;

ಮೊಳಕಾಲ್ಮೂರು: ಜೆಸಿಬಿ ಯಂತ್ರದಿಂದ ರಸ್ತೆ ಅಗೆದು ಸಂಪರ್ಕ ಬಂದ್: ಅನಗತ್ಯ ಸಂಚಾರಕ್ಕೆ ಬ್ರೇಕ್.!!

ಚಿತ್ರದುರ್ಗ: ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಲಾಕ್ ಡೌನ್ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಂತರರಾಜ್ಯ ಸಂಚಾರ ಬಂದ್ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆದು ಸಂಚಾರಕ್ಕೆ ತಡೆ ನೀಡಲಾಗಿದೆ. ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದ…

ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷೆ ಯಿಂದ ಕೊರೋನಾ ರೋಗಿ ಸಾವು…!!!

ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಬಸನಗೌಡ ಕಮತಗಿ ತನಗೆ ಕೊರೊನ ಪಾಸಿಟಿವ್ ಬಂದ್ 6 ಗಂಟೆ ಕಳೆದ ಮೇಲೆ ಒಪೆಕ್ ಆಸ್ಪತ್ರೆಯಲ್ಲಿ ಬೆಡ್ ಕೊಟ್ಟು ಮಲಗಿಸಿ ಹೋದವರು 24 ಗಂಟೆ ಕಳೆದರು ಒಬ್ಬ ನರ್ಸ್ ಡಾಕ್ಟರ್ ಯಾರು ಈ ಕಡೆ…

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ 10 ಆಕ್ಸಿಜನ್ ಸಿಲಿಂಡರ್: ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಿಂದ ವ್ಯವಸ್ಥೆ..!!

ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರು 10 ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಕೆ ಮಾಡಿದ್ದಾರೆ. *ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಿಂದ ವ್ಯವಸ್ಥೆ ಮೊಳಕಾಲ್ಮುರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ವಿತರಿಸಲಾಯಿತು. ಆಕ್ಸಿಜನ್‌…

ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು

ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು ಚಿತ್ರದುರ್ಗ,ಮೇ.11: ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಥ್ರ್ಯದಲ್ಲಿ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು…

ಬಳ್ಳಾರಿ :ಕೊರೋನವನ್ನು ಲೆಕ್ಕಿಸದೆ ತರಕಾರಿಗೆ ಮುಗಿಬಿದ್ದ ಜನರು…!!!

ಗಣಿ ನಗರದಲ್ಲಿ ತರಕಾರಿ ಖರೀದಿಸಲು ,ಮುನಿಸಿಪಾಲ್ ಕಾಲೇಜ್ ಮೈದಾನದಲ್ಲಿ ಕಂಡ ಸಾರ್ವಜನಿಕರು. ಬಳ್ಳಾರಿ, ನಗರದಲ್ಲಿ ,ಕೊರೋನಾ 2 ನೆ ಅಲೆಯ ಆರ್ಭಟಕ್ಕೆ, ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು.ಸಾರ್ವಜನಿಕ ರಿಗೆ,ದಿನನಿತ್ಯದ ಸರಕು ಸಾಮಾಗ್ರಿಗಳನ್ನು, ಖರೀ ದಿಸಲು ಕೊಟ್ಟ…

ಮೊಳಕಾಲ್ಮೂರು: ತಾಲೂಕಿನಲ್ಲಿ ಒಟ್ಟು 31 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.!!

