ವರದಿ. ಮಹಾಲಿಂಗ ಗಗ್ಗರಿ
ಕೋವಿಡ-19 ತಪಾಸಣೆ ಅಂಗವಾಗಿ ಕಾಗವಾಡ ಚೆಕ್ಕಾಪೋಸ್ಟ್ ನಲ್ಲಿ ಬಿರುಷಿನ ಕಾರ್ಯಾಚರಣೆ*
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಚೆಕ್ಕ ಪೋಸ್ಟ್ ನಲ್ಲಿ ಮೋಟಾರು ಕಿರಿಯ ಸಹಾಯಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅಬಕಾರಿ ಆರಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಈ ಎರಡು ಇಲಾಖೆಯವರು ಸೇರಿ ಪ್ರತಿಯೊಂದು ಗಾಡಿಯು ಕೂಡಾ ಬಿಡದೆ ತಪಾಸಣೆ ಮಾಡುವುದಲ್ಲದೆ ಕೋರೋನ ಬಗ್ಗೆ ಜನರಲ್ಲಿ ಪ್ರೀತಿಯಿಂದ ಜಾಗೃತಿ ಮೂಡಿಸಿದರು ವಾಹನ ತಪಾಸಣೆ ಏಕೆ ನಡೆಸುತ್ತಿದ್ದಾರೆ ಅದರಿಂದ ಕೋರೋನಾ ತಡೆಯಲು ಹೇಗೆ ಸಾದ್ಯಾ ಎಂಬ ಪ್ರಶ್ನೆ ನನ್ನ ಮೆಚ್ಚಿನ ಓದುಗರಲ್ಲಿ ಮೂಡಿರಬಹುದು.ಅದೇನಿಲ್ಲ ಬೆಳಗಾವಿಯಲ್ಲಿ ಲೋಕಸಭೆ ಮತದಾನ ಮುಂದೆ ಇರುವುದರಿಂದ ತಪಾಸಣೆಗೆ ಅಗತ್ಯ ಅಷ್ಟೆ ಅದರ ಜೊತೆ ಜೊತೆಗೆ ಕೊರೋನಾ ಎಂಬ ವೈರಸ್ಸಿಗೆ ಯಾರು ಬಯ ಪಡಬೇಕಿಲ್ಲ ನಾವು ನೀವೆಲ್ಲರೂ ಜಾಗೃತಿಯಿಂದ ಸರಕಾರದ ಆದೇಶ ಪಾಲಿಸಿದರೆ ಕೊರೋನಾ ಹೋಡೆದೋಡಿಸಬಹುದು ಯಾರು ದೈರ್ಯಗೆಡಬೇಡಿ ಎಂದು ಸಾಂತ್ವನದಿಂದ ಸಹನೆಯಿಂದ ಸ್ನೇಹಿತರಂತೆ ಬೋಧನೆ ನೀಡುತ್ತಾ ಕಾರ್ಯನಿರ್ವಹಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
