;

ಚಿತ್ರದುರ್ಗ ಜಿಲ್ಲಾ ಪಂಚಾಯತ್ ನಲ್ಲಿ ತಾಲೂಕಿನ ಶಾಸಕರ ಸಮ್ಮುಖದಲ್ಲಿ ನಡೆದತ್ರೈಮಾಸಿಕ ಸಭೆ..!!

ವರದಿ. ಶಶಿಕುಮಾರ್ ಚಳ್ಳಕೆರೆ ಇಂದು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದತ್ರೈಮಾಸಿಕ ಕೆ ಡಿ ಪಿ ಸಭೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿರವರು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶ್ರೀ ರಾಮುಲುರವರ ಅದ್ಯಕ್ಷತೆಯಲ್ಲಿ…

ಅಪಘಾತವಾದ ಯುವಕನ ಚಿಕಿತ್ಸೆಗೆ ಸಹೃದಯಿಗಳಿಂದ ನೆರವಿಗೆ ಪೋಷಕರ ಮನವಿ….

ವರದಿ, ಖಾಜಾವಲಿ ಕಾರಟಗಿ ಅಪಘಾತ ಯುವಕನ ಚಿಕಿತ್ಸೆಗೆ ಸಹೃದಯಗಳಿಗೆ ನೆರವಿಗೆ ಪೋಷಕರ ಮನವಿ. ಕಾರಟಗಿ: ಸ್ಥಳಿಯ ಅಬ್ದುಲ್ ನಜೀರ್ ಸಾಬ್ ಕಾಲೊನಿಯ ನಫೀಸ್(18)ಜ.10ರಂದು ಸಿದ್ಧಾಪುರ ಗ್ರಾಮದಲ್ಲಿ ನಡೆದ ಬೈಕ್ ಅಪಘಾತದಲಿ ತೀವ್ರವಾಗಿ ಗಾಯಗೊಂಡು ಕೋಮು ಸ್ಥಿತಿಗೆ ತಲುಪಿ ಧಾರವಾಡ ದಾಖಲಾಗಿ ಎಸ್…

ಹಾವು ಕಚ್ಚಿ ಮಹಿಳೆ ಸಾವು,,,!!!

ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ *ಲೊಟ್ಟನಕೆರೆ:ಹಾವು ಕಚ್ಚಿ ಮಹಿಳೆ ಸಾವು*<->ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕು ಲೊಟ್ಟನಕೆರೆ ಗ್ರಾಮದಲ್ಲಿ, ಮಹಿಳೆ ಯೋರ್ವಳು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜರುಗಿದೆ. ಗ್ರಾಮದ ಕೆ.ನಿಂಗಮ್ಮ(50) ಹಾವು ಕಚ್ಚಿ ಮೃತಪಟ್ಟಿದ್ದಾಳೆ, ದನಗಳಿಗೆ ತನ್ನ ಕಣದಲ್ಲಿದ್ದ…

ಟಿ, ಹಿರಾಳ್ ಪತ್ನಿ ಹಾಗೂ ಮೂವರು ಮಕ್ಕಳು ಕಾಣೆ, ಪತ್ತೆಗಾಗಿ ಪತಿ ಮನವಿ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಟಿ.ಹಿರಾಳ್:ಪತ್ನಿ ಹಾಗೂ ಮೂವರು ಮಕ್ಕಳು ಕಾಣೆ,ಪತ್ತೆಗಾಗಿ ಪತಿ ಮನವಿ*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಾಗೂ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಹಿರಾಳ್ ಗ್ರಾಮ ವಾಸಿ ಜಹಂಗೀರ್ ನು,ಜ15ರಂದು ಸಂಜೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ.…

ಬೀದಿ ನಾಯಿಗಳ ಹಾವಳಿ! ತತ್ತರಿಸಿದೆ ಮೊಳಕಾಲ್ಮೂರು ಜನರ ಆತಂಕ.!!

  ವರದಿ, ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ನಾಯಿಗಳ ಹಾವಳಿ. ಇದರಿಂದ ಪಟ್ಟಣದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪುಟ್ಟ ಮಕ್ಕಳು ಕೈಯಲ್ಲಿ ಬಿಸ್ಕತ್ತು, ಬ್ರೆಡ್ ಹಿಡಿದು ಹೋಗುವಂತಿಲ್ಲ. ಮಹಿಳೆಯರು, ವೃದ್ಧರ ಕೈಯಲ್ಲಿ ಕೈಚೀಲವಿದ್ದರೆ ಎಚ್ಚರವಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ…

ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ, ಸಿ.ಪಿ.ಐ ಉಮೇಶ್ ನಾಯಕ್ ಉದ್ಘಾಟಿಸಿದರು.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಚಿಕೋಬನಹಳ್ಳಿ ಗ್ರಾಮದಲ್ಲಿ ಇಂದು ಜ-15-2021ರ ಶ್ರೀ ಜೈ ಭೀಮ್ ಯುವಕರ ಸಂಘ ಚಿಕೋಬನಹಳ್ಳಿ. ಡಾ” ಬಾಬಾ ಸಾಹೇಬ್ ಅಂಬೇಡ್ಕರರ ಜೀವನಾಧಾರಿತ ಕತೆಯಾದ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಪಿ.ಐ…

ಮಕ್ಕಳ ಮಾರಾಟ ಹಾಗೂ ಕಳ್ಳ ಸಾಗಾಣಿಕೆ ತಡೆಕುರಿತು ಸಪ್ತಾಹ ಕಾರ್ಯಕ್ರಮ..

  ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು—: ಮಕ್ಕಳ ಮಾರಾಟ ಹಾಗೂ ಕಳ್ಳ ಸಾಗಾಣಿಕೆ ತಡೆಕುರಿತು ಸಪ್ತಹ ಕಾರ್ಯಕ್ರಮ,–:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಯಕನಹಳ್ಳಿ.* *ದಿನಾಂಕ 15 -01-2021 ನೇ ಶುಕ್ರವಾರ ನಡೆದ ಗ್ರಾಮ* *ಪಂಚಾಯಿತಿ…

ಕೂಡ್ಲಿಗಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರ ಆಯ್ಕೆ….

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ ದಿನಾಂಕ 15.1. 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು,:— ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ≥–ಉದಯವಾಣಿ ಪತ್ರಕರ್ತ.ಕೆ ನಾಗರಾಜ್ಆಯ್ಕೆ:- ಕೂಡ್ಲಿಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಈ ದಿನ ಬೆಳಗ್ಗೆ 11 ಗಂಟೆ 30…

ಕೊಟ್ಟೂರಿನ ತಾಲೋಕ್ ಕಚೇರಿಯಲ್ಲಿ ಗುರುವಾರ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಯಿತು…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕಾ ವರದಿಗಾರ ಕೊಟ್ಟೂರಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಿಸಲಾಯಿತು. ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕೊಟ್ಟೂರು: ಜಯಂತಿಗಳು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗದೇ ನಿತ್ಯ ಜೀವನಕ್ಕೆ ಮಾರ್ಗದರ್ಶನವಾಗಬೇಕು,ಅವರು ನೀಡಿದ ಸಂದೇಶ ಪಾಲಿಸಬೇಕು…

ಸಂತೋಷ ಕೂಟಕ್ಕೆ ಹೊರಟವರು ಮಸಣ ಸೇರಿದರು!ಭೀಕರ ರಸ್ತೆ ಅಪಘಾತದಲ್ಲಿ 9ಮಂದಿ ಮಹಿಳೆಯರು ಸೇರಿ 11 ಮಂದಿ ಸಾವು!!!

ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ ಧಾರವಾಡ: ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವಾದಲ್ಲಿ ಸಂತೋಷ ಕೂಟ ಆಚರಿಸಲೆಂದು ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಟೆಂಪೊ ಟ್ರಾವೆಲರ್ ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು ಒಂಬತ್ತು ಮಂದಿ ಮಹಿಳೆಯರು ಸೇರಿದಂತೆ 11 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು,…

;