ಚಿತ್ರದುರ್ಗ: ಮೊಳಕಾಲೂರು ತಾಲೂಕಿನ ನಾನಾ ಗ್ರಾಮಗಳಲ್ಲಿ 31 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೊಳಕಾಲ್ಲೂರು ಪಟ್ಟಣದಲ್ಲಿ 40 ವರ್ಷದ ಪುರುಷ, 60 ವರ್ಷದ ವೃದ್ದ 30 ವರ್ಷದ ಪುರುಷ, 40 ವರ್ಷದ ಇಬ್ಬರು ಮಹಿಳೆಯರು, 24 ವರ್ಷದ ಮಹಿಳೆ, 28 ವರ್ಷದ ಮಹಿಳೆ,…

ಮದುವೆ,ಸಾಮಾಜಿಕ ಕಾರ್ಯಕ್ರಮಗಳಿಗೆ ಬ್ರೇಕ್, ಆದೇಶ ಉಲ್ಲಂಘಿಸಿದ್ರೇ ನಿರ್ಧಾಕ್ಷಿಣ್ಯ ಕ್ರಮ…!!!

ಮದುವೆ,ಸಾಮಾಜಿಕ ಕಾರ್ಯಕ್ರಮಗಳಿಗೆ ಬ್ರೇಕ್, ಆದೇಶ ಉಲ್ಲಂಘಿಸಿದ್ರೇ ನಿರ್ಧಾಕ್ಷಿಣ್ಯ ಕ್ರಮ ಬಳ್ಳಾರಿ ಜಿಲ್ಲೆಯಾದ್ಯಂತ ಇಂದಿನಿಂದ ಕಠಿಣ ಲಾಕ್‍ಡೌನ್:ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಬಳ್ಳಾರಿ,ಮೇ 10: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕಠಿಣ ಲಾಕ್‍ಡೌನ್ ಜಾರಿ ಮಾಡಲಾಗಿದ್ದು,ಮೇ 24ರ…

ಕೊಪ್ಪಳ ಉಪನೊಂದಣಾಧಿಕಾರಿ ಕಚೇರಿಯಲ್ಲಿ, ಕಾಸು ಕೊಟ್ಟರೆ ಮಾತ್ರ ಕಾರ್ಯವಂತೆ…!!!

ಕೊಪ್ಪಳ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಬ್ರೋಕರ್ ಗಳ ಹಾವಳಿ.. ಕೊಪ್ಪಳದ ಉಪನೊಂದಣಾಧಿಕಾರಿ ಕೇಂದ್ರ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಅಧಿಕಾರಿಯಿಂದ ಬೇಸತ್ತ ಸಾರ್ವಜನಿಕರು, ಸರ್ಕಾರದ ಒಂದು ನಿಗದಿತ ಸಮಯವನ್ನು ಗಾಳಿಗೆ ತೂರಿದ ಘಾಟಿ ಅಧಿಕಾರಿ ಗ್ರಾಮೀಣ ಪ್ರದೇಶಗಳಿಂದ ತಮ್ಮ ಒಂದು ಕೆಲಸವನ್ನು…

ಹೇಮರೆಡ್ಡಿ ಮಲ್ಲಮ್ಮ ಮನುಜರೆಲ್ಲರಿಗೂ ಮಾತೆ-ಎಸ್.ಮಹಾಬಲೇಶ್ವರ*

*ಹೇಮರೆಡ್ಡಿ ಮಲ್ಲಮ್ಮ ಮನುಜರೆಲ್ಲರಿಗೂ ಮಾತೆ-ಎಸ್.ಮಹಾಬಲೇಶ್ವರ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು, ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಶರಣೆ ಹೇಮರೆಡ್ಡಿ ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶರಣೆ ಹೇಮರೆಡ್ಡಿ ಮಲ್ಲಮ್ಮ ಇಡೀ ಮನುಜರೆಲ್ಲರಿಗೂ ಮಾತೆಯಾಗಿದ್ದಾರೆ,ಅವರ ಜೀವನ…

ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ…!!!

ದಿನಾಂಕ.11.5.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ. ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ. ಸರ್ಕಾರದ ಆದೇಶದಂತೆ 10:5.2021 ರಿಂದ ಮೇ 24 ರವರೆಗೆ. ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದ ಸರ್ಕಾರದ ನಿಯಮದಂತೆ…

;