N.Y. ಚೇತನ್ ರವರ ಅಭಿಮಾನಿಗಳಿಂದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ ದಲ್ಲಿ.N.Y. ಚೇತನ್ ರವರ ಅಭಿಮಾನಿಗಳಿಂದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು* ಗುಡೇಕೋಟೆ ಗ್ರಾಮದಲ್ಲಿ ಕೂಡ್ಲಿಗಿ ವಿಧಾನ ಸಭಾಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರ ಪುತ್ರರಾದ.ಎನ್.ವೈ.ಚೇತನ್ ರವರ ಹುಟ್ಟು ಹಬ್ಬವನ್ನು. ಗುಡೇಕೋಟೆ ಎನ್.ವೈ.ಚೇತನ್.ಅಭಿಮಾನಿ ಬಳಗದ ವತಿಯಿಂದ 101 ಜನಕ್ಕೆ ಅನ್ನಸಂತರ್ಪಣಾ ಕಾರ್ಯಕ್ರಮ . ಹಾಗೆ ಕರೋನಾ ಸೊಂಕಿತರಿಗೆ ಆಹಾರ ಸಮಾಗ್ರಿಗಳನ್ನು ವಿತರಿಲಾಯಿತು.ನಂತರ ದಕ್ಷಿಣ ಭಾರತದಲ್ಲೆ ಅತೀ ಪ್ರಸಿದ್ದಿ ಪಡೆದ ದೇವಾಲಯಗಳಲ್ಲಿ ಒಂದಾದ ಐತಿಹಾಸಿಕ ಗುಡೇಕೋಟೆ ಶ್ರೀ ಪಾರ್ವತಿ ಪರಮೇಶ್ವರ ದೇವಾಸ್ಥಾನದಲ್ಲಿ ವಿಶೇಷ ಪೂಜಾ ಮಾಡಿಸಿ.ಯುವ ಮುಖಂಡ ಎನ್.ವೈ.ಚೇತನ್ ರವರಿಗೆ ಜನ್ಮದಿನದ ಶುಭಕೋರಿ ಅವರಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ಸಂವೃದ್ದಿ ಕೋಟ್ಟು ಕಾಪಾಡಲಿ ಎಂದು ಹಾರೈಸಲಾಯಿತು.ಈ ಸಂಧರ್ಭದಲ್ಲಿ. ಯುವ ಮುಖಂಡ ಎನ್.ವೈ.ಚೇತನ್. ವಿ.ಎಸ್.ಎಸ್.ಎನ್.ಸೊಸೈಟಿ ಬಸವರಾಜ್.ವಿದ್ಯುತ್ ಇಲಾಖೆಯ ಅಜಯ್ ಕುಮಾರ್.ಗ್ರಾ ಪಂ.ಸಧ್ಯಸರಾದ ಎನ್.ಕೃಷ್ಣ.ಕರವೇ ಅಧ್ಯಕ್ಷರಾದ ಶಿವಕುಮಾರ್. ಮಾಜಿ ತಾ.ಪಂ.ಸಧ್ಯಸರಾದ ಶ್ರೀ ಮತಿ ವಿಶಾಲಾಕ್ಷಿ ರಾಜಣ್ಣ. ಗ್ರಾ.ಪಂ.ಸಧ್ಯಸರಾದ ಮಂಜುನಾಥ್.ಸಣ್ಣ ಬೋಮ್ಮಣ್ಣ. ಪ್ರಭಕಾರ್.ತಳವಾರ್ ಪ್ರಹ್ಲಾದ್. ಕಾರ್ಯದರ್ಶಿ ತಿಪ್ಪೇಸ್ವಾಮಿ .ಆರ್.ಪಿ.ಬೋರಯ್ಯ.ಮುಖಂಡ ಬೇಕರಿ ಸುರೇಶ್.ಚಂದ್ರು ದೇವಸಮುದ್ರ.ನಾಗರಹುಣಸೆ ದುರುಗೇಶ್. ಹಾಗೂ ಎನ್.ವೈ.ಚೇತನ್ ಅಭಿಮಾನಿಗಳು ಊರಿನ ಯುವ ಮುಖಂಡರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend