ಇರುವುದೊಂದೇ ಜೀವನ ಚಂದವಾಗಿ ಬಾಳೋಣ ಬದುಕೋಣ.. (ಮನೋವಿಜ್ಞಾನ ವಿಶ್ಲೇಷಣೆ: ಯೋಗೀಶ್ ಮಾಸ್ಟರ್) ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ…
Category: ಆರೋಗ್ಯ
ಮೊಳಕಾಲ್ಮೂರು: ಕೋರೊನ ಲಸಿಕೆ ಮಹತ್ವದ ಕುರಿತು ಬೀದಿನಾಟಕ ಕಾರ್ಯಕ್ರಮ.!
ಮೊಳಕಾಲ್ಮೂರು: ಕೋರೊನ ಲಸಿಕೆ ಮಹತ್ವದ ಕುರಿತು ಬೀದಿನಾಟಕ ಕಾರ್ಯಕ್ರಮ.! ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಗ್ರಾಮದಲ್ಲಿ ಇಂದು (ನ,4) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ. ಶ್ರೀ ಮಾರುತಿ ಸಾಂಸ್ಕೃತಿಕ ಕಲಾ ಸಂಘ ಆಯಿತೋಳ ಇವರ ವತಿಯಿಂದ…
ಕೋವಿಡ್-19 ಮೂರನೇ ಅಲೆ ಭೀತಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ; ಎನ್.ಟಿ.ಕೋಡಿ ಭೀಮರಾಯ.!!!
ಕೋವಿಡ್-19 ಮೂರನೇ ಅಲೆ ಭೀತಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ; ಎನ್.ಟಿ.ಕೋಡಿ ಭೀಮರಾಯ.!! ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಇಂದು ಕೋವಿಡ್ ಮೂರನೇ ಅಲೆ ಎದುರಾಗುವ ಭೀತಿ ಯಿದ್ದು, ಲಸಿಕೆಯನ್ನು ಪಡೆಯದೆ ಇರುವುದಕ್ಕಿಂತಲು ಯಾವುದಾದರೂ ಲಸಿಕೆ ಪಡೆಯುವುದು ಅತ್ಯುತ್ತಮ ಎಂದು ನಾಯಕಹಟ್ಟಿ ಪ.ಪಂ.…
ಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ. ಮೊದಲನೇ ಹಾಗೂ ಎರಡನೇ.ಕರೋನ ಲಸಿಕೆ ಹಾಕಲಾಯಿತು…!!!
*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ.* *ಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ. ಮೊದಲನೇ ಹಾಗೂ ಎರಡನೇ.ಕರೋನ ಲಸಿಕೆ ಹಾಕಲಾಯಿತು.* ನ್ಯಾಯಬೆಲೆ ಅಂಗಡಿಗೆ ಪಡಿತರ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗುವವರು ಕಡ್ಡಾಯವಾಗಿ ಕರೋನ ಲಸಿಕೆ ಹಾಕಿಸಿಕೊಂಡಿರಬೇಕು. ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ…
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಕೋವಿಡ್-19 ಲಸಿಕೆ ಹಾಕಲಾಯಿತು…!!!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಕೋವಿಡ್-19 ಲಸಿಕೆ ಹಾಕಲಾಯಿತು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಜಿ.ಟಿ ತಿಪ್ಪೇಸ್ವಾಮಿಯವರ ಸಹಕಾರದಿಂದ ಹಾಗೂ ಗ್ರಾಮದ ಮುಖಂಡರಿಂದ ಕೋವಿಡ್-19 ಲಸಿಕೆ…
ದೇವದುರ್ಗ ತಾಲೋಕು ಆಸ್ಪತ್ರೆಯ ಸ್ಥಿತಿಯನ್ನು ನೋಡಿದರೆ ಇಲ್ಲಿನ ರೋಗಿಗಳನ್ನು ದೇವರೇ ಕಾಪಾಡಬೇಕು…!!!
ದಿನದ 24 ಘಂಟೆ ಹೊರ ರೋಗಿ ಘಟಕ ಬಂದ್ ನಾಯಿ ಹಂದಿಗಳ ಅಡ್ಡೆಯಾಗಿ ಬದಲಾದ ನಮ್ಮ ದೇವದುರ್ಗದ ತಾಲೂಕು ಸರ್ಕಾರಿ ಆಸ್ಪತ್ರೆ ಫೋಟೋಗಳನ್ನ ಒಮ್ಮೆ ನೋಡಿದ್ರೆ ಯಾವ್ದೋ ಸಾರ್ವಜನಿಕ ಶೌಚಾಲಯ ಅನ್ನಿಸುತ್ತೆ ಅಲ್ವಾ ವೀಡಿಯೋ ನೋಡಿದ್ರೆ ಯಾವ್ದೋ ಹಾಳು ಬಿದ್ದಿರೋ ಬಂಗಲೆ…
ಸಿಂಧನೂರು : ರಕ್ತದಾನ ಮಾಡಿ ಜೀವ ಉಳಿಸಿದ ಯುವಕರು…!!!
ಸಿಂಧನೂರು : ರಕ್ತದಾನ ಮಾಡಿ ಜೀವ ಉಳಿಸಿದ ಯುವಕರು. ಸಿಂಧನೂರಿನ ತನ್ಮಯಿ ಆಸ್ಪತ್ರೆಯಲ್ಲಿ 6 ಯೂನಿಟ್ ರಕ್ತ ಬೇಕಾಗಿತ್ತು, ಪರಿಸರ ಪ್ರೇಮಿ, ವನಸಿರಿ ಪೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರು ಇವರ ಗಮನಕ್ಕೆ ಬಂದಾಗ O+ ಪಾಸಿಟಿವ್ ರಕ್ತ ಬೇಕಾಗಿದೆ ಎಂದು ವಾಟ್ಸಪ್ಪ್…
ಹೃದಯಾಘಾತವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕ ಕಾರ್ಯಕ್ರಮ.!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆಯುತ್ತಿರುವ 2021 ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಸ್ CPR ಪ್ರೋಗ್ರಾಮ್ ಅಡಿಯಲ್ಲಿ ವ್ಯಕ್ತಿಗೆ ಹೃದಯಾಘಾತವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿ…
ಕೊರೊನಾದಿಂದ ಮೃತಪಟ್ಟ BPL ಕುಟುಂಬಕ್ಕೆ 1.5 ಲಕ್ಷ ರೂ. ಉಳಿದವರಿಗೆ 50 ಸಾವಿರ ರೂ. ಪರಿಹಾರ…!!!
ಕೊರೊನಾದಿಂದ ಮೃತಪಟ್ಟ BPL ಕುಟುಂಬಕ್ಕೆ 1.5 ಲಕ್ಷ ರೂ. ಉಳಿದವರಿಗೆ 50 ಸಾವಿರ ರೂ. ಪರಿಹಾರ. ರಾಜ್ಯ ಸರ್ಕಾರದಿಂದ ಹೊಸ ಆದೇಶ ಕೊರೊನಾದಿಂದ ಮೃತಪಟ್ಟ BPL ಕುಟುಂಬಕ್ಕೆ 1.5 ಲಕ್ಷ ರೂ. ಉಳಿದವರಿಗೆ 50 ಸಾವಿರ ರೂ. ಪರಿಹಾರ : ರಾಜ್ಯ…
ಮೊಳಕಾಲ್ಮುರು ಅಂಗನವಾಡಿ ಕೇಂದ್ರಕ್ಕೆ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ.!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಂಗವಾಡಿ ಕೇಂದ್ರದಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಚೀನಾದಿಂದ ಆಮದು ಆಗುತ್ತಿದೆ ಎಂದು…
