*ಕೂಡ್ಲಿಗಿ:ಎ26,27,28ರಂದು ವಿಜಯನಗರ ಹಾಗೂ ಬಳ್ಳಾರಿ, ಜಿಲ್ಲೆಗಳಲ್ಲಿ ಆನಂದ ಸಿಂಗ್ ರ ಪ್ರವಾಸ*-
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ತಾಲೂಕುಗಳಲ್ಲಿ ಮೂರು ದಿನಗಳ ಕಾಲ,ಉಸ್ಥುವಾರಿ ಸಚಿವ ಹಾಗೂ ಮೂಲಭೂತ ಸೌಕರ್ಯ ಮತ್ತು ಹಜ್ ವಕ್ಫ್ ಬೋರ್ಡ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ಥುವಾರಿ ಸಚಿವ ಆನಂದ್ ಸಿಂಗ್ ರವರು.
ಏ26,27,28ರಂದು ಮೂರು ದಿನಗಳ ಕಾಲ ಪ್ರತಿ ದಿನ ಬೆ 9ರಿಂದ ಸಂಜೆ 6:15ರವೆರೆಗೆ ಮೂರು ದಿನಗಳ ಕಾಲ ಸತತ ಪ್ರವಾಸ ಕೈಗೊಂಡಿದ್ದಾರೆ.
ಏ 26ರಿಂದ28ರವರೆಗೆ ಸತತ ಮೂರು ದಿನಗಳ ಕಾಲ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾಧ್ಯಂತ ವಿವಿದೆಡೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಖುದ್ದು ಪರಿಶಿಲನೆ ಹಾಗೂ ಚರ್ಚೆ ಮಾಡಲಿದ್ದಾರೆ.

ಕೆಲ ಸ್ಥಳಗಳ ಪರಿಶೀಲನೆ ಮತ್ತು ಕೋವಿಡ್19ಸಂಬಂಧಿಸಿದಂತೆ ತೆಗೆದುಕೊಂಡಿರು ಮುಂಜಾಗ್ರತಾ ಕ್ರಮಗಳ ಕುರಿತು,ಅಧಿಕಾರಿಗಳ ಸಭೆ ಚರ್ಚೆ ಪ್ರಸ್ಥುತ ಸ್ಥಿತಿಗತಿಗಳ ಕುರಿತು ತೆಗೆದುಕೊಂಡಿರುವ ಕುರಿತು ಪರಿಶೀಲನೆ.ಕೆಲ ತಾಲೂಕು ಕೇಂದ್ರಗಳ ತಾಲೂಕು ಪಂಚಾಯ್ತಿ ಕೇಂದ್ರದಲ್ಲಿ,ಕೆಲವೆಡೆ ಪರಿವೀಕ್ಷಣೆ ಮಂದಿರ ಗಳಲ್ಲಿ ಅಧಿಕಾರಿಗಳಿಂದಿಗೆ ಸಭೆ ಜರುಗಲಿದೆ.

*26ರಂದು ಕೂಡ್ಲಿಗಿಯಲ್ಲಿ ಸಭೆ*-ಸಂಡೂರಿನಿಂದ ಕೂಡ್ಲಿಗಿ ಪಟ್ಟಣಕ್ಕೆ ಬೆ 11:45ಕ್ಕೆ ಆಗಮಿಸುವ ಸಚಿವ ಆನಂದ ಸಿಂಗ್ ರವರು,ಮಧ್ಯಾಹ್ನ 2:30ರವರೆಗೆ.ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಕೋವಿಡ್19 ಕುರಿತು ಸ್ಥಿತಿಗತಿ ಹಾಗೂ ತೆಗೆದುಕೊಂಡ ಕ್ರಮಗಳ ಪರಿಶೀಲನೆ ಮಾಡಲಿದ್ದಾರೆ.ನಂತರ ಕೊಟ್ಟೂರು ಪಟ್ಟಣಕ್ಕೆ ತೆರಳಲಿದ್ದಾರೆ ಎಂದು ಅಧೀಕ್ರತ ಮೂಲಗಳು ಸ್ಪಷ್ಟಪಡಿಸಿವೆ…
ವರದಿ.ಎಂ. ಎಲ್. ವೆಂಕಟೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
