🪔ನಿಧನ ವಾರ್ತೆ-ಕಡೇಮನಿ ಶ್ರೀಮತಿ ಮಹದೇವಮ್ಮ ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರತಿಷ್ಠಿತ ಕಾಯಿಕೆಡವ ಮನೆತನದ ಹಿರಿಯರಾದ,ಕಡೆಮನಿ ಶ್ರೀಮತಿ ಮಹದೇವಮ್ಮ(85)ಗಂಡ (ದಿವಂಗತ ಸಣ್ಣವೀರಪ್ಪ)ಏ 23ರಂದು ರಾತ್ರಿ ನಿಧನರಾಗಿದ್ದಾರೆ. ಅವರು ವಯೋಸಹಜ ಅಸ್ವಸ್ಥರಾಗಿದ್ದು ಅನಾರೋಗ್ಯದಿಂದ ಬಳಲುತಿದ್ದರು ಏ23ರಂದು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
*ಅಂತ್ಯಕ್ರಿಯೆ*-ಮೃತರ ಅಂತ್ಯ ಕ್ತಿಯೆ ಏ24ರಂದು ಶನಿವಾರದಂದು ಮಧ್ಯಾಹ್ನ,ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಜರುಗಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
