ಗ್ರಾನೈಟ್ ಉದ್ಯಮಕ್ಕೂ ವಿದ್ಯುತ್ ಬೆಲೆ ಏರಿಕೆ ಶಾಕ್ ಕೊಪ್ಪಳದ 25ಕ್ಕೂ ಅಧಿಕ ಪಾಲಿಸಿಂಗ್ ಫ್ಯಾಕ್ಟ್ರಿಗಳಿಗೆ ಬೀಗ,
ವಿದುದ್ದರ ಏರಿಕೆಯ ಶಾಖ ಉದ್ಯಮಗಳ ಮೇಲು ಬಿದ್ದಿದ್ದು ಕೊಪ್ಪಳ ಜಿಲ್ಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೂರಾರು ಜನ ಕೈಗೆ ಕೆಲಸ ಕೊಡುತ್ತಿದ್ದ ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳು ಒಂದೊಂದಾಗಿ ಮುಚ್ಚುತ್ತಿವೆ ವಿದ್ಯುತ್ ಬಿಲ್ಲಿನಿಂದಾಗಿ ಕೈಗಾರಿಕೆಗಳು ತತ್ತರಿಸಿ ಹೋಗಿದ್ದು ಈಗಾಗಲೇ ಸುಮಾರು 25ಕ್ಕೂ ಕೈಗಾರಿಕೆಗಳು ಬಾಗಿಲು ಜಡೆದುಕೊಂಡಿವೆ ಇನ್ನು ದೀಪಾವಳಿಯ ವೇಳೆಗೆ ಮತ್ ಐದು ಗ್ರಾನೆಟ್ ಕೈಗಾರಿಕೆ ಮುಚ್ಚಲು ಸಿದ್ಧವಾಗಿದೆ ಹೌದು ಚುನಾವಣೆ ನಡೆದೊಡನೆ ಜಾರಿಗೆ ಬಂದಿರುವ ಹೊಸ ವಿದ್ಯುತ್ ಗೃಹ ಬಳಕೆಗೆ ಮಾತ್ರವಲ್ಲದೆ ಕೈಗಾರಿಕೆಗಳಿಗೂ ಶಾಕ್ ನೀಡಿದೆ ಇದರಿಂದಾಗಿ ಸಣ್ಣಪುಟ್ಟ ಕೈಗಾರಿಕೆಗಳು ವಿದ್ಯುತ್ ಬಿಲ್ಲಿನಿಂದ ಸಂಕಷ್ಟಕ್ಕೆ ಈಡಾಗುತ್ತಿವೆ ವಿದ್ಯುತ್ ಬಿಲ್ ಹೊರೆಯ ಜೊತೆಗೆ ಕಚ್ಚಾ ವಸ್ತುಗಳು ಹಾಗೂ ಉತ್ಪಾದನಾ ವೆಚ್ಚ ಮೇಕಿಂಗ್ ಚಾರ್ಜಸ್ ಜಾಸ್ತಿ ಆಗುತ್ತಿದ್ದು ಉದ್ಯಮ ನಡೆಸೋದೇ ಕಷ್ಟಕರವಾಗುತ್ತಿದೆ ಪರಿಣಾಮವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಗ್ರಾನೈಟ್ ಪಾಲಿಸಿಂಗ್ ಫ್ಯಾಕ್ಟರಿಗಳು ಒಂದೊಂದಾಗಿ ಬಂದ್ ಆಗುತ್ತಿವೆ ಕುಷ್ಟಗಿಯ ಕೈಗಾರಿಕಾ ಹೊಸಹತ್ತು ಪ್ರದೇಶದಲ್ಲಿ 2007 ಆರಂಭಗೊಂಡಿದ್ದು ರಫ್ತು ಅಲ್ಲದೆ ಗ್ರಾನೆಟ್ ಇಲ್ಲಿ ತಯಾರಿಸಿ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿತ್ತು 30,000 ದಿಂದ 70000 ಕೇಳಿದೆ ಕರೋನ ನಂತರ ಇನ್ನೇನು ಚೇತರಿಸಿಕೊಳ್ಳಬೇಕು ಅಂತಹ ಹಂತದಲ್ಲಿ ವಿದ್ಯುತ್ ದರ ಹೆಚ್ಚಳದ ಮೂಲಕ ಗ್ರಾನೈಟ್ ಫ್ಯಾಕ್ಟರಿಗಳು ಮಖಾಡೆ ಮಲಗುವಂತೆ ಮಾಡಿದೆ ಈ ಮೊದಲು ಸಾಮಾನ್ಯವಾಗಿ ತಿಂಗಳಿಗೆ ಸುಮಾರು ರೂ. 30,000 ಬರುತ್ತಿದ್ದ ವಿದ್ಯುತ್ ಬಿಲ್ ಈಗ ಸುಮಾರು 70 ಸಾವಿರದಷ್ಟು ಬಿಲ್ ಬರುತ್ತಿದೆ ಸುಮಾರು 11 ರೂಪಾಯಿ ದರವಾಗುತ್ತಿದೆ ಇದರಿಂದಾಗಿ ಕೈಗಾರಿಕಾ ನಡೆಸುವುದು ಕಷ್ಟಕರವಾಗಿದ್ದು ಒಂದೊಂದಾಗಿ ಗ್ರೈನೆಟ್ ಪಾಲಿಶಿಂಗ್ ಫ್ಯಾಕ್ಟರಿಗಳು ಮುಚ್ಚಲು ಆರಂಭಿಸಿವೆ 40 ಫ್ಯಾಕ್ಟರಿಗಳಲ್ಲಿ ಈಗಾಗಲೇ 25 ಫ್ಯಾಕ್ಟರಿಗಳು ಬಂದಾಗಿದ್ದು ದೀಪಾವಳಿ ಬೆಳಗ್ಗೆ ಮತ್ತೆ ಇದು ಫ್ಯಾಕ್ಟರಿಗಳು ಬಂದ್ ಆಗುತ್ತಿವೆ ಎನ್ನುತ್ತಾರೆಗಳ ಸಂಘದ ಅಧ್ಯಕ್ಷ ಬಲದೇವ ಪ್ರಜಾಪತಿ ನೂರಾರು ಕಾರ್ಮಿಕರ ಉದ್ಯೋಗ ಕುತ್ತು ಈಗಾಗಲೇ ಕುಷ್ಟಗಿಯಲ್ಲಿ ಸುಮಾರು 25 ಗ್ರಾನೆಟ್ ಪಾಲಿಸಿಂಗ್ ಫ್ಯಾಕ್ಟರಿಗಳು ಬಂದಾಗಿರುವುದರಿಂದ ಈ ಫ್ಯಾಕ್ಟರಿಗಳಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಿದ್ದ ನೂರಾರು ಕೆಲಸಗಾರರಿಗೆ ಕೈಗೆ ಕೆಲಸವಿಲ್ಲದಂತಾಗಿದೆ ಕೈಗಾರಿಕೆಗಳು ಮುಚ್ಚುತ್ತಿವೆ ಇದರಿಂದ ಅದನ್ನೇ ನಂಬಿಕೊಂಡಿದ್ದ ಬಡಕುಲಿಕಾರರು ಬದುಕು ಸಹ ಮತ್ತೊಂದು ರೀತಿಯಲ್ಲಿ ದುಸ್ತರವಾಗುತ್ತಿದೆ ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಇದನ್ನು ಸರಿಪಡಿಸಬೇಕು ಎಂದು ಗ್ರಾನೈಟ್ ಫ್ಯಾಕ್ಟರಿಗಳನ್ನು ಉಳಿಸುವಂತೆ ಮನವಿ ಮಾಡಿದ್ದಾರೆ ಒಂದೇ ಕಡೆ ಬೆಲೆ ಏರಿಕೆಯ ಬಿಸಿ ಮತ್ತೊಂದು ಕಡೆ ಕೈಗೆ ಕೆಲಸವಿಲ್ಲದಂತಾಗುತ್ತಿರುವುದು ದುಡಿಯುವ ವರ್ಗಕ್ಕೆ ಸಂಕಷ್ಟವನ್ನುಂಟು ಮಾಡುತ್ತಿದೆ ಕೈಗಾರಿಕೆಗಳನ್ನು ರಾಜ್ಯ ಸರ್ಕಾರ ತರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ..

ವರದಿ. ಸಂಗೀತ ಪಾಟೀಲ್ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
