;

ಮೊಳಕಾಲ್ಮೂರು: ಹಾನಗಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಕರಡಿಗೆ ಕಾರು ಡಿಕ್ಕಿ, ಕರಡಿ ಸ್ಥಳದಲ್ಲೇ ಸಾವು.!!

ಚಿತ್ರದುರ್ಗ: ಮೊಳಕಾಲ್ಮುರು ರಸ್ತೆ ದಾಟುತ್ತಿದ್ದವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕರಡಿಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಘಟನೆ ತಾಲೂಕಿನ ಹಾನಗಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಬೆಂಗಳೂರು ಕಡೆಯಿಂದ ಬಳ್ಳಾರಿಗೆ ವೇಗವಾಗಿ ತೆರಳುತ್ತಿದ್ದ ಸ್ವಿಫ್ಟ್ ಕಾರು ರಸ್ತೆ ದಾಟುತ್ತಿದ್ದ…

ಲಾಕ್ ಡೌನ್ ನಿಂದ ಬಳ್ಳಾರಿ ನಗರದ ರಸ್ತೆಗಳು ಸ್ತಬ್ದ…!!!

  ಬಳ್ಳಾರಿ.ಗಣಿ ನಗರ ಲಾಕ್ ಡೌನ್ ನಿಂದ,ಸ್ತಬ್ಧ. ಬಳ್ಳಾರಿ.ಇಂದು ನಗರದಲ್ಲಿಕರೊನ 2ನೇ ಅಲೆಯ ಅಬ್ಬರಕ್ಕೆ ತತ್ತರಿಸಿದ ಕರುಣಾಡನ್ನು, ಮತ್ತು ಅನೇಕ ರನ್ನು ಬಲಿ ತೆಗೆದುಕೊಂಡ ,ರಕ್ಕಸಿ ಕರೊನ ರಣ ಕೇಕೆಯನ್ನು ಮಟ್ಟಹಾಕಲು, ಸರಕಾರ ಲಾಕ್ ಡೌನ್ ತಂತ್ರವನ್ನು ಕರ್ನಾಟಕಾದ್ಯಂತ ಹೂಡಿದೆ ,ಕಾರಣ,ನಗರದಲ್ಲಿ…

ಅನಾಮಧೇಯ ವ್ಯಕ್ತಿಯ ಶವಪತ್ತೆ…!!!

ದಿನಾಂಕ .28 4 2021. ವಿಜಯನಗರ. ಜಿಲ್ಲೆ ಕೂಡ್ಲಿಗಿ ತಾಲೂಕು.* *ಅನಾಮಧೇಯ ವ್ಯಕ್ತಿಯ ಶವಪತ್ತೆ:– ತಾಲೂಕಿನ ಈಚಲ ಬೊಮ್ಮನಹಳ್ಳಿ ಹೊರವಲಯದಲ್ಲಿ ಶ್ರೀ ಕೋಲಾರಮ್ಮನ ದೇವಸ್ಥಾನದ ಹತ್ತಿರ, ಅಂದಾಜು 50 ವರ್ಷದ ಗಂಡಸಿನ ಶವ ಪತ್ತೆಯಾಗಿದೆ ಮೃತ ವ್ಯಕ್ತಿಯು ಅರೆಬೆತ್ತಲೆ ಯಾಗಿದ್ದು ಬೋರಲಾಗಿ…

ಮೊಳಕಾಲ್ಮೂರು: ಸರ್ಕಾರದ ಆದೇಶಗಳನ್ನು ಕಾರ್ಯರೂಪಕ್ಕೆ ತಂದು ಪರಿಪಾಲನೆ ಮಾಡುವುದಷ್ಟೇ ನಮ್ಮ ಕರ್ತವ್ಯ -ಪಿಎಸ್ಐ ಬಸವರಾಜ್.!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹೆಚ್ಚಿನ ಸಮಯ ನೀಡುವ ಅನುಮತಿ,ಕೋವಿಡ್ ಹಿನ್ನೆಲೆ ಕರ್ಫ್ಯೂ ಇರುವ ದಿನಗಳಲ್ಲಿ ವ್ಯಾಪಾರ ಮಾಡಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಪಟ್ಟಣದ ವ್ಯಾಪಾರಸ್ಥರು ಸಬ್ ಇನ್ಸ್ಪೆಕ್ಟರ್ ಗೆ ಮನವಿ. ಸರ್ಕಾರದ ಆದೇಶಗಳನ್ನು ಕಾರ್ಯರೂಪಕ್ಕೆ ತಂದು ಪರಿಪಾಲನೆ…

ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮ..!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾವೀರರು ರಾಜ ಮನೆತನದಲ್ಲಿ ಹುಟ್ಟಿದರೂ ತಮ್ಮ 30 ನೇ ವಯಸ್ಸಿನಲ್ಲಿ ರಾಜ್ಯವನ್ನು ತೊರೆದು ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಹಿಂಸೆಯೇ ಪರಮೋಧರ್ಮ ಎನ್ನುವ ಜೈನಧರ್ಮದ ಮೂಲ…

ಎ26,27,28ರಂದು ವಿಜಯನಗರ ಹಾಗೂ ಬಳ್ಳಾರಿ, ಜಿಲ್ಲೆಗಳಲ್ಲಿ ಆನಂದ ಸಿಂಗ್ ರ ಪ್ರವಾಸ…!!!

*ಕೂಡ್ಲಿಗಿ:ಎ26,27,28ರಂದು ವಿಜಯನಗರ ಹಾಗೂ ಬಳ್ಳಾರಿ, ಜಿಲ್ಲೆಗಳಲ್ಲಿ ಆನಂದ ಸಿಂಗ್ ರ ಪ್ರವಾಸ*- ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ತಾಲೂಕುಗಳಲ್ಲಿ ಮೂರು ದಿನಗಳ ಕಾಲ,ಉಸ್ಥುವಾರಿ ಸಚಿವ ಹಾಗೂ ಮೂಲಭೂತ ಸೌಕರ್ಯ ಮತ್ತು ಹಜ್ ವಕ್ಫ್ ಬೋರ್ಡ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ಥುವಾರಿ ಸಚಿವ…

ಸಂಸದರನ್ನು ದಿಲ್ಲಿಗೆ ಅಟ್ಟಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ: ಸಿದ್ದರಾಮಯ್ಯ..

ಬೆಂಗಳೂರು, ಎ.25: ಔಷಧಿ,‌ ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು‌ ಪ್ರಧಾನಿ ನರೇಂದ್ರ ಮೋದಿಯವರನ್ನು  ಬೇಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಕಂಡಾಗ‌ ಕನಿಕರ ಮೂಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ 25  ಬಿಜೆಪಿ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದಿಲ್ಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ…

ಕೂಡ್ಲಿಗಿ:ಕಟ್ಟು ನಿಟ್ಟಿನ ಕರ್ಪ್ಯೂ ಜಾರಿ…!!!

ವರದಿ. ಡಿ. ಎಂ. ಈಶ್ವರಪ್ಪ ಕೂಡ್ಲಿಗಿ:ಕಟ್ಟು ನಿಟ್ಟಿನ ಕರ್ಪ್ಯೂ ಜಾರಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜಾರಿಯಾಗಿರುವ ಕರ್ಪ್ಯೂ,ಡಿವೈಎಸ್ಪಿ ಜಿ.ಹರೀಶ,ಸಿಪಿಐ ವಸಂತ ಅಸೊದೆ,ಪಿಎಸ್ಐ ಡಿ.ಸುರೇಶ ನೇತೃತ್ವದಲ್ಲಿ . ಸರ್ಕಾರದ ಆದೇಶ ಜಾರಿತರಲಾಯಿತು,ರಸ್ಥೆಯಲ್ಲಿ ಅನಗತ್ಯವಾಗಿ ತಿರುಗುವವರಿಗೆ ಪೊಲಿಸರು ಲಾಟಿ ರುಚಿ ತೋರಿಸಿದರು. ರಸ್ತೆಗಳು…

ರಾಜ್ಯದಲ್ಲಿ ನಿನ್ನೆ ಅಬ್ಬರಿಸಿದ ಕೊರೋನಾ ರಣ ಕೇಕೆ…!!!

ವರದಿ. ನಳಿನಿ ಬೆಂಗಳೂರು   ಬೆಂಗಳೂರು: ರಾಜ್ಯಾಧ್ಯಂತ ವೀಕೆಂಡ್ ಆರಂಭಗೊಂಡ ದಿನವೇ ಬರೋಬ್ಬರಿ 29438 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರೊಂದರಲ್ಲೇ 17342 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಒಂದೇ…

ಮೊಳಕಾಲ್ಮೂರು: “ವೀಕ್ ಎಂಡ್” ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಾರಂತ್ಯ (ವೀಕ್ ಎಂಡ್) ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು‌ಬಂದಿದ್ದು, ಬಹುತೇಕ ಕರ್ನಾಟಕ ಸ್ತಬ್ಧಗೊಂಡಿದೆ. ರಸ್ತೆ, ಬೀದಿಗಳು ಬಿಕೋ…

;