;

ಅಂಗಡಿ ಬೀಗವನ್ನು ಮುರಿದು, ತಮ್ಮ ಕೈಚಕಳವನ್ನು ತೋರಿಸಿದ ಖದೀಮರು…!!!

ಲಾಕ್ ಡೌನ್ ಸಮಯವನ್ನು ನೋಡಿ ಕಿರಾಣಿ ಅಂಗಡಿ ಮೇಲೆ ಕಳ್ಳರ ಕೈಚಳಕ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲ್ಕಿ ಕ್ರಾಸ್ ಅಲ್ಲಿ ರಾತ್ರಿ ವೇಳೆಯಲ್ಲಿ ಕಿರಾಣಿ ಅಂಗಡಿ ಲೂಟಿ ಮಾಡಿದ್ದಾರೆ ಕಿರಾಣಿ ಅಂಗಡಿ ಮಾಲೀಕ ಶ್ರೀಸೈಲ್ ಮೋದಿ ಅವರ ಪತ್ನಿ ರೂಪಾ…

ವೈ.ಕಗ್ಗಲ್ ಕ್ರಾಸ್:ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂದನ…!!!

ವೈ.ಕಗ್ಗಲ್ ಕ್ರಾಸ್:ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂದನ. ಬಳ್ಳಾರಿ: ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ವೈ.ಕಗ್ಗಲ್ ಕ್ರಾಸ್ ಬಳಿ ಮೂವರು ಆರೋಪಿಗಳನ್ನು ಬಂಧಿಸಿ, 28 ಕೆಜಿ ಗಾಂಜಾ, ನಗದು ಹಾಗೂ ಕಾರ್ ನ್ನು ಪಿ.ಡಿ.ಹಳ್ಳಿ ಠಾಣೆ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.…

ಕೆ .ಕರ್ನಾರಹಟ್ಟಿ ಗ್ರಾಮದ ಮಂಜುನಾಥ(26ವರ್ಷ) ನೇಣಿಗೆ ಶರಣು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೆ ಕರ್ನಾರಹಟ್ಟಿ ಗ್ರಾಮ ಕೆ .ಕರ್ನಾರಹಟ್ಟಿ ಗ್ರಾಮದ ಮಂಜುನಾಥ(26ವರ್ಷ) ನೇಣಿಗೆ ಶರಣು ತಾಲೂಕಿನ ಕೆ. ಕರ್ನಾರಹಟ್ಟಿ ಗ್ರಾಮದ ನಾಗರಾಜ ಎಂಬವರಿಗೆ 3 ಜನ ಮಕ್ಕಳಿದ್ದು ಅದರಲ್ಲಿ 2ನೇ ಮಗನಾದ ಮಂಜುನಾಥನಿಗೆ ಮಂಜುನಾಥನ ತಂದೆ ನಾಗರಾಜ ಮತ್ತು…

ಬಳ್ಳಾರಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ…!!!

ಬಳ್ಳಾರಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ. ಬಳ್ಳಾರಿ.ಗಣಿ ನಗರಿ ಯಲ್ಲಿ ಭಾನುವಾರ ರಂದು ವಿಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ತಂದೆ ಯನ್ನು ಕಳೆದುಕೊಂಡ ಮಗ ಸ್ನಾತ್ತಕೋತ್ತರ ವೈಧ್ಯಕೀಯ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾನೆ.…

ಪ್ರೀತಿ ಮಾಡುವುದಿಲ್ಲ ಎಂದ ಯುವತಿಗೆ ನೇಣು ಹಾಕಿ ಆತ್ಮಹತ್ಯೆ; ಎಂದು ಬಿಂಬಿಸಿದ ದುಷ್ಕರ್ಮಿಗಳು.!!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿಯಲ್ಲಿ ಜರುಗಿದೆ. ಓಬಳಶೆಟ್ಟಿ ಹಳ್ಳಿ ಶಿವಣ್ಣ ಹಾಗೂ ಪೆನ್ನಕ್ಕ ದಂಪತಿಯ ಪುತ್ರಿ ಶ್ವೇತಾ(16) ಬೊಮ್ಮಲಿಂಗನಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಾನು ಇನ್ನೂ 9ನೇ ತರಗತಿ ಓದುತ್ತಿದ್ದೇನೆ, ಯಾವುದೇ ಕಾರಣಕ್ಕೂ ನಿನ್ನ ಪ್ರೀತಿ ಮಾಡುವುದಿಲ್ಲ ಎಂದ…

ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬೆಳ್ಳಿಯ ಉತ್ಸವ ಮೂರ್ತಿಯ ಕಳ್ಳತನ…!!!

ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬೆಳ್ಳಿಯ ಉತ್ಸವ ಮೂರ್ತಿಯು ತಡರಾತ್ರಿ ಕಿಡಿಗೆಡಿಗಳು ಕಳ್ಳತನ ಮಾಡಿದ್ದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು ಆಂಜನೇಯ ದೇವಸ್ಥಾನದಲ್ಲಿ ಎಂದಿನಂತೆ ಪೂಜಾರಿಯು ಬೆಳಗ್ಗೆ ಐದು ಗಂಟೆಗೆ ದೇವಸ್ಥಾನದ ಬಾಗಿಲು ತೆರದಾಗ ಈ ಘಟನೆ…

ಮೊಳಕಾಲ್ಮೂರು: ಬಾಲ್ಯ ವಿವಾಹ ಮಾಡಿದರೆ ಕಾನೂನು ಕ್ರಮ: ಎಚ್ಚರಿಕೆ.!

ಚಿತ್ರದುರ್ಗ: ಮೊಳಕಾಲ್ಮುರು / ಲಾಕ್ ಡೌನ್ ಹಾಗೂ ಬಸವ ಜಯಂತಿ ಸಮಯದಲ್ಲಿ ತಾಲೂಕಿನಾ ದ್ಯಂತ ಎಲ್ಲಿಯಾದರೂ ಬಾಲ್ಯ ವಿವಾಹ ನಡೆಸುವುದು ಕಂಡು ಬಂದರೆ ಪೋಷಕರು ಹಾಗೂ ಬಾಲ್ಯ ವಿವಾಹಕ್ಕೆ ಸಹಕಾರ ನೀಡಿದ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು…

ಲಾರಿ ಕಾರ್ ನಡುವೆ ಭೀಕರ ರಸ್ತೆ ಅಪಘಾತ…!!!

*ಲಾರಿ ಕಾರ್ ನಡುವೆ ಭೀಕರ ರಸ್ತೆ ಅಪಘಾತ ವರದಿ. ವೀರೇಶ್ ಬಳ್ಳಾರಿ* ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪೋಲೀಸ ಠಾಣೆಯ ವ್ಯಾಪಿಯಲ್ಲಿ ಬರುವ ತೆಕ್ಕಲಕೋಟೆ ಮತ್ತು ಹಳೇಕೋಟೆ ಮಾರ್ಗ ಮದ್ಯೆ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಲಾರಿ ಮತ್ತು…

ಕೊಟ್ಟೂರು:ದರೋಡೆ ಪ್ರಕರಣ ಭೇದಿಸಿದ ಪೊಲೀಸರು,ಆರೋಪಿಗಳು ಅಂದರ್…!!!

  ಕೊಟ್ಟೂರು:ದರೋಡೆ ಪ್ರಕರಣ ಭೇದಿಸಿದ ಪೊಲೀಸರು,ಆರೋಪಿಗಳು ಅಂದರ್*- ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ ಉದ್ಯಮಿ ಮಲ್ಲೇಶಪ್ಪ ಹುಲುಮನಿ ಎಂಬುವರ ಮನೆಯಲ್ಲಿ,ಕೆಲ ದಿನಗಳಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನ ಕೊಟ್ಟೂರು ಪೊಲೀಸರು ಭೇದಿಸಿದ್ದಾರೆ.10ಆರೋಪಿಗಳನ್ನು ಬಂಧಿಸಿ ರೂ 12ಲಕ್ಷದ30ಸಾವಿರ ವಶಪಡಿಸಿಕೊಂಡಿದ್ದಾರೆ ಇವರುಗಳನ್ನು…

ಲೋಕಾಯುಕ್ತ ಪ್ರವಾಸ, ಪಿಡಿಒ, ವಿಎ, ತಹಶೀಲ್ದಾರ್ ಮತ್ತಿತರ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಿದ್ದರೆ. ದೂರು ನೀಡಿ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು/ಕರ್ನಾಟಕ ಲೋಕಯುಕ್ತ ಚಿತ್ರದುರ್ಗ ವಿಭಾಗದ ಅಧಿಕಾರಿಗಳು ಏಪ್ರಿಲ್ 20 ರಂದು ಮೊಳಕಾಲ್ಮೂರು. ಏಪ್ರಿಲ್ 19 ರಂದು ಚಳ್ಳಕೆರೆ ಹಾಗೂ ಹಿರಿಯೂರು, ಹಾಗೂ ಏಪ್ರಿಲ್ 21ರಂದು ಹೊಸದುರ್ಗ ಮತ್ತು ಹೊಳಲ್ಕೆರೆ ಪ್ರವಾಸ ಹಮ್ಮಿಕೊಂಡಿದ್ದಾರೆ. ಏಪ್ರಿಲ್ 19 ರಂದು…

;