ಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ. ಮೊದಲನೇ ಹಾಗೂ ಎರಡನೇ.ಕರೋನ ಲಸಿಕೆ ಹಾಕಲಾಯಿತು…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ.*
*ಸಿದ್ದಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ. ಮೊದಲನೇ ಹಾಗೂ ಎರಡನೇ.ಕರೋನ ಲಸಿಕೆ ಹಾಕಲಾಯಿತು.* ನ್ಯಾಯಬೆಲೆ ಅಂಗಡಿಗೆ ಪಡಿತರ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗುವವರು ಕಡ್ಡಾಯವಾಗಿ ಕರೋನ ಲಸಿಕೆ ಹಾಕಿಸಿಕೊಂಡಿರಬೇಕು. ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಡಿತರ ಆಹಾರಧಾನ್ಯ ವಿತರಿಸಲಾಗುವುದು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳಿದ್ದರಿಂದ. ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳದೇ ಇರುವವರು ನ್ಯಾಯಬೆಲೆ ಅಂಗಡಿಗೆ ಬಂದು ಲಸಿಕೆ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ.. ಸಿದ್ದಾಪುರದ ಬಣಜಾರ ಮುಖಂಡ ರವಿಕುಮಾರ್ ಮತ್ತು ಪತ್ರಕರ್ತರಾದ ಸಿದ್ದಾಪುರದ ಡಿ ಎಂ ಈಶ್ವರಪ್ಪ ಹಾಗೂ ಸಿದ್ದಾಪುರ ಗ್ರಾಮದ ವಡ್ಡರಹಟ್ಟಿ ಹಾಗೂ ಗೊಲ್ಲರಹರಟ್ಟಿ ಯ ಗ್ರಾಮದವರುಕೂಡ ಲಸಿಕೆ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ
ಆರೋಗ್ಯ ಇಲಾಖೆಯ p.h. c.ಅನಿತಾ. Dcoಪ್ರಮೋದ. ಆಶ ಕಾರ್ಯಕರ್ತೆಯರಾದ ಕಾಂತಮ್ಮ ಗೀತಮ್ಮ ಶೈಲಜಾ. ಸಿದ್ದಾಪುರದ ನ್ಯಾಯಬೆಲೆ ಅಂಗಡಿಯ ಮಾಲೀಕರು . ಸಾರ್ವಜನಿಕರು. ಉಪಸ್ಥಿತರಿದ್ದರು..

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend