ಒಂದೆಡೆ ಹೊರ ಹೋಗುವ ಧೂಳು ಮತ್ತೊಂದೆಡೆ ತುಂಗಭದ್ರ ನದಿ ಸೇರುತ್ತಿದೆ ಕಾರ್ಖಾನೆಯ ತ್ಯಾಜ್ಯ…!!!

ಒಂದೆಡೆ ಹೊರ ಹೋಗುವ ಧೂಳು ಮತ್ತೊಂದೆಡೆ ತುಂಗಭದ್ರ ನದಿ ಸೇರುತ್ತಿದೆ ಕಾರ್ಖಾನೆಯ ತ್ಯಾಜ್ಯ::
ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳುತ್ತಾ ಕೊಪ್ಪಳ ಜಿಲ್ಲಾಡಳಿತ

ಅವರು ಗ್ರಾಮಸ್ಥರು ಕಾರ್ಖಾನೆಯ ಧೂಳಿನ ಸಮಸ್ಯೆ ರಸ್ತೆ ಸಮಸ್ಯೆ ನೊಣಗಳ ಕಾಟ ಮೊದಲಾದ ಒಂದು ಸಮಸ್ಯೆಗಳನ್ನು ಅನುಭವಿಸುತ್ತಿರುವುದು ಕೇಳಿದ್ದೇವೆ ಆದರೆ ಹಿನ್ನಿರು ಪ್ರದೇಶದ ಈ ಭಾಗದಲ್ಲಿ ಮಳೆ ಬಂತಂದರೆ ಸಾಕು ಹಳ್ಳ ಕೊಳ್ಳಗಳ ಮೂಲಕ ವಿವಿಧ ಕಾರ್ಖಾನೆಗಳ ಸಾಕಷ್ಟು ರಾಜ್ಯ ತುಂಗಭದ್ರಾ ಜಲಾಶಯಕ್ಕೆ ಸೇರುತ್ತದೆ
ಹೌದು ಕೊಪ್ಪಳ ತಾಲೂಕಿನ ಹಿರೇಮಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಮೀಪ ಸ್ಥಾಪನೆಗೊಂಡಿರುವ ಧ್ರುವ ದೇಶ ಮೆಟಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ, ಇಂಡಿಯಾ ಸ್ಟೀಲ್ ವನ್ಯ ಸ್ಟೀಲ್ ಎರಡು ತನುಷ್ಪಾಥ್ ಹೆಚ್ ಆರ್ ಜಿ ಕಂಪನಿ ಇಂದ ಸಾಕಷ್ಟು ಕಲಬೆರಿಕೆಗೆ ರಾಜ್ಯ ತುಂಗಭದ್ರ ನದಿಗೆ ಸೇರುತಿದೆ ಈ ಬಗ್ಗೆ ಗ್ರಾಮಸ್ಥರು ಸಂಬಂಧ ಪಟ್ಟವರ ಗಮನಕ್ಕೆ ತಂದು ಯಾವುದೇ ಪ್ರಯೋಜನವಾಗಿಲ್ಲ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಸ್ಥಾಪನೆಗೊಂಡಿರುವ ಕೆಲ ಕಾರ್ಖಾನೆಗಳು ಜಿಲ್ಲಾ ಆಡಳಿತ ಆದೇಶಗಳನ್ನು ಗಾಳಿಗೆ ತೂರಿ ಹಳ್ಳದ ಮೂಲಕ ತುಂಗಭದ್ರ ಜಲಾಶಯಕ್ಕೆ ಸಾಕಷ್ಟು ಕಲುಷಿತ ತ್ರಾಜ್ಯವನ್ನು ಬೇಕಾ ಬಿಟ್ಟಿ ಬಿಡುತ್ತಿದ್ದಾರೆ ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರ ಆರೋಪವಾಗಿದ್ದು ಇನ್ನಾದರೂ ಕೊಪ್ಪಳ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ…

ವರದಿ. ಸಂಗೀತ ಪಾಟೀಲ್ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend