ವರದಿ.ಧನಂಜಯ್ ಹೂವಿನಹಡಗಲಿ GESCOM AEE ಭಾಸ್ಕರ್ ಹಾಗೂ ಲೈನ್ ಮ್ಯಾನ್ ಮಾರುತಿ ರೈತನಿಂದ ಟಿಸಿ ಹಾಕಲು 20 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ.. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಲಂಚಮುಕ್ತ ಕರ್ನಾಟಕ ವೇದಿಕೆ… ರಾಜ್ಯದಲ್ಲಿ ರೈತರು ಹಲವು…
Category: ಜಿಲ್ಲಾ ಸುದ್ದಿ
ಎಸಿಬಿ ಬಲೆಗೆ ಬಿದ್ದ ಆರೋಗ್ಯ ನಿರೀಕ್ಷಕ..
ವರದಿ. ಸುರೇಶ್ ಹೊಳಲ್ಕೆರೆ ಎಸಿಬಿ ಬಲೆಗೆ ಬಿದ್ದ ಆರೋಗ್ಯ ನಿರೀಕ್ಷಕ ಹೊಳಲ್ಕೆರೆಯಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಎಚ್.ಕೆ. ಪರಮೇಶ್ವರಪ್ಪ ಗುರುವಾರ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟ್ರೇಡ್ ಲೈಸೆನ್ಸ್ ಮಾಡಿಕೊಡಲು ದೂರುದಾರ ಪಟ್ಟಣದ ಸನತ್ ಕುಮಾರ್…
ಹೂವಿನಹಡಗಲಿ ಅಬಕಾರಿ ಇಲಾಖೆಯಲ್ಲೊಬ್ಬ ದರ್ಪ ಅಧಿಕಾರಿ…
ವರದಿ. ಧನಂಜಯ್ ಹೂವಿನಹಡಗಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಗಳ ಬಗ್ಗೆ ತಿಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ವಿಜಯನಗರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ದೊಡ್ಡಮನಿ ಅವರಿಗೆ ಕಚೇರಿಯಿಂದ ಆಚೆ ಹೋಗಲೇ ಎಂದು ಏಕವಚನದಲ್ಲಿ ನಿಂದಿಸಿರುವುದು ವಿಡಿಯೋದಲ್ಲಿ ನೋಡಬಹುದು. ಅಬಕಾರಿ ಇಲಾಖೆಯ…
ಕಳ್ಳತನ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ಪಾಲಿಸಬೇಕು -ಸಿಪಿಐ ವಸಂತ ಅಸೋದೆ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕಳ್ಳತನ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ಪಾಲಿಸಬೇಕು -ಸಿಪಿಐ ವಸಂತ ಅಸೋದೆ* _ವಿಜಯನಗರ ಜಿಲ್ಲೆ ಕೂಡ್ಲಿಗಿ:ಅಪರಾಧ ಮುಕ್ತ ಸಮಾಜಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕಿದೆ,ಇಲಾಖೆ ಸೂಚಿಸುವ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತಪ್ಪದೇ ಪಾಲಿಸಬೇಕಿದೆ ಎಂದು ಸಿಪಿಐ ವಸಂತ…
ಹೊಳಲು:ಸರ್ಕಾರಿ ಗೌಕರವದೊಂದಿಗೆ ಮೃತ ಪೇದೆಯ ಅಂತ್ಯಕ್ರಿಯೆ…
ವರದಿ.ಧನಂಜಯ್ *ಹೊಳಲು:ಸರ್ಕಾರಿ ಗೌಕರವದೊಂದಿಗೆ ಮೃತ ಪೇದೆಯ ಅಂತ್ಯಕ್ರಿಯೆ* -ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಎಪಿಎಂಸಿ ಹತ್ತಿರದ ಪೆಟ್ರೋಲ್ ಬಂಕ್ ಬಳಿ,ಬೈಕ್ ಅಪಘಾತದಲ್ಲಿ ಮೃತಪಟ್ಟ ಮುಖ್ಯಪೇದೆ ಹೆಚ್.ಎಂ.ಶಿವಕುಮಾರಸ್ವಾಮಿ ಅವರ ಅಂತ್ಯಕ್ರಿಯೆ.ಹಡಗಲಿ ತಾಲೂಕು ಸ್ವಗ್ರಾಮ ಹೊಳಲು ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಪಟ್ಟಣದ ಸರ್ಕಾರಿ…
ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೆಸರಾಂತ ಶಾಸಕರು ಬಾಗಿ…!!!
ವರದಿ. ಶಶಿಕುಮಾರ್ ಚಳ್ಳಕೆರೆ ಚಿತ್ರುದುರ್ಗ ಜಿಲ್ಲೆಯ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸುವ ಸಂಬಂಧವಾಗಿ ಮತ್ತು 0.25 ಟಿಎಂಸಿ ನೀರನ್ನು ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ವೇದಾವತಿ ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ನೀರನ್ನು ಹರಿಸುವ…
ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ಗುಗ್ಗರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು..!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ನಾಯಕನಹಟ್ಟಿ / ಮಾರ್ಚ್ 29ರಂದು ನಿಗದಿಯಾಗಿರುವ ಜಿಲ್ಲೆಯ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆಯ ಅಂಗವಾಗಿ ರಥದ ಗಾಲಿ ಪೂಜಾ ಕಾರ್ಯ ಸೋಮವಾರ ನೆರವೇರಿತು.. ಮಾ. 29 ರಂದು ಜರುಗಲಿರುವ ಜಾತ್ರೆಯ ಮೊದಲ ಹಂತವಾಗಿ ರಥದ ಗಾಲಿಗಳ…
ತೋಕೇನಹಳ್ಳಿ ತಾಂಡ: ನೀರಿಗಾಗಿ ಆಹಾಕಾರ,ಆಲಿಸದ ಅಧಿಕಾರಿಗಳು…
ವರದಿ. ವೃಷಬೇಂದ್ರಿ ವಂದೇ ಮಾತರಂ *ತೋಕೇನಹಳ್ಳಿ ತಾಂಡ: ನೀರಿಗಾಗಿ ಆಹಾಕಾರ,ಆಲಿಸದ ಅಧಿಕಾರಿಗಳು*-ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬೊಮ್ಮಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೋಕೇನಹಳ್ಳಿ ತಾಂಡದಲ್ಲಿ, ಗ್ರಾಮಸ್ಥರು ನೀರಿಗಾಗಿ ನಿತ್ಯ ಪರದಾಡುವಂತಾಗಿದೆ ಹಲವು ತಿಂಗಳುಗಳಿಂದ ಆಹಾಕಾರ ಇದ್ದು.ಸಂಬಂಧಿಸಿದಂತೆ ಅಧಿಕಾರಿಗಳು ಜನ ಪ್ರತಿನಿಧಿಗಳು ಜನರ…
ಕಲ್ಲಹಳ್ಳಿ ಗ್ರಾಮದಲ್ಲಿ ಕಾನಹೋಸಹಳ್ಳಿ ಪೊಲೀಸ್ ಠಾಣಾ ವತಿಯಿಂದ ದಲಿತ ಸಭೆ( ಶಾಂತಿ ಸಭೆ) ಮಾಡಲಾಯಿತು…!!!
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ14-3-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ* ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಲ್ಲಹಳ್ಳಿ ಗ್ರಾಮದಲ್ಲಿ ಪೊಲೀಸ್ ಠಾಣಾ ವತಿಯಿಂದ ದಲಿತ ಸಭೆ( ಶಾಂತಿ ಸಭೆ) ಮಾಡಲಾಯಿತು. ಹೊಸಹಳ್ಳಿ ಪೊಲೀಸ್ ಠಾಣೆಯ…
ಕೂಡ್ಲಿಗಿ:ಅಂಗನವಾಡಿ ನೌಕರರಿಂದ ಪ್ರತಿಭಟನೆ, ಹಕ್ಕೋತ್ತಾಯ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಅಂಗನವಾಡಿ ನೌಕರರಿಂದ ಪ್ರತಿಭಟನೆ, ಹಕ್ಕೋತ್ತಾಯ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು,ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ 15ರಂದು ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಅವರು ಮುಖ್ಯ ಮಂತ್ರಿಗಳಿಗೆ ಮನವಿ…
