ಕೂಡ್ಲಿಗಿ:”ಮಾಸ್ಕ್” ಸೇವೆ ಮಾಡಿದ ಪಪಂ “ಮಾಸ್” ಲೀಡರ್ಸ್* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಯುವ ಸದಸ್ಯರು, ಪಟ್ಟಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ತಮ್ಮ ಮಾಸ್ ಸೇವೆ ನಿರ್ವಹಿಸಿದರು. ಕೋವಿಡ್ ಎರಡೆನೇ ಅಲೆ ಅಬ್ಬರಿಸುತ್ತಿದೆ ಜನ…
Category: ಆರೋಗ್ಯ
ಕೂಡ್ಲಿಗಿ:ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ…!!!
ವರದಿ. ಡಿ ಎಂ. ಈಶ್ವರಪ್ಪ ಸಿದ್ದಾಪುರ ಕೂಡ್ಲಿಗಿ:ಅಧಿಕಾರಿಗಳಿಂದ ಬೀದಿ ಬೀದಿಗಳಲ್ಲಿ ಜನ ಜಾಗೃತಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಮಾಸ್ಕ್ ಹಾಕದವರಿಗೆ ದಂಡ ಹಾಕೋ ಅಧಿಕಾರಿಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನತೆಗೆ ತಿಳಿಹೇಳಿ…
ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿ: ಪ್ರಧಾನಿ ನರೇಂದ್ರ ಮೋದಿ…!
ನವದೆಹಲಿ: ಕೊರೋನಾ ಹಿಮ್ಮೆಟ್ಟಿಸುವ ಉದ್ದೇಶದಿಂದ ಜನತೆ ಸಾಕಷ್ಟು ಪರಿಶ್ರಮ ಪಡುತ್ತಿದೆ. ಈ ಕಾರಣಕ್ಕಾಗಿ ದೇಶದ ರಾಜ್ಯಗಳಲ್ಲೂ ಲಾಕ್ ಡೌನ್ ಬಳಕೆ ಮಾಡುವುದು ಕೊನೆಯ ಅಸ್ತ್ರವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೊರೋನಾ ವಾರಿಯರ್ ಆಗಿ…
ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ…!!!
ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿ ಬಂಡೇ ಬಸಾಪುರ ತಾಂಡದಲ್ಲಿ, ಬಹುದಿನಗಳಿಂದ ನೈರ್ಮಲ್ಯತೆ ಮರೀಚಿಕೆಯಾಗಿದ್ದು ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ಗ್ರಾಮಸ್ತರು ದೂರಿದ್ದಾರೆ.ಕುಡಿಯೋ ನೀರಿನ ಟ್ಯಾಂಕ್ ಗಳನ್ನು ವರ್ಷಗಳಿಂದಲೂ…
ನ್ಯಾಯಾಲಯದ ಆವರಣದಲ್ಲಿ:ಕೋವಿಡ್ ಜಾಗೃತಿ, ವ್ಯಾಕ್ಸಿನೇಷನ್ ಕಾರ್ಯಕ್ರಮ…!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ನ್ಯಾಯಾಲಯದ ಆವರಣದಲ್ಲಿ:ಕೋವಿಡ್ ಜಾಗೃತಿ, ವ್ಯಾಕ್ಸಿನೇಷನ್ ಕಾರ್ಯಕ್ರಮ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಎ20ರಂದು, ತಾಲೂಕು ಕಾನೂನು ಸೇವೆಗಳ ಸಮಿತಿ,ತಾಲೂಕು ವಕೀಲರ ಸಂಘ,ಹಾಗೂ ತಾಲೂಕು ಸಹಕಾರದೊಂದಿಗೆ ಕೋವಿಡ್ 19ಸೋಂಕು ಮತ್ತು ವ್ಯಾಕ್ಸಿನೇಷನ್ ಕುರಿತು…
ನಗರದಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ಪ್ರಯೋಗ…!!!
ವರದಿ. ಸಂದೀಪ್ ಜಗಳೂರು ನಗರದಲ್ಲಿ ಮಾಸ್ಕ್ ಜಾಗೃತಿ ಅಭಿಯಾನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ಪ್ರಯೋಗ ದಾವಣಗೆರೆ ಏ. 19. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ…
ನಿಯಂತ್ರಣ ತಪ್ಪಿದ ಕರೊನಾ..? ಚಿತಾಗಾರದ ಮುಂದೆ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೂ ಹಚ್ಚಬೇಕು ಕ್ಯೂ..!
ವರದಿ. ನಳಿನಿ ಬೆಂಗಳೂರು ಕರೊನಾ ಇಲ್ಲ ನನಗೇನು ಆಗಲ್ಲ ಅಂತ ಮನೆಬಿಟ್ಟು ಎಲ್ಲೆಂದರಲ್ಲಿ ತಿರುಗಾಡ ಬೇಡಿ, ದೇಶದಾದ್ಯಂತ ಕರೊನಾ ಹೆಚ್ಚುತ್ತಿರುವುದನ್ನು ನೋಡಿದ್ರೆ ಪರಿಸ್ಥಿತಿ ಕೈ ಮೀರಿ ಹೊಗಿರುವಂತರ ಕಾಣುತ್ತದೆ, ಯಾಕೆ ಅಂದ್ರೆ, ಹೆಣಗಳ ಅಂತ್ಯಸಂಸ್ಕಾರ ಮಾಡಲು ಸಹ ನಂಬರ್ ಹಚ್ಚುವ ಪರಿಸ್ಥಿತಿ…
ತುಮಕೂರು:ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ರೌಂಡಿಂಗ್…!!!
ವರದಿ. ಮಂಜುನಾಥ್, ಎನ್ ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋರೋಣ ಇದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ತುಮಕೂರು ಜಿಲ್ಲಾಧಿಕಾರಿಗಳಾದ ವೈ ಎಸ್ ಪಾಟೀಲ್ ರವರು ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತುಮಕೂರು…
ಮಾಸ್ಕ್ ಧರಿಸದ ಜನರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು…!!!
ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಬಳ್ಳಾರಿಯಲ್ಲಿ ಇಂದು ಸಂಜೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಎಸಿ,ತಹಸೀಲ್ದಾರ್ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಯೊಡಗೂಡಿ ಸ್ವತಃ ಫಿಲ್ಡಿಗಿಳಿದರು. ನಗರದ ಬೆಂಗಳೂರು ರಸ್ತೆ ಸೇರಿದಂತೆ ಸಂಪೂರ್ಣ ಮಾರ್ಕೆಟ್ ಅನ್ನು ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು…
ಕೊರೋನಾ ವೈರಸ್ ಹಾವಳಿಯಿಂದ ರಾಜ್ಯದಲ್ಲಿ ಇನ್ಮುಂದೆ ಮದುವೆ ಸಮಾರಂಭಗಳಿಗೆ ಪಾಸ್ ಕಡ್ಡಾಯ…!!!
ವರದಿ. ನಳಿನಿ ಬೆಂಗಳೂರು ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇನ್ಮುಂದೆ ನಡೆಯುವ ಮದುವೆಗಳಿಗೆ ಪಾಸ್ ಕಡ್ಡಾಯಗೊಳಿಸುವ ಜೊತೆಗೆ ನಿಷೇಧಿತ ಜಾತ್ರೆಗಳು ನಡೆದಲ್ಲಿ ಅದಕ್ಕೆ…
