ಇಳಿ ವಯಸ್ಸಿನಲ್ಲಿ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ…!!!

ಬಾಗಲಕೋಟ ಜಿಲ್ಲಾ ಮುಧೋಳ ತಾಲೂಕಿನ ಮೆಟ್ಟುಕುಡ್ ಗ್ರಾಮದಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮ ದಿನಾಂಕ 20 8 2022 ರಂದು ಪಕೀರಸಾಬ್ ರಾಜೇಶ್ ಕರೋಲಿ ಇವರ ವಯಸ್ಸು 91 ಇವರ ಧರ್ಮಪತ್ನಿ ಹುಸೇನ್ ಬಿ ಫಕೀರ್ ಸಾಬ್ ಕರೋಲಿ ಇವರ ವಯಸ್ಸು 88 ಇಷ್ಟು ಇಳಿವಯಸ್ಸಿನಲ್ಲಿ ಇವರು ತಮ್ಮ ಸ್ವಂತ ಗ್ರಾಮವಾದ ಮೆಟ್ಟುಕೊಡ್ ಗ್ರಾಮದಲ್ಲಿ  ಅವರ ತೋಟದ ದಲ್ಲಿ ಅವರ ಸ್ನೇಹಿತರು ಹಾಗೂ ಅವರ ಬಂಧುಗಳು ಊರಿನ ಪ್ರಮುಖರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಶುಭ ಹಾರೈಸಲು ಶರೀಫ್ ನಿಜಾಮ್ ಎಲ್ಲಾ ಸಮಸ್ತ ಮೆಟ್ಟುಗುಡ್ ಬಂಧುಗಳು ಭಾಗವಹಿಸಿದ್ದರು…

ವರದಿ.ಕಾಶಿರಾಯ್, ಆರ್, ಹುನೊಗುಂಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend