
🪔ನಿಧನ ವಾರ್ತೆ-ಕೆ.ಬಿ.ರೇವಣ್ಣ, ನಿವೃತ್ತ ದೈಹಿಕ ಶಿಕ್ಷಕರು ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರಿಯ ನಾಗರೀಕರು ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಕೆ.ಬಿ.ರೇವಣ್ಣ (86),ಏ15ರಂದು ಬೆಳಗಿನ ಜಾವ ಹೃದಯಘಾತದಿಂದ ನಿಧನರಾಗಿದ್ದಾರೆ.ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು,ನಂತರದ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.ಇವರು
ಕಾರ್ಮಿಕ ಮುಖಂಡ ದಿವಂಗತ ಕಾಂರ್ಮೆಡ್ ಕೆ.ಬಿ.ಶಿವಶಂಕರ ರವರ ತಂದೆಯಾಗಿದ್ದು,ಕಾರ್ಮಿಕ ಮುಖಂಡರಿಗೆ ಹಾಗೂ ಕಾರ್ಮಿಕ ವಲಯಕ್ಕೆ ಶಿಕ್ಷಕ ವರ್ಗದವರಿಗೆ ನಿಖಟವರ್ತಿಯಾಗಿದ್ದರು.
ಅವರು ಪತ್ನಿ ಹಾಗೂ ಪುತ್ರ,ಪುತ್ರಿ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ,
*ಮೃತರ ಅಂತ್ಯ ಕ್ರಿಯೆ*-ಮೃತರ ಅಂತ್ಯ ಕ್ರಿಯೆ ಏ15ರಂದು ಮಧ್ಯಾಹ್ನ 2ಗಂಟೆಗೆ,ಕೂಡ್ಲಿಗಿ ಪಟ್ಟಣದ ಹೊರ ವಲಯದಲ್ಲಿರುವ ಅವರ ತೋಟದಲ್ಲಿ ನೆರವೇರಿಸಲಾಗುವುದು.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
