;

ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿ: ಪ್ರಧಾನಿ ನರೇಂದ್ರ ಮೋದಿ…!

ನವದೆಹಲಿ: ಕೊರೋನಾ ಹಿಮ್ಮೆಟ್ಟಿಸುವ ಉದ್ದೇಶದಿಂದ ಜನತೆ ಸಾಕಷ್ಟು ಪರಿಶ್ರಮ ಪಡುತ್ತಿದೆ. ಈ ಕಾರಣಕ್ಕಾಗಿ ದೇಶದ ರಾಜ್ಯಗಳಲ್ಲೂ ಲಾಕ್ ಡೌನ್ ಬಳಕೆ ಮಾಡುವುದು ಕೊನೆಯ ಅಸ್ತ್ರವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುವ ಎಲ್ಲರಿಗೂ ಧನ್ಯವಾದ ತಿಳಿಸಿದರು. ಅಷ್ಟೇ ಅಲ್ಲ, ಕಿರಿಯರಿಗೆ ಮನವಿ ಮಾಡಿಕೊಂಡ ಪ್ರಧಾನಿ, ಅವಶ್ಯಕತೆಯಿಲ್ಲದೇ ಇಲ್ಲದೇ ಹೋದರೇ, ಹಿರಿಯರನ್ನ ಹೊರಗೆ ಕಳಿಸಬೇಡಿ ಎಂದರು.

ಲಾಕ್ ಡೌನ್ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆಯಿದೆ. ಎಲ್ಲರೂ ಧೈರ್ಯದಿಂದ ಕೊರೋನಾವನ್ನ ಎದುರಿಸಬೇಕು. ಇದಕ್ಕೆ ಬೇಕಾದ ಔಷಧ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ನ್ಯೂಸ್ ಬ್ಯುರೋ. ಎಚ್ಚರಿಕೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;