ಅಭಿಮಾನಿಗಳಿಂದ ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ರ ಹುಟ್ಟು ಹಬ್ಬ…!!!

ಅಭಿಮಾನಿಗಳಿಂದ ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ರ ಹುಟ್ಟು ಹಬ್ಬ- ವಿಜಯನಗರ ಜಿಲ್ಲೆ ಕೂಡ್ಲಿಗಿ ಆ26ರಂದು: ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ, ಶಾಸಕ ಡ‍ಾ”ಎನ್.ಟಿ.ಶ್ರೀನಿವಾಸ್.ರವರ ಅನುಪಸ್ಥಿತಿಯಲ್ಲಿ. ಅವರ ಅಭಿಮಾನಿಗಳು ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು, ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ರವರ ಹುಟ್ಟು ಹಬ್ಬ ಆಚರಿಸಿದಿರು. ಅಭಿಮಾನಿಗಳೆಲ್ಲಾ ಸೇರಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸುವುದರ ಮೂಲಕ, ಶಾಸಕರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದರು. ಮತ್ತು ಪಟ್ಟಣದ ಸಂಡೂರು ರಸ್ತೆಯಲ್ಲಿರುವ, ಪುನಶ್ಚೇತನ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಬ್ರೆಡ್ಡು ಹಾಲು ಹಣ್ಣು ವಿತರಣೆ ಮಾಡುವುದರ ಮೂಲಕ. ಶಾಸಕರಾದ ಡಾ” ಎನ್.ಟಿ. ಶ್ರೀನಿವಾಸ್ ರವರ ಹುಟ್ಟು ಹಬ್ಬ ಆಚರಣೆಯನ್ನು, ಬಹು ಅರ್ಥಪೂರ್ಣವಾಗಿ ಅಭಿಮಾನಿಗಳು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗುರು ಸಿದ್ದನಗೌಡರು, ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ಕಾವಲಿ ಶಿವಪ್ಪ ನಾಯಕ. ವಕೀಲರಾದ ಡಿ. ಎಚ್.ದುರ್ಗೇಶ್, ಜೆ. ಬಸವರಾಜ್. ಎಂ. ಚಂದ್ರಪ್ಪ, ಎಸ್.ಎಂ.ಮಹೇಂದ್ರ, ಕಾಟ್ರಳ್ಳಿ ಬಸವರಾಜ್. ಮಹಿಳಾ ಮುಖಂಡರಾದ ಶ್ರೀಮತಿ ಡಿ.ಉಮಾ, ಮಾಬುನಿ, ಬಿ.ನಾಗರಾಜ್, ರಾಘವೇಂದ್ರ ಉಪ್ಪಾರ್, ಕೆ.ಆರ್.ಉಮೇಶ್, ಜರ್ಮಲಿ ತಿಪ್ಪೇಸ್ವಾಮಿ, ಬಾಲಾಜಿ,ಎಂ. ಬಸವರಾಜ್, ಡಿ.ಕೆ.ಮಂಜು, ಮರಬ ಹೇಮಂತ್. ಹನುಮಂತಪ್ಪ, ಮಾರಪ್ಪ ಹೊಸಟ್ಟಿ, ಹನುಮಂತಪ್ಪ, ದಿಬ್ದದಳ್ಳಿ ಎಮ್.ಸಿದ್ದೇಶ, ಕಡ್ಡಿ ಮಂಜುನಾಥ ಸೇರಿದಂತೆ.ಪಪಂ ಜನಪ್ರತಿನಿಧಿಗಳು, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಅಭಿಮಾನಿಗಳು, ವಿವಿದ ಜನಪ್ರತಿನಿಧಿಗಳು ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು. ಮತ್ತು ಕಾರ್ಯಕರ್ತರು, ಶಾಸಕರ ಹಿತೈಷಿಗಳು ಉಪಸ್ಥಿತರಿದ್ದು ಶುಭಹಾರೈಸಿದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend