀಡಾoಗಣದಲ್ಲಿ ಖಾಸಗಿ ಸಂಸ್ಥೆಯ ವಿರೋಧಿ ನೀತಿಯನ್ನು ಪ್ರತಿಭಟಸಿದರು…!!!

ವರದಿ.ಎಂ. ಎಲ್. ವೆಂಕಟೇಶ್ ಬಳ್ಳಾರಿ, ನಗರದ ವಿಮ್ಸ್ ಕ್ರೀಡಾಂಗಣವನ್ನು ಖಾಸಗಿ ಸಂಸ್ಥೆಗೆ ನೀಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ,ಹಾಗೂ ಸಾರ್ವಜನಿಕರು ಸೇರಿ ,ಭಾನುವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ,ಕ್ರೀಡಾಂಗಣವನ್ನು ಖಾಸ್ಗಿಸಂಸ್ಥೆಗೆ ನೀಡಿರುವ ಕ್ರಮವನ್ನು…

ಕಣ್ಣು ಆರೋಗ್ಯದ ಕನ್ನಡಿ -ಡಿವೈಎಸ್ಪಿ ಹರೀಶ್…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಕಣ್ಣು ಆರೋಗ್ಯದ ಕನ್ನಡಿ-ಡಿವೈಎಸ್ಪಿ ಹರೀಶ್*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪೊಲೀಸ್ ವಸತಿ ಗೃಹ ಹಾಗೂ ತಾಪಂ ಆವರಣ ಮತ್ತು ಪಟ್ಟಣದ ವಿವಿದೆಡೆಗಳಲ್ಲಿ,ಕಠಾರೆ ಆಪ್ಟಿಕಲ್ಸ್ ಕಂಪನಿ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ಕನ್ನಡಕ…

ವಿಜಯನಗರ ಜಿಲ್ಲೆ ಸಿದ್ದಾಪುರ ಗ್ರಾಮದಲ್ಲಿ ಇಂದ್ರಧನುಷ್ ಲಸಿಕೆ ಕಾರ್ಯಕ್ರಮ ನಡೆಯಿತು…!!

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ. *ದಿನಾಂಕ 22./2/021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ* ಈ ದಿನ ಸಿದ್ದಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಕಾರ್ಯಕ್ರಮ ನಡೆಯಿತು.* ಪ್ರಾಥಮಿಕ ಅರೋಗ್ಯ ಕೇಂದ್ರ ಹುಡೆಮ್ ಉಪಕೇಂದ್ರ ಭೀಮಸಮುದ್ರ ವ್ಯಾಪತ್ತಿಯಲ್ಲಿ ಬರುವ…

ರಾಜ್ಯದಲ್ಲಿ ಹಲವು ಜಿಲ್ಲೆಗಳ ಪ್ರತಿಷ್ಠಿತ ಆಸ್ಪತ್ರೆಗಳ ಮೇಲೆ ಐ ಟಿ ದಾಳಿ…

ವರದಿ.ನಳಿನಿ ಬೆಂಗಳೂರು ಬೆಂಗಳೂರು(ಫೆ. 17): ರಾಜ್ಯಾದ್ಯಂತ ಇಂದು ಬೃಹತ್ ಐಟಿ ರೇಡ್ ನಡೆದಿದೆ. ತೆರಿಗೆ ವಂಚನೆಯ ಶಂಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬಿಜಿಎಸ್, ಸಪ್ತಗಿರಿ, ಆಕಾಶ್ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ದೊಡ್ಡ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ…

;