;

ತಾಯಿ ಕುಟುಂಬದ ಆರಾಧ್ಯ ದೈವ-ಜಿಗೇನಹಳ್ಳಿಪ್ರಶಾಂತಕುಮಾರ*-

*ತಾಯಿ ಕುಟುಂಬದ ಆರಾಧ್ಯ ದೈವ-ಜಿಗೇನಹಳ್ಳಿಪ್ರಶಾಂತಕುಮಾರ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಅಸ್ಪತ್ರೆಯ ಐಸಿಟಿಸಿಯಲ್ಲಿ,ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿಗೇನಹಳ್ಳಿ ಪ್ರಶಾಂತರವರು.ವಿಶ್ವ ಅಮ್ಮನ ದಿನವನ್ನು ತಮ್ಮ ತಾಯಿ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಕೆ.ಈಶ್ವರಮ್ಮ ಗಂಡ ಮರುಳಸಿದ್ದನಗೌಡರನ್ನು,ಕುಟುಂಬ ಸಮೇತರಾಗಿ ನಮಿಸಿ ಆರಾಧಿಸುವ ಮೂಲಕ…

ಜಿಂದಾಲ್ ಆಕ್ಸಿಜನ್ ಘಟಕಗಳ ಉತ್ಪಾದನೆ ಪರಿಶೀಲಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್!

May 9, 2021 ಬಳ್ಳಾರಿ, ಮೇ 8: ಜಿಂದಾಲ್ ಕಾರ್ಖಾನೆ ಆವರಣದಲ್ಲಿರುವ ವಿವಿಧ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಟ್ಯಾಂಕರ್‍ಗಳಿಗೆ ಆಕ್ಸಿಜನ್ ಭರ್ತಿ ಮಾಡುವ ಪ್ರಕಿಯೆಯನ್ನು ಪರಿಶೀಲಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಆಕ್ಸಿಜನ್ ಉತ್ಪಾದನೆಯ ಮಾಹಿತಿಯನ್ನು…

ಕಣ್ಣಿಗೆ ಕಾಣದ ವೈರಿಯನ್ನು ಹೋಗಲಾಡಿಸಲು ವರ್ಷಗಳೇ ಕಳೆದವು, ವೀರೇಶ ಪಾಟೀಲ್ ವಕೀಲರು ಕೂಡ್ಲಿಗಿ…!!!

ಇವತ್ತು ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಇಂತಹ ಕರೋನಾವೈರಸ್ ನಂತಹ ಹಲವಾರು ಸಾಂಕ್ರಾಮಿಕರೋಗಗಳನ್ನು ಹೋಗಲಾಡಿಸಲು ಈ ಹಿಂದಿನಿಂದಲೂ ಲಸಿಕೆಗಳನ್ನು ಕಂಡುಹಿಡಿದು ವೈರಸ್ಗಳನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಶತಮಾನಗಳೇ ಬೇಕಾಯಿತು. ಹೀಗಿರುವಾಗ ಅಂದು ಜಗತ್ತು ಎಷ್ಟು ವಿಸ್ತಾರವಾಗಿತ್ತು ಇಂದು ಕೂಡ ಅಷ್ಟೇ ಇದೆ.…

ಮೊಳಕಾಲ್ಮೂರು: ತಾ.ಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ 19 ಪ್ರಗತಿ ಪರಿಶೀಲನಾ ಸಭೆ.!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ 19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೊರೋನಾ ಸೋಂಕು ಹಳ್ಳಿಗಳಿಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇಹೆಚ್ಚಾಗುತ್ತಿದೆ.…

ಕೂಡ್ಲಿಗಿ:ಪೂರ್ವಜರ ಸ್ಮರಣಾರ್ಥ ಆಹಾರ ಕಿಟ್ಟ್ ವಿತರಣೆ*

*ಕೂಡ್ಲಿಗಿ:ಪೂರ್ವಜರ ಸ್ಮರಣಾರ್ಥ ಆಹಾರ ಕಿಟ್ಟ್ ವಿತರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ದಿವಂಗತ ಫಕ್ರುದ್ದೀನ್ ಸಾಬ್ ಅಬ್ದುಲ್, ಅಜ್ಮತ್ ಉಲ್ಲಾ,ಮಹಮ್ಮದ್ ಖಾಸಿಂ, ದಿವಂಗತ ಇವರ ತಮ್ಮಂದಿರಾದ ಕಾಂಟ್ರಾಕ್ಟರ್,ಇಸ್ಮಾಯಿಲ್, ರಹಮತ್ಲ್ಲಾ, ಇವರ ಮಕ್ಕಳಾದ ಅಬ್ದುಲ್ ರಹ್ಮಾನ್, ನನ್ನೆ ಸಾಹೇಬ್ ಮಹಮ್ಮದ್ ಇಸಾಕ್ ಟೀಚರ್…

ಗುಡೇಕೋಟೆ:ಕ್ರೇಜಿ ಮೋಲೋಡಿ ಆರ್ಕೆಸ್ಟ್ರಾ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ…!!!

*ಗುಡೇಕೋಟೆ:ಕ್ರೇಜಿ ಮೋಲೋಡಿ ಆರ್ಕೆಸ್ಟ್ರಾ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಒಂದನೇ ವಾರ್ಡ್ ನಲ್ಲಿ,ಮಹಾ ಮಾರಿ ಕೋರೋನಾ ಪಾಸಿಟೀವ್ ಬಂದಿರುವಾ ಹೋಂ ಐಶುಲೇಷನ್ ನಲ್ಲಿರು ಕುಟುಂಬಕ್ಕೆ.ಗುಡೇಕೋಟೆ ಕ್ರೇಜಿ ಮೆಲೋಡಿ ಆರ್ಕೆಸ್ಟ್ರ ವತಿಯಿಂದ ಆಹಾರ ಸಾಮಾಗ್ರಿ ವಿತರಿಸಲಾಯಿತು.…

ಭೂತಲದಿನ್ನಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯ, ಕೊರೋನಾ ನಿಯಮವನ್ನು ಗಾಳಿಗೆ ತೂರಿದ ನರೇಗಾ ಕೆಲಸಗಾರರು…!!!

  ಸಿಂಧನೂರು. ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿ ಗುಂಪು ಕೆಲಸ ಪ್ರಾರಂಭವಾಗಿದ್ದು, ಕೊವಿಡ್ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿದ್ದಾರೆ. ಇದರಿಂದ ಕೊರೊನಾ ನಿಯಂತ್ರಣ ಎಲ್ಲಿ ? ಯಾವಾಗ ? ಆಗುತ್ತದೆ ಮತ್ತು ಪಿಡಿಒ ದೊಡ್ಡ ನಿಂಗಪ್ಪ ಇದರ ಬಗ್ಗೆ…

ಹೆಗ್ಡಾಳು ಗ್ರಾಪಂ:20-30ಸಾವಿರ ಕೊಟ್ರೆಮಾತ್ರ ಮನೆ-ಆರೋಪ…!!!

ಹೆಗ್ಡಾಳು ಗ್ರಾಪಂ:20-30ಸಾವಿರ ಕೊಟ್ರೆಮಾತ್ರ ಮನೆ-ಆರೋಪ*- ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಹೆಗ್ಡ‍ಳು ಗ್ರ‌ಾಮಪಂಚಾಯ್ತಿ ವ್ಯಾಪ್ತಿಯಲ್ಲಿ,2019-2020ನೇ ಸಾಲಿನಲ್ಲಿ ಬಸವ ಇಂದಿರಾ ಅವಾಜ್ ಯೋಜನೆಯಲ್ಲಿ. ಮನೆ ಮಂಜುರಾಗಿರುವುದಾಗಿ ಜಿಪಿಆರ್ ಎಸ್ ಆಗಿದ್ದ ಫಲಾನುಭವಿಗೆ ಮನೆ ಮಂಜೂರು ಮನೆ ಒದಗಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಗ್ರ‍ಾಪಂ…

ಮೊಳಕಾಲ್ಮೂರು: ಸಿಡಿಲು ಬಡಿದು ಮೃತಪಟ್ಟ ಯರಿಸ್ವಾಮಿ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವ ಶ್ರೀರಾಮುಲು.!!

ಚಿತ್ರದುರ್ಗ: ಮೊಳಕಾಲೂರು ತಾಲೂಕಿನ ನಲ್ಲಾರೆಡ್ಡಿ ಕೊಂಡಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಯರಿಸ್ವಾಮಿ ಕುಟುಂಬದವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ತಾಲೂಕಿನ…

ಕೊರೋನಾ ಕರ್ಪ್ಯೂ ಅವಧಿಯಲ್ಲಿ ಬಾಡಿಗೆ ಮನೆ, ಅಂಗಡಿಗಳನ್ನ, ಮಾಲೀಕರು ಖಾಲಿ ಮಾಡಿಸುವ ಹಾಗಿಲ್ಲ…!

ಬೆಂಗಳೂರು: ಕೊರೋನಾ ಕರ್ಪ್ಯೂ ಮೇ 12ರ ವರೆಗೆ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಲವರು ಬಾಡಿಗೆ ಮನೆ, ಅಂಗಡಿಗಳನ್ನ ಖಾಲಿ ಮಾಡಿಸಲು ಮಾಲೀಕರು ಮುಂದಾಗಿರುವ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಮನೆ ಮಾಲೀಕರು, ಮನೆ- ಪಿಜಿ- ಬಾಡಿಗೆ…

;