ಕಲ್ಯಾಣ ಕರ್ನಾಟಕ ಸಮಿತಿ ಪದಾಧಿಕಾರಿಗಳ ಆಯ್ಕೆ ಯಲ್ಲಪ್ಪ ಕಟ್ಟಿಮನಿ!!!

ಕಲ್ಯಾಣ ಕರ್ನಾಟಕ ಸಮಿತಿ ಪದಾಧಿಕಾರಿಗಳ ಆಯ್ಕೆ ಯಲ್ಲಪ್ಪ ಕಟ್ಟಿಮನಿ!!!!!!
ಕೊಪ್ಪಳ ಜಿಲ್ಲಾ ಗಂಗಾವತಿ ನಗರದಲ್ಲಿ ಕೃಷ್ಣ ವೆಜ್ ಹಾಲಿನಲ್ಲಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯಾಧ್ಯಕ್ಷರಾದ ಶ್ರೀ ಯಲ್ಲಪ್ಪ ಕಟ್ಟಿಮನಿ ಇವರು ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಭೆಯ ಸಮಾರಂಭದಲ್ಲಿ ಹಂಪೆಶ್ ಜಿ ಅರಗೋಲ್ ದಲಿತ ಮುಖಂಡರು ಎಸ್ ವಿ ಗೋಪಾಲಕೃಷ್ಣ ನಿರುತ್ಯ ತಹಸಿಲ್ದಾರ್ ಹಾಗೂ ನಗರಸಭೆ ಸದಸ್ಯರು ದುರ್ಗೇಶ್ ದೊಡ್ಡಮನಿ ಮತ್ತು ರಾಜ್ಯ ಪದಾಧಿಕಾರಿಗಳು ಹಾಗೂ ಗೌರವಾಧ್ಯಕ್ಷರು ನರಸಿಂಹಲು ಸಂಘಟನೆ ಕಾರ್ಯದರ್ಶಿಗಳು ರಾಮಣ್ಣ ಸಹ ಕಾರ್ಯದರ್ಶಿ ವೆಂಕೋಬ ಕಂಪ್ಲಿ ಜಂಟಿ ಕಾರ್ಯದರ್ಶಿ ಮೈಲಪ್ಪ ಖಜಾಂಚಿ ಹನುಮಂತಪ್ಪ ಸೂಳೆಕಲ್ ಮುಂತಾದ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರು ಯಮನೂರಪ್ಪ ಚೌಡಕಿ ಗಂಗಾವತಿ ತಾಲೂಕು ಅಧ್ಯಕ್ಷರು ಸುಮಿತ್ರ ಕುಮಾರ್ ಕಾರಟಗಿ ತಾಲೂಕು ಅಧ್ಯಕ್ಷರು ಹುಲಿಗೇಶ್ ಬುಕ್ ನಟ್ಟಿ ಹಾಗೂ ಕನಕಗಿರಿ ತಾಲೂಕು ಅಧ್ಯಕ್ಷರು ಮಂಜುನಾಥ್ ಬಡಿಗೇರ್ ಮುಂತಾದವರು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಪರಸಪ್ಪ ಹೊಸಳ್ಳಿ ವೀರೇಶ್ ಮರಿಯಪ್ಪ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಂಪಾಪತಿಸಿದ್ದಾಪುರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

 


ವರದಿ ಹೆಚ್. ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು
.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend