ವಿಶ್ವ ಕ್ಷಯರೋಗ ನಿವಾರಣೆ ದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದಲ್ಲಿ ವಿಶ್ವ ಕ್ಷಯರೋಗ ನಿವಾರಣೆ ದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ ಇಂದು ವಿಶ್ವ ಕ್ಷಯರೋಗ ನಿವಾರಣಾ ದಿನವನ್ನು ಆಚರಿಸಲಾಯಿತು ಮಕ್ಕಳು ಹಾಗೂ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರು ಶಿಕ್ಷಕರು ಭಾಗವಹಿಸಿದ್ದರು ಮಕ್ಕಳಿಗೆ ಕ್ಷಯ ರೋಗದ ಮಾಹಿತಿಯನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರದಿಂದ ದೊರೆಯುವ ಉಚಿತ ತಪಾಸಣೆ ಹಾಗೂ ಔಷಧಿಗಳ ವಿತರಣೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಹಾಗೂ 2025ರ ವೇಳೆಗೆ ಕ್ಷಯ ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಮಕ್ಕಳು ಹಾಗೂ ಆರೋಗ್ಯ ಕಾರ್ಯಕರ್ತೆಯರು ಶಿಕ್ಷಕರು ಪ್ರಮಾಣ ವಚನವನ್ನು ಭೋಧಿಸಿದರು ಸ್ವೀಕರಿಸಿದರು ಪ್ರತಿಜ್ಞೆ ಸ್ವೀಕರಿಸಿದರು ಶಾಲಾ ಶಿಕ್ಷಕರಾದ ಶ್ರೀ ಹನುಮಂತರೆಡ್ಡಿ ಮಂಜುನಾಥ್ ಬಸವರಾಜ್ ಶಾರದಾ ಶರಣಯ್ಯ ಹಾಗೂ ಬಿಸಿ ಊಟದ ಸಿಬ್ಬಂದಿ ಆರೋಗ್ಯಕರ ಆರೋಗ್ಯ ಸಹಾಯಕಿಯರ ಶ್ರೀ ಭಾರತಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರ
ಕ್ಷಯರೋಗವು ಒಂದು ಸಾಮಾನ್ಯ ಕಾಯಿಲೆಯಾಗಿದ್ದು ಅದಕ್ಕೆ ಭಯಪಡುವ ಅವಶ್ಯಕತೆ ಇಲ್ಲ ಔಷಧಿಗಳನ್ನು ನಿಯಮಿತವಾಗಿ ಸೇವಿಸಿದಲ್ಲಿ ಈ ರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ಪ್ರಭಾರಿ ಮುಖ್ಯ ಗುರುಗಳು ಹನುಮಂತರೆಡ್ಡಿ ನುಡಿದರು ಶ್ರೀಮತಿ ಭಾರತೀ ಆರೋಗ್ಯ ಸಹಾಯಕಿಯರು ಔಷಧಿಗಳನ್ನು ಪಡೆಯುವ ಹಾಗೂ ತಪಾಸಣೆಗಳನ್ನು ಮಾಡಿಸುವ ಮಾಹಿತಿ ನೀಡಿದರು. ಪ್ರತಿಜ್ಞಾ ವಿಧಿಯನ್ನು ಶ್ರೀ ಮಂಜುನಾಥ್ ಜಿಪಿಟಿ ಶಿಕ್ಷಕರು ಬೋಧಿಸಿದರು.
ಸರ್ಕಾರಿ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend