;

ರಸ್ತೆ ಸುರಕ್ಷತಾ ಪಾಲನೆ ಎಲ್ಲರ ಹೊಣೆ -ಪಿಎಸ್ಐ ತಿಮ್ಮಣ್ಣ

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ರಸ್ಥೆ ಸುರಕ್ಷತಾ ಪಾಲನೆ ಎಲ್ಲರ ಹೊಣೆ-ಪಿಎಸ್ಐ ತಿಮ್ಮಣ್ಣ*<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯಿಂದ, ರಸ್ಥೆ ಸುರಕ್ಷತಾ ಸಪ್ತಾಹ ಪ್ರಯುಕ್ತ ಜಾಗೃತಿ ಮೂಡಿಸಲಾಯಿತು. ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಮಾತನಾಡಿ, ರಸ್ತೆ…

ಜನೌಷಧ ಕೇಂದ್ರ ತೆರೆಯಲು ಸರ್ಕಾರ ಆದೇಶವಿದ್ದರೂ, ಗುತ್ತಿಗೆದಾರರು ವಿಳಂಬ..??

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಚಳ್ಳಕೆರೆ/ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ತೆರೆಯಲು ಸರ್ಕಾರದ ಆದೇಶವಿದ್ದರೂ ಮಳಿಗೆ ತೆರೆಯಲು ಗುತ್ತಿಗೆದಾರರು ವಿಳಂಬನೀತಿ ಅನುಸರಿಸುತ್ತಿದ್ದಾರೆ. ನಾಯಕನಹಟ್ಟಿ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, ಸುಮಾರು 48 ಹಳ್ಳಿಗಳಿಗೆ ಕೇಂದ್ರ…

ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ, ಪ್ರಸನ್ನಾನಂದಪುರಿ ಸ್ವಾಮೀಜಿ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ನಾಯಕನಹಟ್ಟಿ/ ಪಟ್ಟಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಾತ್ರೆ ಸಿದ್ದತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ರಾಜ್ಯದ ಬಿಜೆಪಿ ಸರ್ಕಾರ ಎಸ್ಸಿ ಹಾಗೂ ಎಸ್ಸಿ ಜನಾಂಗಕ್ಕೆ ಭಾರಿ ಅನ್ಯಾಯ ಎಸಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಹೇಳಿದರು.…

ಕೃತಿ ಚೌರ್ಯ ಆರೋಪ -ಸಮನ್ಸ್ ಜಾರಿ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಹೊಸಪೇಟೆ:ಕೃತಿ ಚೌರ್ಯ ಆರೋಪ-ಸಮನ್ಸ್ ಜಾರಿ* <->ಬಳ್ಳಾರಿ ಜಿಲ್ಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದ,ಕುಲಸಚಿವ ಪ್ರೊ.ಎ.ಸುಬ್ರಹ್ಮಣ್ಯರೈ ಅವರಿಗೆ ಕೃತಿ ಚೌರ್ಯ ಆರೋಪದಡಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿಮಾಡಿದೆ.ಹಿರಿಯ ಸಾಹಿತಿ ಪುಸ್ತಕಮನೆ ಹರಿಪ್ರಿಯ ಅವರು.ತಮ್ಮ “ಕುವೆಂಪು ಪತ್ರಗಳು”…

ಜೈ ಕರುನಾಡು ರಕ್ಷಣಾ ಸೇನೆ ವತಿಯಿಂದ ಮಟ್ಕಾ ದಂದೆ ತಡೆಗೆ ಆಗ್ರಹ…!!!

ವರದಿ. ಬಸವರಾಜ್ ಹಿರೇಮಠ್ ಕೊಪ್ಪಳ:-ಇಂದು ಜೈ ಕರುನಾಡು ರಕ್ಷಣಾ ಸೇನೆಯ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ ದಂಧೆ ತಡೆಯಿಯುವ ಕುರಿತು ಹಾಗೂ ಪದಾಧಿಕಾರಿಗಳಿಗೆ ಆದೇಶಪತ್ರ ವಿತರಣೆ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಅಂಬಣ್ಣ ಹೆಚ್,ರಾಜ್ಯ ಕಾನೂನು ಸಲಹೆಗಾರರಾದ…

ಪೋಷಣೆ ಅಭಿಯಾನಕ್ಕೆ ಪ.ಪಂ ಅಧ್ಯಕ್ಷ ಪಿ.ಲಕ್ಷ್ಮಣ ಉದ್ಘಾಟಿಸಿದರು..!!

  ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು / ಹಾಲು, ಹಣ್ಣು, ತರಕಾರಿ ಸೊಪ್ಪು ಸೇವಿಸಿದರೆ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಲಕ್ಷ್ಮಣ ಹೇಳಿದರು. ಪಟ್ಟಣದ ಶ್ರೀನಿವಾಸ ನಾಯಕ ಬಡಾವಣೆಯ ಅಂಗನವಾಡಿ…

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಸ್ ಈರಣ್ಣ ಆಯ್ಕೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: * ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಸ್ ಈರಣ್ಣ ಆಯ್ಕೆ* ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎಸ್, ಈರಣ್ಣ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದ ಆರೋಗ್ಯ…

ಪ.ಪಂ ಕಾರ್ಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುರ್ತು ಸಭೆ..!!

ಚಿತ್ರದುರ್ಗ: ಮೊಳಕಾಲ್ಲೂರು: ಪಟ್ಟಣದ ಮುಖ್ಯರಸ್ತೆಯ ಮಧ್ಯದಲ್ಲಿ 0.5 ಮೀಟರ್‌ನಲ್ಲಿ ಬೀದಿದೀಪದ ಡಿವೈಡರ್ ನೊಂದಿಗೆ 19.5 ಮೀಟರ್ ರಸ್ತೆ ಅಗಲೀಕರಣ ಕೈಗೊಂಡು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನರೇಂದ್ರ ತಿಳಿಸಿದರು. ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ…

ಜಿಲ್ಲೆಯ ಖಾಸಗಿ ಬಸ್ ನಿಲ್ದಾಣ ಸ್ವಚ್ಚತೆಯಿಂದ ಬಲು ದೂರ!!!

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ ಬಳ್ಳಾರಿ : ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ದೂರವಾಗಿದ್ದು. ದುರ್ನಾತದ ತಾಣವಾಗಿದೆ. ಹೇಳಿ ಕೇಳಿ ಗಣಿ ನಾಡದು ಆದರೆ ಅಲ್ಲಿರುವ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆ ಆಗುವುದರಲ್ಲಿ ಏನರ್ಥ ಹೇಳಿ ಈಗ ನಾವು…

ಕೂಡ್ಲಿಗಿ ಸಿಪಿಐ, ವಿ, ವಸಂತ ಅಸೊದೇ….!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ ಸಿಪಿಐ: ವಿ.ವಸಂತ ಅಸೋದೆ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯ ಸಿಪಿಐ ಆಗಿ,ವಸಂತ.ವಿ.ಆಸೋದೆ ಶನಿವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದಕ್ಕೂ ಮನ್ನ ಇವರು ಹೊಸಪೇಟೆ ಲೋಕಾಯುಕ್ತದಲ್ಲಿ, ಸಿಪಿಐಯಾಗಿ ಕರ್ಥವ್ಯ ನಿರ್ವಹಿಸಿದ್ದಾರೆ.ಸರ್ಕಾರದ ಆದೇಶದನ್ವಯ ಈಗ ಕೂಡ್ಲಿಗಿ…

;