ನಳಿನಿ ಬೆಂಗಳೂರು ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಇಂದು ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಮಾಡಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ವರದಿಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು…
Category: ಆರೋಗ್ಯ
ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು..!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ಆಗತ್ಯ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಮಾತನಾಡಿದರು. ರಾಜ್ಯದಲ್ಲಿ ಕೊರೊನ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು…
ಜ್ವರದಿಂದ ಬಳಲುತ್ತಿದ್ದವರಿಗಾಗಿ ಗ್ರಾಮದಲ್ಲೇ ಜ್ವರ ಚಿಕಿತ್ಸಾ ಕೇಂದ್ರ ತೆರೆದು.! ಚಿಕಿತ್ಸೆ ನೀಡಲಾಯಿತು.!!
ವರದಿ. ಮಂಜುನಾಥ್. ಎಚ್ ಚಿತ್ರದುರ್ಗ: ಜಿಲ್ಲೆಯ ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಗ್ರಾಮದಲ್ಲಿ ಸ್ವಚ್ಛತೆ ಕೊರತೆಯ ಕಾರಣಕ್ಕೆ ಜ್ವರದಿಂದ ಬಳಲುತ್ತಿದ್ದವರಿಗಾಗಿ ಗ್ರಾಮದಲ್ಲೇ ಜ್ವರ ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಐದು ದಿನಗಳವರೆಗೂ ಕೇಂದ್ರದಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು’…
ಗೊಲ್ಲರಹಳ್ಳಿ:108ನಲ್ಲಿ ಹೆರಿಗೆ…!!!
ವರದಿ. ಮಂಜುನಾಥ್. ಎನ್ ಗೊಲ್ಲರಹಳ್ಳಿ:108ನಲ್ಲಿ ಹೆರಿಗೆ*-ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗೊಲ್ಲರಹಳ್ಳಿ ರಾಜೇಶ್ವರಿ ಎಂಬುವವರು, ಕೊಟ್ಟೂರು 108ಅಂಬುಲೆನ್ಸ್ ವಾಹನದಲ್ಲಿ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಬೆಳ್ಳಂ ಬೆಳಿಗ್ಗೆ ರಾಜೇಶ್ವರಿಯವರಿಗೆ ಹೆರಿಗೆ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ಕೂಲೇ ಕೊಟ್ಟುೂರು108ಸಿಬ್ಬಂದಿ,ಗೊಲ್ಲರಹಳ್ಳಿ ಗ್ರಾಮದ ತುಂಬು ಗರ್ಭಿಣಿ…
ಕೋವಿಡ-19 ತಪಾಸಣೆ ಅಂಗವಾಗಿ ಕಾಗವಾಡ ಚೆಕ್ಕಾಪೋಸ್ಟ್ ನಲ್ಲಿ ಬಿರುಷಿನ ಕಾರ್ಯಾಚರಣೆ…!!!
ವರದಿ. ಮಹಾಲಿಂಗ ಗಗ್ಗರಿ ಕೋವಿಡ-19 ತಪಾಸಣೆ ಅಂಗವಾಗಿ ಕಾಗವಾಡ ಚೆಕ್ಕಾಪೋಸ್ಟ್ ನಲ್ಲಿ ಬಿರುಷಿನ ಕಾರ್ಯಾಚರಣೆ* ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಚೆಕ್ಕ ಪೋಸ್ಟ್ ನಲ್ಲಿ ಮೋಟಾರು ಕಿರಿಯ ಸಹಾಯಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅಬಕಾರಿ ಆರಕ್ಷಕರು ಮತ್ತು ಸಿಬ್ಬಂದಿ ವರ್ಗದವರು…
ಜೆ, ಎಂ, ಎಫ್, ಸಿ, ನ್ಯಾಯಲಯದ 05 ಜನ ಸಿಬ್ಬಂದಿಗಳಿಗೆ ಕೋವಿಡ್ 19 ಪಾಸಿಟಿವ್…!!!
ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ ರಾಜ್ಯದಲ್ಲಿ ಮತ್ತೆ ಕೊರೋನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಅತೀ ವೇಗವಾಗಿ ಹರಡುತ್ತಿದೆ ಮತ್ತು ಈ ಒಂದು ಮಹಾಮಾರಿ ಖಾಯಿಲೆಯ ವೇಗ ಹೇಗಿದೆಯಂದರೆ ಹಾವಿನ ವಿಷದಂತೆ ಹಬ್ಬುತ್ತಿದ್ದು ಈಗ ದೇಶದಲ್ಲಿ ನಮ್ಮ ಒಂದು ಕರ್ನಾಟಕ…
ಕೊರೋನಾ ಎರಡನೇ ಅಲೆಯ ಬಗ್ಗೆ, ಜಾಗೃತಿ ಮೂಡಿಸಲಾಯಿತು…!!!
ದಿನಾಂಕ.7.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.*. ಕೂಡ್ಲಿಗಿ ತಾಲೂಕಿನ ಮಾನ್ಯ ತಹಸೀಲ್ದಾರರಾದ ಶ್ರೀಯುತ ಮಹಾಬಲೇಶ್ವರ ರವರಿಂದ ದೇಶದ ವ್ಯಾಪ್ತಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ ತಾಲೂಕು ಕಚೇರಿಯ ವಾಹನದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು. ಪಟ್ಟಣದ ಬೀದಿಬೀದಿಗಳಲ್ಲಿ ಕಾರೋನೋ…
ನಾಯಕನಹಟ್ಟಿ: ರೇಖಲಗೆರೆ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ.! 15 ಜನರು ಡೆಂಗಿ ಮತ್ತು ಟೈಫಾಯಿಡ್.!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸದರಾಶಿ ಬಿದ್ದಿದೆ. ಚರಂಡಿಗಳು ಕಟ್ಟಿಕೊಂಡಿವೆ. ಸಮಪರ್ಕವಾಗಿ ಕಸದ ವಿಲೇವಾರಿ ಆಗುತ್ತಿಲ್ಲ. ಗ್ರಾಮದ ಮಧ್ಯ ಭಾಗದಲ್ಲಿರುವ ನೀರಿನ ಟ್ಯಾಂಕ್ನಿಂದ ವ್ಯರ್ಥವಾಗಿ ಹೊರಬರುವ ನೀರು ಮತ್ತು ಗ್ರಾಮದ ಚರಂಡಿ…
ಮೊಳಕಾಲ್ಮೂರು: ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಅಂಬುಲೆನ್ಸ್ ಸೇವೆಗೆ, ಸಚಿವ ಶ್ರೀರಾಮುಲು ಚಾಲನೆ.!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ:ಮೊಳಕಾಲ್ಮುರು ಕೋವಿಡ್-19 ಸೋಂಕಿತರು ಹಾಗೂ ಗರ್ಭಿಣಿಯರ ಅನುಕೂಲಕ್ಕಾಗಿ ಜಿಲ್ಲೆಯ ನಾನಾ ಆಸ್ಪತ್ರೆಗಳಿಗೆ ಒಟ್ಟು ಎಂಟು ಹೊಸ ಆ್ಯಂಬುಲೆನ್ಸ್ ಖರೀದಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರ ಆವರಣದಲ್ಲಿ ಸೋಮವಾರ ಸಂಜೆ…
ಕರೋನ ವ್ಯಾಕ್ಸೀನ್ ಚುಚ್ಚುಮದ್ದು ಲಸಿಕೆ ಮುಂಜಾಗ್ರತಾ ಕಾರ್ಯಕ್ರಮ…!!!
ದಿನಾಂಕ.5.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಕರೋನ ವ್ಯಾಕ್ಸೀನ್ ಚುಚ್ಚುಮದ್ದು ಲಸಿಕೆ ಮುಂಜಾಗ್ರತಾ ಕಾರ್ಯಕ್ರಮ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯರಿಂದ ಕೊರೋನೋ ಎರಡನೇ ಅಲೆ ವ್ಯಾಪಕವಾಗಿ ರಾಜ್ಯದಲ್ಲಿ ಹರಡುವುದರಿಂದ ಕಾನ ಹೊಸಹಳ್ಳಿ ಗ್ರಾಮದಲ್ಲಿ ನಾಡಕಚೇರಿಗೆ ವಿವಿಧ…
