ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

ಬಳ್ಳಾರಿ : ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ದೂರವಾಗಿದ್ದು. ದುರ್ನಾತದ ತಾಣವಾಗಿದೆ.
ಹೇಳಿ ಕೇಳಿ ಗಣಿ ನಾಡದು ಆದರೆ ಅಲ್ಲಿರುವ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆ ಆಗುವುದರಲ್ಲಿ ಏನರ್ಥ ಹೇಳಿ ಈಗ ನಾವು ಹೇಳಹೊರಟಿರುವ ಜಿಲ್ಲೆಯ ಪರಿಸ್ಥಿತಿಯನ್ನು ರಾಜ್ಯದ ಜನತೆ ಯಾರು ಸಹ ನಂಬಲಾರದ ವಿಷಯವೆಂದರೂ ತಪ್ಪಾಗಲಾರದು,ಅದುವೇ ಕರ್ನಾಟಕ ಕಂಡ ಅತೀ ಶ್ರೀಮಂತ ಜಿಲ್ಲೆಯಂದು ಪ್ರಖ್ಯಾತಿ ಪಡೆದ ಬಳ್ಳಾರಿ ಜಿಲ್ಲೆಯ ಬಗ್ಗೆ ಈ ಒಂದು ಜಿಲ್ಲೆಯ ಹಲವು ಮೂಲಭೂತ ಸೌಕರ್ಯಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಇರುವುದು ಮಾತ್ರ ತುಂಬಾ ದುಃಖ್ಖಧ ಸಂಗತಿ..
ಈ ಬಸ್ ನಿಲ್ದಾಣ ಮಲ, ಮೂತ್ರ,ಗಳಿಂದ ತುಂಬಿದೆ. ಸುತ್ತಲೂ ಕಸ,ಪ್ಲಾಸ್ಟಿಕ್, ಬ್ರಾಂದಿ, ಬಾಟೆಲ್ಗಳು, ಪ್ರಯಾಣಿಕರ ನ್ನು ಸ್ವಾಗತ ಬಯಸುತ್ತಿದೆ,ಪ್ರಯಾಣಿಕರಿಗೆ ಈ ನಿಲ್ದಾಣದಲ್ಲಿ ಕೂಡಲೂ ಮುಜುಗರವಾಗುತ್ತೆ ,ಮತ್ತು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿಗೆ ಬೇರೆ ಬೇರೆ, ಜಿಲ್ಲೆಗಳಿಂದ ಬರುವ ನೂರಾರು ಬಸ್ ಗಳ ಡ್ರೈವರ್ರ್ಸ ,ಎ ಜೆನ್ಟ್ಸ್ಗಳಿಗೆ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರು ಕೂಡ ವ್ಯವಸ್ಥೆ ಇಲ್ಲಿ ಇ ಲ್ಲ. ದುರ್ನಾತದ ನಿಲ್ದಾಣಕ್ಕೆ ಯಾಒಬ್ಬ ಪ್ರಯನಿಕನೂ ಬರಲು ಇಸ್ಟ ಪಡುವುದಿಲ್ಲ.ಸ್ವಚ್ಛ ಭಾರತ ಇ ದೇ ನಾ? .ಮಹಾ ನಗರ ಪಾಲಿಕೆಯ
ಆಡಳಿತ ಮಂಕಾಗಿದೆ,ಎಂದು ಪ್ರಯಾಣಿಕರ ಕೂಗು ಕೇಳಿ ಬರುತ್ತಿದೆ.ಇನ್ನು ಮುಂದೆಯಾದರು ಮಹಾನಗರ ಪಾಲಿಕೆ ,ಅಧಿಕಾರಿಗಳು,ಸಚಿವರು, ಶಾಸಕರು,ಈ ನಿಲ್ದಾಣದ ಕಡೆ ಗಮನ ಹರಿಸುವರೆಂದು ಕಾದು ನೋಡಬೇಕಿದೆ….!!!
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
