ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .ದಿನಾಂಕ 24/4/21 ಶನಿವಾರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಶನಿವಾರ ದಿನವಾದ ಇಂದು ಸರ್ಕಾರದ ಆದೇಶದ ಮೇರೆಗೆ ಲಾಕ್ಡೌನ್ ಮಾಡಲಾಗಿದೆ .ನಗರದಲ್ಲಿ ಇರುವ ಅಂಗಡಿಗಳು ಹೋಟೆಲ್ ಗಳು ಮುಚ್ಚಿದ್ದವು ಆದರೆ ಸಾರ್ವಜನಿಕರು ಅನಾವಶ್ಯಕವಾಗಿ ಅಡ್ಡಾಡುತ್ತಿರುವವರನ್ನು ಅಲ್ಲಿನ ಪೊಲೀಸ್ ಸಿಬ್ಬಂದಿಗಳು…
Category: ಜಿಲ್ಲಾ ಸುದ್ದಿ
ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ…!!!
ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ* -ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಹೊಸಕೇರಿ ಗ್ರಾಮದ ಹೊರವಲಯದಲ್ಲಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 2.79ಲಕ್ಷ ರೂ ಮೌಲ್ಯದ 97.50ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕೂಡ್ಲಿಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಹೊಸಕೇರಿ ಗ್ರಾಮದ ನಾಗರಾಜ್ ಎಂಬುವವರ ತೋಟದ ಮನೆಯಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ…!!!
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಳ್ಳಿ ಹೋಬಳಿ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ನಿಷ್ಠಿರುದ್ರಪ್ಪ ಶುಕ್ರವಾರದಂದು ಹೊಸಹಳ್ಳಿ ಹೋಬಳಿಯ ಕನ್ನಡಸಾಹಿತ್ಯಪರಿಷತ್ತಿನ ಮತದಾರರ ಮನೆ ಮನೆಗಳಿಗೆ ತೆರಳಿ…
ಹೂಡೇಂ: ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ 6 ಹಳ್ಳಿಗಳಿಗೆ ಭೇಟಿ ಕೊಟ್ಟು ಜಾಗೃತಿ ಮೂಡಿಸಲಾಯಿತು.!!
ವಿಜಯನಗರ: (ಏ-23) ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 6 ಹಳ್ಳಿಗಳಿಗೆ ಭೇಟಿ ಕೊಟ್ಟು ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹೂಡೇಂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಅವರ ನೇತೃತ್ವದಲ್ಲಿ ಹೂಡೇಂ ಗ್ರಾಮದ ವ್ಯಾಪ್ತಿಯ 6…
ಲಾಕ್ಡೌನ್ನಿಂದಾಗಿ ರೈತರು, ಇಂದಿಗೂ ಸಹ ಚೇತರಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿದ್ದಾರೆ, ಧರ್ಮಣ್ಣ ಮನವಿ.!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಅವರು ಕಳೆದ ವರ್ಷದಲ್ಲಿ ಮಾಡಿದ ಲಾಕ್ಡೌನ್ನಿಂದ ಕನಕಾಂಬರ ಹಾಗೂ ಬಾಳೆ ಬೆಳೆ ನಷ್ಟದಿಂದ ಸುಮಾರು 20ಲಕ್ಷ ನಷ್ಟ ಅನುಭವಿಸಿದ್ದು, ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ…
ಕೂಡ್ಲಿಗಿ:ಕ.ಸಾ.ಪ ಚುನಾವಣೆ ರಾಜ್ಯಧ್ಯಕ್ಷತೆಗೆ ಪುರಸ್ಕಾರ, ಜಿಲ್ಲಾಧ್ಯಕ್ಷತೆಗೆ ಭಹಿಷ್ಕಾರ…!!!
ಕೂಡ್ಲಿಗಿ:ಕ.ಸಾ.ಪ ಚುನಾವಣೆ ರಾಜ್ಯಧ್ಯಕ್ಷತೆಗೆ ಪುರಸ್ಕಾರ, ಜಿಲ್ಲಾಧ್ಯಕ್ಷತೆಗೆ ಭಹಿಷ್ಕಾರ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಎ18ರಂದು ಸಂಜೆ, ಸಾಹಿತ್ಯ ಪರಿಷತ್ ಕೂಡ್ಲಿಗಿ ಘಟಕದಲ್ಲಿ ವತಿಯಿಂದ ಹಿರಿಯರಾದ ಡಾಟಿ.ಎಂ.ಶಾಂತಯ್ಯ ರವರ ಅಧ್ಯಕ್ಷತೆಯಲ್ಲಿ. ಮಾಜಿ ಜಿಲ್ಲಾಧ್ಯಕ್ಷರಾದ ಬ್ಯಾಳಿ ವಿಜಯಕುಮಾರ ಗೌಡ ಹಾಗೂ ಮಾಜಿ…
ನಿಯಂತ್ರಣ ತಪ್ಪಿದ ಕರೊನಾ..? ಚಿತಾಗಾರದ ಮುಂದೆ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೂ ಹಚ್ಚಬೇಕು ಕ್ಯೂ..!
ವರದಿ. ನಳಿನಿ ಬೆಂಗಳೂರು ಕರೊನಾ ಇಲ್ಲ ನನಗೇನು ಆಗಲ್ಲ ಅಂತ ಮನೆಬಿಟ್ಟು ಎಲ್ಲೆಂದರಲ್ಲಿ ತಿರುಗಾಡ ಬೇಡಿ, ದೇಶದಾದ್ಯಂತ ಕರೊನಾ ಹೆಚ್ಚುತ್ತಿರುವುದನ್ನು ನೋಡಿದ್ರೆ ಪರಿಸ್ಥಿತಿ ಕೈ ಮೀರಿ ಹೊಗಿರುವಂತರ ಕಾಣುತ್ತದೆ, ಯಾಕೆ ಅಂದ್ರೆ, ಹೆಣಗಳ ಅಂತ್ಯಸಂಸ್ಕಾರ ಮಾಡಲು ಸಹ ನಂಬರ್ ಹಚ್ಚುವ ಪರಿಸ್ಥಿತಿ…
ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಶ್ರೀ ಜೇಡರ ದಾಸಿಮಯ್ಯ ಅವರ 4041ನೇ ಜಯಂತಿ ಆಚರಣೆ..!!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಇಂದು ಮಾನ್ಯ ತಾಸಿಲ್ದಾರ್ ಶ್ರೀ ಟಿ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಜೇಡರ ದಾಸಿಮಯ್ಯ ಅವರ 1041ನೇ ಜಯಂತಿ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಉಪ ತಸಿಲ್ದಾರ್…
ದಿನಾಂಕ 17 .4.2021.ರಂದು ದೇವರದಾಸಿಮಯ್ಯ ಜಯಂತಿ ಆಚರಣೆ…!!!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ* *ದಿನಾಂಕ 17 .4.2021.ರಂದು ದೇವರದಾಸಿಮಯ್ಯ ಜಯಂತಿ ಆಚರಣೆ. ಕಾನ ಹೊಸಹಳ್ಳಿ ಗ್ರಾಮದ ನಾಡಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ದೇಶದಲ್ಲಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ ಸರ್ಕಾರದ ಆದೇಶದಂತೆ ಅತಿ ಸರಳವಾಗಿ ಆಚರಿಸಲಾಯಿತು.…
ಕೊಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ 18ಜನರ ಮೇಲೆ ಪ್ರಕರಣ ಧಾಖಲು…!!!
ವರದಿ. ಮಹಾಲಿಂಗ ಗಗ್ಗರಿ ಧಾರವಾಡ: ಕೊರೋನಾ ನಿಯಮ ಉಲ್ಲಂಘಿಸಿ, ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 18 ಜನರ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ. ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ,…
