;

ಕೂಡ್ಲಿಗಿ:ಶೇಂಗಾ ಚಿಕ್ಕಿ ಘಟಕದ ಸದಸ್ಯರ ಆರೋಪ ಸುಳ್ಳು, ಅಧ್ಯಕ್ಷರ ಸ್ಪಷ್ಟನೆ…!!!

ವರದಿ. ಮಂಜುನಾಥ್. ಎನ್

ಕೂಡ್ಲಿಗಿ:ಶೇಂಗಾ ಚಿಕ್ಕಿ ಘಟಕದ ಸದಸ್ಯರ ಆರೋಪ ಸುಳ್ಳು, ಅಧ್ಯಕ್ಷರ ಸ್ಪಷ್ಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶೇಂಗಾ ಚಿಕ್ಕಿ ಘಟಕದಲ್ಲಿ,ಅವ್ಯವಹಾರ ಜರುಗಿರುವುದಾಗಿ ಮಾಡಿರುವ ಆರೋಪಕ್ಕೆ ಅಧ್ಯಕ್ಷೆ ಕನ್ನಿಕೇರಿ ವೆಂಕಮ್ಮ ಪ್ರತ್ಯಾರೋಪ ಮಾಡಿದ್ದಾರೆ.ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಚಿಕ್ಕಿ ಘಟಕದ ಕೆಲ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ,ಅವರು ಘಟಕದಿಂದ ಸ್ಪಷ್ಟನೆ ಪತ್ರ ಸಲ್ಲಿಸಿದ್ದು ಪತ್ರವನ್ನು ತಹಶಿಲ್ದಾರರಿಗೆ ಚಿಕ್ಕಿ ಘಟಕದ ಅಧ್ಯಕ್ಷೆ ವೆಂಕಮ್ಮ ನೀಡಿದ್ದಾರೆ.

ಈ ಸಂದರ್ಭದಲ್ಲಿ ಚಿಕ್ಕಿ ಘಟಕದ ಸದಸ್ಯರು ಹಾಗೂ ಮತ್ತಿತರರು ಇದ್ದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;