ಮೊಳಕಾಲ್ಮೂರು: ಕೋರೊನ ಲಸಿಕೆ ಮಹತ್ವದ ಕುರಿತು ಬೀದಿನಾಟಕ ಕಾರ್ಯಕ್ರಮ.!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಗ್ರಾಮದಲ್ಲಿ ಇಂದು (ನ,4) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ. ಶ್ರೀ ಮಾರುತಿ ಸಾಂಸ್ಕೃತಿಕ ಕಲಾ ಸಂಘ ಆಯಿತೋಳ ಇವರ ವತಿಯಿಂದ ಕೋರೊನ ಲಸಿಕೆ ಮಹತ್ವದ ಕುರಿತು ಬೀದಿನಾಟಕ ಕಾರ್ಯಕ್ರಮದ ಮೂಲಕ ಜನರಿಗೆ ಲಸಿಕೆ ಹಾಕಿಸಿ ಎಂದುದು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಜೆ.ಎನ್ ವಿರುಪಾಕ್ಷಪ್ಪ ತಂಡದ ಮುಖ್ಯಸ್ಥರು, ಹಾಗೂ ಜೆ.ವಿ ಮಾರುತೇಶ್, ಗೋವಿಂದಪ್ಪ, ಮಮತ, ಜ್ಯೋತಿ, ಮಾರಪ್ಪ, ಧನು, ಮಂಜುನಾಥ ಹಾಗೂ ರಾಯಪುರ ಗ್ರಾಮದ ಆಶಾ ಕಾರ್ಯಕರ್ತರು, ಊರಿನ ಗ್ರಾಮಸ್ಥರು ಇದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
