ವರದಿ. ಮಹಾಲಿಂಗ ಗಗ್ಗರಿ

ಇವತ್ತು ದಿನಾಂಕ 14/4/2021 ರಂದು ಕಾರವಾರ ಜಿಲ್ಲೆಯ ಜೋಯಿಡಾ ತಾಲುಕಿನ ಗಣೇಶಗುಡಿ ನಗರದಲ್ಲಿ ಗ್ರಾಮದಲ್ಲಿ ಡಾ//ಬಾಬಾ ಸಾಹೇಬ ಅಂಬೇಡ್ಕರ್ ರವರ 130ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಕಾಂತ ಎಸ್ ಕಾದ್ರೋಳ್ಳಿ ರಾಜ್ಯಾದ್ಯಕ್ಷರು
ಕ ರಾ ದ ಸಂ ಸಮಿತಿ ಅಂಬೇಡ್ಕರ್ ದ್ವನಿ ರವರು ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ
ಮಂಜುನಾಥ ದೊಡಮನಿ ರಾಜ್ಯಾದ್ಯಕ್ಷರು ಯುವ ಘಟಕ
ಗಿರೀಶ್ ಎನ್ ಎಸ್
ಜಿಲ್ಲಾದ್ಯಕ್ಷರು ಕಾರವಾರ
ಸುಮನ್ ಗಿರೀಶ ಹರಿಜನ
ರಾಜ್ಯ ಉಪಾಧ್ಯಕ್ಷರು
ಮಹಿಳಾ ಘಟಕ
ಗೋವಿಂದ ಮುನಿಸ್ವಾಮಿ
ಜಿಲ್ಲಾ ಉಪಾಧ್ಯಕ್ಷರು
ಅಶೋಕ ಕಾಂಬಳೆ
ಜೋಯೀಡಾ ತಾಲುಕಾ ಅದ್ಯಕ್ಷರು
ಕಾರ್ಯಕ್ರಮದಲಿ ಬಾಗವಹಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
