ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ಹುಟ್ಟು ಹಬ್ಬ-ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು ವಿತರಣೆ…!!!

ಶಾಸಕ ಡಾ”ಎನ್.ಟಿ. ಶ್ರೀನಿವಾಸ್ ಹುಟ್ಟು ಹಬ್ಬ-ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು ವಿತರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕ ಡಾ,ಡಾ”ಎನ್.ಟಿ.ಶ್ರೀನಿವಾಸ ರವರ ಹುಟ್ಟು ಹಬ್ಬದ ದಿನವಾದ ಆ26ರಂದು, ಅವರ ಅನುಪಸ್ಥಿತಿಯಲ್ಲಿಯೂ ಕೂಡ. ಶಾಸಕರ ಆಶಯದಂತೆ ಕ್ಷೇತ್ರದ ಅಭಿಮಾನಿ ಬಳಗ, ಯಾವುದೇ ಬ್ಯಾನರ್ ಹಾಗೂ ಫ್ಲಾಕ್ಸಿ ಹಾಕದೇ ದುಂದು ವೆಚ್ಚ ಮಾಡದೆ. ಆ ಹಣವನ್ನು ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ, ಉಪಯೋಗವಾಗುವಂತಹ ಸಾಮಾಗ್ರಿಗಳನ್ನು. ಒಂದನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಕಂಪಾಸ್ ಸ್ಲೇಟ್ ವಿತರಿಸಲಾಯಿತು. ಶಾಸಕರ ಅಭಿಮಾನಿಗಳು ಶಾಲಾಮಕ್ಕಳಿಗೆ ಸಿಹಿ ಹಂಚುವ ಮೂಲಕ, ಶಾಸಕರ ಹುಟ್ಟುಹಬ್ಬವನ್ನು.ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ. (ಮೇನ್ ಬಾಯ್ಸ್ ಸ್ಕೂಲ್ )ನಲ್ಲಿ, ಹಾಗೂ ತಾಲೂಕಿನ ಹಲವೆಡೆಯ ಶಾಲೆಗಳಲ್ಲಿ ಬಹು ಅರ್ಥ ಪೂರ್ಣವಾಗಿ ಆಚರಿಸಿದರು. ಶಾಸಕರ ಅಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಅಭಿಮಾನಿ ಬಳಗದವರು ಇದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend