ಬಣವಿಕಲ್ ಬಸವೇಶ್ವರ ರಥೋತ್ಸವ ಜರುಗಿತ್ತು…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಬಣವಿಕಲ್ ಬಸವೇಶ್ವರ ರಥೋತ್ಸವ ಜರುಗಿತ್ತು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣ ವಿಕಲ್ ಗ್ರಾಮದ ಶ್ರೀ ಬಸವೇಶ್ವರ ಸ್ಮಾಮಿಯ ರಥೋತ್ಸವದ ಬುಧವಾರ ಸಂಜೆ ಸಕಲ ವಾಧ್ಯಗಳ ನಡುವೆ ಸಡಗರ ಸಂಭ್ರಮಗಳ ನಡುವೆ ನೆರವೇರಿತು‌.

ದೇವಸ್ಥಾನದಿಂದ ಸಕಲ ವಾಧ್ಯಗಳ ನಡುವೆ ಬಸವೇಶ್ವರ ಸ್ಮಾಮಿಯ ಉತ್ಸವ ಮೂರ್ತಿಯನ್ನು ರಥದ ಬಳಿ ಪಲಕ್ಕಿಯಲ್ಲಿ ಕರೆತಂದು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಡಾಪಿಸುತ್ತಿದ್ದಂತೆ ನೇರದಿದ್ದ ಭಕ್ತರ ಜಯಘೋಷ ಹಾಕಿದರು.
ರಥ ಮುಂದೆ ಸಾಗುತ್ತಿದ್ದಂತೆ ಭಕ್ತರ ದಂಡು ಜಯಘೋಷ ಹಾಕಿ ಬಾಳೆಹಣ್ಣು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ರಥವೂ ಪಾದಗಟ್ಟೆ ತಲುಪಿ ಮೂಲಸ್ಥಾನಕ್ಕೆ ತಲುಪಿತು ಭಕ್ತರು ಶ್ರದ್ಧಾಭಕ್ತಿಯಿಂದ ಶ್ರೀ ಬಸವೇಶ್ವರ ದೇವರ ಕೃಪೆಗೆ ಪಾತ್ರರಾದರು ಕೆಕೆ ಹಾಕಿ ಸಂಭ್ರಮಿಸಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend